Posted On: October 23rd 2026, 01:45 pm
UCM ಪಿಲಿನಲಿಕೆ SEASON - 1🔥❤️
ಯೂನಿವರ್ಸಿಟಿ ಕಾಲೇಜು ಮಂಗಳೂರಿನ ಇತಿಹಾಸದಲ್ಲೇ ಪ್ರಪ್ರಥಮಬಾರಿಗೆ ತುಳುನಾಡಿನ ಪ್ರಸಿದ್ಧ ಜನಪದ ಕಲೆಗಳಲ್ಲಿ ಒಂದಾದ "ಪಿಲಿನಲಿಕೆ"ಯನ್ನು 2026-27ನೇ ಸಾಲಿನ ಕಾಲೇಜಿನ ವಿದ್ಯಾರ್ಥಿ ಪರಿಷತ್ ನ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಸಲಾಯಿತು🔥🚩
ಭಾರತ್ ಮಾತಾ ಕೀ ಜೈ🚩
#viralreels #pilinalike #tulunadu #college #video