instagram story viewer > #panchatantra

#panchatantra

Posts
ಪ್ರತಿಷ್ಠೆಗಾಗಿ ಓಲ್ಡ್ ಮತ್ತು ಯಂಗ್ ಜನರೇಷನ್ ಮಧ್ಯೆ ನಡೆಯುವ ರೋಚಕ ಕಾರ್ ರೇಸ್ ಕದನ. ವಿಹಾನ್, ಸೋನಲ್, ರಂಗಾಯಣ ರಘು ಅಭಿನಯದ "ಪಂಚತಂತ್ರ" ಇಂದು ರಾತ್ರಿ 9ಕ್ಕೆ. #ZEEPicchar #HitDinadaFeeling #KannadaPicchar #Vihan #SonalMonteiro #RangayanaRaghu #Panchatantra
शेर और खरगोश Lion And Rabbit_ Panchatantra Hindi Kahaniya
कहानी, चालाकी पड़ी गधे को भरी | Moral Story for Kids इस कहानी से सीख: ✨ "चालाकी कभी कामयाब नहीं होती, ईमानदारी ही सबसे बड़ी चालाकी है" 👶 Bacchon ko yeh kahani pasand aayegi kyunki: ✅ Gadha (donkey) funny hai ✅ Anjaan mein seekh milti hai ✅ Chhoti aur pyari kahani hai clever donkey story in hindi, gadha ki kahani, moral story for kids in hindi, animal story with moral, lalach ki kahani 📺 Pura YouTube channel: Link in bio 👆 👍 Like, Share, aur Follow karna mat bhoolna! #moralstories #kidsanimation #wowtoons #hindikahani #cleverdonkey #animalstory #panchatantra #shortstory #bachchonkikahani
🐒🐊 Swing into action with the timeless Panchatantra tale of the Monkey and the Crocodile! A story of clever moves, quick thinking, and a splash of humor! 😄 Dive into this classic adventure and check out the special stamp by India Post celebrating this legendary tale! 📬✨ But wait – the fun doesn’t stop here! Keep watching this space for more magical stories and surprises. 🐾 Don’t miss out – stay tuned! 🚀 #monkeyandcrocodile #panchatantra #indiapost #karnatakapostalcircle #staytuned #philately @indiapost_dop @jyotiradityascindia @pemmasaniofficial @pib_bengaluru @airnewsalerts
അതിബുദ്ധി ആപത്ത്! 🦊 നീലക്കുറുക്കന്റെ കഥ. Never pretend to be someone you’re not. Experience the magic of Panchatantra stories through AI eyes. 🌟 Hashtags: #KiddoCode #MalayalamStories #Panchatantra #KidsAnimation #BlueJackal നീലക്കുറുക്കൻ KeralaKids AIAnimation Veo3 MalayalamKadhakal BedtimeStories GhibliStyle IndianFolklore DigitalStorytelling Pixelpoetra
Imagine if the characters in your book could actually walk out and play with you... 💭✨ Well, now they can! From the colorful world of the Panchatantra straight to your home. Watch the forest come alive and the animals start their journey right on your table! 🐘🌿 It’s time to play inside the story. Discover the magic of VṚTAM. 📖💖 #vrtamstories #Panchatantra #StoryComesAlive #ImmersiveStorytelling #creativereels
ଚତୁର ଶିଆଳ — ଓଡିଆ ପଞ୍ଚତନ୍ତ୍ର କାହାଣୀ | Odia Panchatantra Cartoon Story| Odia Animated Short Story #explore #odiareels #odisha #odia #storytelling
తెలివైన కాకి 🐦 | Clever Crow Story in Telugu | Panchatantra Kathalu | మీ పిల్లలకు నచ్చే పంచతంత్ర కథ! 🌟 తెలివైన కాకి కథ ద్వారా మన పిల్లలు తెలివితేటలు నేర్చుకుంటారు! Veda & Shaurya తో పంచతంత్ర కథలు చూడండి, నేర్చుకోండి! #TeluguStories #PanchatantraKathalu #KidsStories #Shorts #viral
ಗುರು ವಾಕ್ಯ! ಶುಭೋದಯದಲ್ಲಿ ಗುರುವಾರದ ವಿಶೇಷ.. ತಪ್ಪದೆ ಕೇಳಿ @rj_nikitha ಜೊತೆಗೆ ♥️💐 #Shubhodaya #rjnikitha #Kannada #kannadareels #kannadareelsofficial #devotional #spiritual #lord #panchatantra
నీతి: చెడ్డవాళ్లకు సాయం చేసినా వాళ్లకు కృతజ్ఞత ఉండదు. (Don't expect gratitude when helping the ungrateful or wicked). #MoralStories #TeluguStories #KidsStories #Panchatantra # CraneAndFox
Where stories become life skills. Through the Panchatantra in a playful finger puppet format, children didn’t just listen they collaborated, created, and managed their time to bring stories to life. While they absorbed values naturally, they were also building real-world skills: teamwork, communication, and responsibility. This is the approach at School of Samskruthi. We’re not just teaching Dharma we’re shaping individuals who will grow into future leaders, grounded in dharmic values. DM us to get started.
ವನ್ಯಜೀವಿಗಳ‌ ಕುರಿತ ಸಾಹಿತ್ಯ (Fiction)ದಲ್ಲಿ ಭಾರತದ ಪಂಚತಂತ್ರ ಕತೆಗಳನ್ನು ಬಿಟ್ಟರೆ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ದವಾದ ಕೃತಿ ಎಂದರೆ ಅದು Rudyard Kipling ರವರ The jungle book. 1894 ರಲ್ಲಿ ಪ್ರಕಟಿತವಾದ ಈ ಇಂಗ್ಲೀಷ್ ಕೃತಿ ಇಂದಿಗೂ ಕೂಡ ತನ್ನ ಜನಪ್ರಿಯತೆ ಕಳೆದುಕೊಂಡಿಲ್ಲ. ಈ ಕೃತಿ ಬರೆದ ನಂತರ 1907 ರಲ್ಲಿ ಕಿಪ್ಲಿಂಗ್ ರವರಿಗೆ ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. ನಾವು ಚಿಕ್ಕವರಿದ್ದಾಗ ಉದಯ ಟಿ.ವಿ.ಯಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 9 ಗಂಟೆಗೊ, 10 ಗಂಟೆಗೋ 'ದಿ ಜಂಗಲ್ ಬುಕ್' ಹೆಸರಿನ ಧಾರವಾಹಿ ಪ್ರಸಾರವಾಗುತ್ತಿತ್ತು. ಮೊಗ್ಲಿ ಹೆಸರಿನ ಪ್ರಧಾನ ಪಾತ್ರದ ಹಲವು ವನ್ಯಜೀವಿಗಳ ಪಾತ್ರವನ್ನೊಳಗೊಂಡ ಇದು ಚಿಕ್ಕಂದಿನಲ್ಲಿ ನಮ್ಮ ನೆಚ್ಚಿನ ಧಾರವಾಹಿಯಾಗಿತ್ತು. ಈಗಿನ Web series ಮಾದರಿಯಲ್ಲಿದ್ದ ಆ ಧಾರವಾಹಿ ಬಹುಶಃ ಕನ್ನಡಕ್ಕೆ ಡಬ್ ಆಗುತ್ತಿತ್ತು ಎನಿಸುತ್ತದೆ. ನಂತರ ಡಬ್ಬಿಂಗ್ ಬಹಳಷ್ಟು ವರ್ಷ ಕನ್ನಡದಲ್ಲಿ ನಿಷೇದವಾದದ್ದು, ಇತ್ತೀಚಿನ ಕೆಲವು ವರ್ಷಗಳಲ್ಲಿ ಬಹಳಷ್ಟು ಜನರ ಹೋರಾಟದ ಫಲವಾಗಿ ಕನ್ನಡದಲ್ಲಿ ಡಬ್ಬಿಂಗ್ ಎಲ್ಲಾ ವಿಭಾಗದಲ್ಲೂ‌ ಅಧಿಕೃತವಾಗಿ ಜಾರಿಗೊಂಡಿದ್ದು, ಬಹಳ ಇತ್ತೀಚಿನ ಇತಿಹಾಸ! 2016 ರಲ್ಲಿ Jungle book ಹಾಲಿವುಡ್ ನಲ್ಲಿ ಸಿನಿಮಾವಾಗಿಯೂ ಯಶಸ್ವಿಯಾಯಿತು. ಈಗ ಈ ವಿಡಿಯೋಗೂ The jungle book ಕತೆಗೂ‌ ಏನೂ ಸಂಬಂಧ ಎನ್ನುವ ಪ್ರಶ್ನೆ ಮೂಡಿದರೆ, ಅದಕ್ಕೆ ಉತ್ತರ ಇಲ್ಲವೆಂದಿಲ್ಲ. ದಿ ಜಂಗಲ್ ಬುಕ್ ಕತೆಯ ನಾಯಕ ಪ್ರಧಾನ ಪಾತ್ರವೆಂದರೆ ಅದು ಕಾಡಿನಲ್ಲಿ, ತೋಳಗಳ ಪೋಷಣೆಯಲ್ಲಿ ಬೆಳೆಯುವ ಮೊಗ್ಲಿ ಹೆಸರಿನ ಹುಡುಗನ ಪಾತ್ರ. ಕತೆಯಲ್ಲಿ ಮೋಗ್ಲಿಗೆ ಆತ್ಮೀಯ ಸ್ನೇಹಿತರೆಂದರೆ ಬಾಲು ಹೆಸರಿನ ಕರಡಿ ಮತ್ತು ಭಗೀರಾ ಹೆಸರಿನ ಕರಿಚಿರತೆ! ಕತೆಯಲ್ಲಿ ಮೋಗ್ಲಿ ಭಗೀರಾನೊಂದಿಗೆ ಕಾಡಲ್ಲಿ ಅಡ್ಡಾಡುವಾಗ ಅವರಿಗೆ ಒಮ್ಮೆಲೇ ಆನೆಗಳ ದೊಡ್ಡ ಗುಂಪೊಂದು ಎದುರಾಗುತ್ತದೆ. ಆಗ ಭಗೀರಾ, ಆನೆಗಳ ಕುರಿತು ಮೋಗ್ಲಿಗೆ ಹೇಳುತ್ತಾ "ಅವರಿಗೆ ಗೌರವ ಕೊಡು, ಈ ಕಾಡನ್ನು ಆನೆಗಳು ಸೃಷ್ಟಿಸಿವೆ..." (Show them respect, for the elephants created this jungle...”) ಕೆಳಗಿನ ವಿಡಿಯೋದಲ್ಲಿ ಆನೆಗಳು ಬರುತ್ತಿರುವ ಶಬ್ದ ಕೇಳಿ ಅವುಗಳಿಗೆ ತಾನು ಕಾಣದಂತೆ ಮರೆಯಾಗಲು‌ ಎಂಬಂತೆ ಮರೆಯಾಗಲು ಪ್ರಯತ್ನಿಸುವ ಹುಲಿರಾಯನ ದೃಶ್ಯ ಅಕ್ಷರಶಃ ಆನೆಗಳಿಗೆ ಗೌರವ ಸಲ್ಲಿಸುತ್ತಿರುವ ರೀತಿ‌ ಭಾಸವಾಗುತ್ತಿದೆ. ✍️ @hoysalasanjay 📷 @vijethasimha #TheJungleBook #TigerTales #ElephantTales #Panchatantra
back to up