Posted On: October 20th 2026, 07:09 am
ಆಯುಧ ಪೂಜೆ ಹಬ್ಬದ ಶುಭಾಶಯಗಳು! 🙏✨
.
.
ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಯಶಸ್ಸು ಸದಾ ನೆಲೆಸಿರಲಿ. 🌺🙏
#ayudapojja #kannada #madikeri #dasaravibes❤️ #coorg .