Instagram story viewer> @muralikpms1015> Post
8 months ago
Co Creator: prasannadc puneethgundebettu
7
Posted On: February 3rd 2026, 12:08 pm
ಪ್ರತಿಯೊಂದು ಪ್ರಯತ್ನದಲ್ಲೂ ಒಬ್ಬ ವ್ಯಕ್ತಿ ಪರಿಚಯ ಆಗ್ತಾರೆ. ಆ ಪರಿಚಯದ ಹೆಸರು @prasannadc ಪ್ರಸನ್ನ . ರಚನಾ ಅಕ್ಕ ಅವರು ನಿರ್ಮಾಣ ಮಾಡಿರುವ ಆಕ್ಟರ್ಸ್ ಬುಕ್ ಕಿರು ಚಿತ್ರದಲ್ಲಿ ಪ್ರಸನ್ನ ಅವರ ಆಕ್ಟಿಂಗ್ ನೀವು ನೋಡಿರುವುದು 10% ಮಾತ್ರ. ಪ್ರತಿಯೊಬ್ಬ ಡೈರೆಕ್ಟರ್ ಗೂ ಒಬ್ಬ ಸ್ಟಾರ್ ಆಕ್ಟರ್ ನ ಹುಟ್ಟಾಕ್ಬೇಕು ಅನ್ನುವ ಆಸೆ ಇರುತ್ತೆ. ದೇವರ ಆಶೀರ್ವಾದದಿಂದ ನನಗೆ ಇನ್ನೂ ಒಂದೇ ಒಂದು ಅವಕಾಶ ಸಿಕ್ಕಿದ್ರೆ ಪ್ರಸನ್ನ ಅವರ ಒಳಗಿರುವ ಒಬ್ಬ STYLISH ACTOR ನ ನಿಮಗೆ ಪರಿಚಯ ಮಾಡ್ತೀನಿ. Thank you ಪ್ರಸನ್ನ ಅವರೇ ನನ್ನ ಕಥೆ ಒಳಗಿರುವ ನಾಯಕನ ಪಾತ್ರಕ್ಕೆ ಜೀವ ಕೊಟ್ಟಿದ್ದಕ್ಕೆ. ಹಾಗೆ ಆಕ್ಟರ್ಸ್ ಬುಕ್ ಕಿರು ಚಿತ್ರದಲ್ಲಿ ನನಗೆ ಪರಿಚಯ ಆದ ಇನ್ನೊಬ್ಬ ವ್ಯಕ್ತಿ @peaceee_bob ಪುನೀತ್ brother ಇವರು ಅಷ್ಟೇ ಮೂರು ದಿನ ಸತತವಾಗಿ ತುಂಬಾ ದೂರದಿಂದ ಶೂಟಿಂಗ್ ಸ್ಥಳಕ್ಕೆ ಬಂದು fight practice ಮಾಡಿ ನನಗೆ ತುಂಬಾ supportive ಆಗಿ ನನ್ನ ಜೊತೆ ನಿಂತಿದ್ರು. Thank you puneet brother ✨
Comments (7)
the_shayk__ a month ago

the_shayk__

Superb anna 🔥

naveen.m.mishannavar 8 months ago

naveen.m.mishannavar

ಸೂಪರ್ ಅಳಿಯಾ ❤️

ajju.prabhu 8 months ago

ajju.prabhu

🔥@prasannadc 🔥

pratibha_b_g 8 months ago
prasannadc 8 months ago

prasannadc

History ❤️

bhuvanshankar_music 8 months ago

bhuvanshankar_music

🔥🔥🔥🔥👏👏

puneethgundebettu 8 months ago

puneethgundebettu

@muralikpms1015 Thank you so much brother 😇

More posts

back to up