Instagram story viewer> @aadarshhpanwar> Post
4 months ago
55
Posted On: July 17th 2026, 12:45 pm
Zero civic sense 🐒
.
.
.
.
.
.
[ Mysore , mysuru , chamundi betta ]
Comments (55)
surekhakudatarkar 3 months ago

surekhakudatarkar

Sidramayya ge tegedu hakiddate , evag DK shivakumar ge nondide

harishreddy69 3 months ago

harishreddy69

Free bus. Free electric. Free 2000. Free DARSHAN FREE Bhagyas Free BIDIDI Township

padmagangu 3 months ago

padmagangu

😂😂😂😂😂😂😂

nethravathi.venky 3 months ago

nethravathi.venky

😂😂😂😂

kishore_kireeti 3 months ago

kishore_kireeti

😂😂😂😂😂

gopika_sundarraj 4 months ago

gopika_sundarraj

ಥು ಥು ಎಂಥಹ ಭಕ್ತ ರು ಇವ್ರು. ದಯವಿಟ್ಟು ಹೋಗ್ಬೇಡಿ, 🙏🙏🙏 ತಾಯಿ ಚಾಮುಂಡೇಶ್ವರಿ ಅಮ್ಮ ನೊಂದುಕೊಂಡು ಬಿಡತಾಳೇ. ನಾಗರಿಕಥೆ ಇಲ್ಲದ ದಡ್ಡ ಜನರು 🤦🤦🤦

xyz831971 4 months ago

xyz831971

Bhdkti alla Monkeys galu.

m_a_r_c_opavan 4 months ago

m_a_r_c_opavan

Bosudike ya saadhane 🤣

jayaramkarthikofficial 4 months ago

jayaramkarthikofficial

ಇವರು ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುವುದಕ್ಕಿಂತ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್, ಫೋಟೋಗಳು ಮತ್ತು ಅಪ್‌ಡೇಟ್‌ಗಳನ್ನು ಹಾಕಿ ತಮ್ಮ ಕುಟುಂಬ, ಸ್ನೇಹಿತರು ಮತ್ತು ಬಂಧುಗಳಿಗೆ "ನಾವು ಕೂಡ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಬಂದಿದ್ದೇವೆ" ಎಂದು ತೋರಿಸುವುದಕ್ಕೇ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ದೇವಸ್ಥಾನದ ಒಳಗೆ ಕೆಲವರು ಹೇಗೆ ವರ್ತಿಸುತ್ತಿದ್ದಾರೆ ನೋಡಿ. ಮೊದಲನೆಯದಾಗಿ, ಚಾಮುಂಡಿ ಬೆಟ್ಟದಲ್ಲಿ ಆಡಳಿತ ವ್ಯವಸ್ಥೆ ಅತ್ಯಂತ ಕಳಪೆಯಾಗಿದೆ. ಭಕ್ತರ ಸೌಲಭ್ಯ, ಶಿಸ್ತು ಮತ್ತು ದೇವಸ್ಥಾನದ ಪಾವಿತ್ರ್ಯ ಕಾಪಾಡುವ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ಗಮನ ಹರಿಸಬೇಕು. ದೇವಸ್ಥಾನವು ಭಕ್ತಿ ಮತ್ತು ಶಾಂತಿಯ ಸ್ಥಳ. ಇಲ್ಲಿ ಎಲ್ಲರೂ ಶಿಸ್ತು, ಗೌರವ ಮತ್ತು ಭಕ್ತಿಭಾವದಿಂದ ನಡೆದುಕೊಳ್ಳಬೇಕು. ಸಂಬಂಧಪಟ್ಟ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ದೇವಸ್ಥಾನದ ಪಾವಿತ್ರ್ಯ ಹಾಗೂ ಭಕ್ತರ ಅನುಕೂಲವನ್ನು ಕಾಪಾಡಬೇಕೆಂದು ವಿನಂತಿಸುತ್ತೇವೆ.

itschirayu_manjesh 4 months ago

itschirayu_manjesh

😂😂😂😂😂

bangalorechethan 4 months ago

bangalorechethan

Karma odiri chappale, tayi na yavaga nodidru namge yava time nali yen agbeku adane madodhu kanro... Devaru anodhu e bhoomi eirovarigu eiruthe... Season madi amount madata eirodhu nav janagalu...Devarige amount fix madi collection madata eide government, eidana tilkolarappa....plz plz.

sridharbindaas 4 months ago

sridharbindaas

😂🔥

Load More

More posts

back to up