Posted On: October 13th 2026, 01:20 pm
🦿❤️ ಮಂಗಳೂರಿನಲ್ಲಿ ಉಚಿತ ಕೃತಕ ಅಂಗಾಂಗ ಜೋಡಣೆ ಶಿಬಿರ! ❤️🦿
ಒಂದು ಹೊಸ ಹೆಜ್ಜೆ… ಹೊಸ ಭರವಸೆ… ಸ್ವಾವಲಂಬಿ ಜೀವನದತ್ತ ಮತ್ತೊಂದು ಅವಕಾಶ! 🙏✨
M Friends Charitable Trust Mangaluru, St Aloysius (Deemed to be University), Mangaluru ಹಾಗೂ Karnataka Marwadi Youth Federation Bengaluru ಇವರ ಸಹಯೋಗದಲ್ಲಿ ಉಚಿತ ಕೃತಕ ಅಂಗಾಂಗ ಜೋಡಣೆ ಶಿಬಿರ ಆಯೋಜಿಸಲಾಗಿದೆ.
✅ ತಜ್ಞರಿಂದ ತಪಾಸಣೆ
✅ ಅಳತೆ ಮತ್ತು ಅಂಗಾಂಗ ಫಿಟ್ಮೆಂಟ್
✅ ಉತ್ತಮ ಗುಣಮಟ್ಟದ ಕೃತಕ ಅಂಗಾಂಗಗಳು
✅ ಅರ್ಹ ಫಲಾನುಭವಿಗಳಿಗೆ ಸಂಪೂರ್ಣ ಉಚಿತ ಸೇವೆ
#Mangalore #ExploreMangalore #FreeArtificialLimbCamp
#MFriendsCharitableTrust
#StAloysius SocialService Mangaluru Karnataka HumanityFirst
Load More