Posted On: August 26th 2026, 08:17 am
ಪ್ರತಿಯೊಂದು ವಾರ್ಡ್ ನಲ್ಲಿ ಒಂದು transfer station mattu DWCC- Dry Waste Collection Center ಇರಬೇಕು. ಆಗ kasa landfill ಗೆ ಹೋಗೋದು ಕಡಿಮೆ ಮಾಡುವ ಅವಕಾಶ ಸಿಗುತ್ತೆ.
ಜಾಗ ಇಲ್ಲ ಜಾಗ ಇಲ್ಲ ಅಂದ್ರೆ, ಎಲ್ಲಾ ಕಸ ಬಹಳ ದೂರ ಚಿಕ್ಕ ಗಾಡಿಗಳಲ್ಲಿ ಕಳುಹಿಸಿ Climate change ಜಾಸ್ತಿ ಆಗುತ್ತೆ. ನಾವು ಅದನ್ನು ಚೆನ್ನಾಗಿ ಸ್ವಚವಾಗಿರಿಸುವ ಬಗ್ಗೆ ಗಮನ ಕೊಟ್ಟು, ನಿರ್ವಹಿಸಬೇಕು