a day agoVaidehi maguna saakalaagade lakumi ge kottu ega bandu over aagi aadutte muudevi ..😏yaake venki na saakade odi yogiddu? Entaha raja kaarana ?
a day agoಒಬ್ಬ ಮಗನನ್ನು ಜೊತೇಲಿ ಇಟ್ಟುಕೊಂಡು ಸಾಕುವ ಯೋಗ್ಯತೆ ಇಲ್ಲದೆ ಲಕ್ಷ್ಮೀ ಅವರಿಗೆ ಕೊಟ್ಟು ಸಾಕಿ ಸಲಹಿದ ನಂತರ ಈಗ ಅದೇ ಮಗನನ್ನು ದಾಳವಾಗಿ ಬಳಸಿಕೊಂಡು ಜಯಂತನ ಆಸ್ತಿ ತನ್ನದು ಅಂತ ಹೇಳಿಕೊಂಡು ಲಪಟಾಯಿಸಲು ಸಂಚು ಮಾಡುತ್ತಿರುವ ಹೆಂಗಸು
a day agoವೆಂಕಿ ಯಮ್ಮ ಹೇಳಿದ್ಲು ಅಂತ ಇಲ್ಲಿಗೆ ಬಂದಿದಿಯಲ್ಲ ನಿಂಗೆ ಬುದ್ದಿ ಇಲ್ವಾ ಇದೇನು ನಿಪ್ಪನ ಆಸ್ತಿ ನ ನಿನು ಅಲ್ಲಿ ಹೋಗಿ ಕೊಳ್ಬೇಕು ತಾನೇ ಇಲ್ಲಿ ವೈದೇಹಿ ದೆ ಏನು ಇಲ್ಲ ಇನ್ನು ನಿಂದು ಏನಿದೆ 🤦♀️
