3 days agoGanavi adiro mosa aata episode full astu clear agi kansthidhe😂adre ee chapri halli admin ge gothagalla...adikke uneducated chapri yellaru ganavi mosa ge support madodhu sandy played fair agi nim thara mosa alla😂
5 days agoBandbitru sandy avra bot “fans” galu comments ge🫢. Whoever posted this is correct😂
6 days agoCorrect Decision. ಒಂಟಿಯಾಗಿ ಆಡುವವರು ಒಂದು ಕಡೆ, ಗುಂಪಿನ ಸಹಾಯವಿಲ್ಲದೆ ಆಡಲಾಗದವರು ಮತ್ತೊಂದು ಕಡೆ. ನಾಮಿನೇಷನ್‌ನಲ್ಲಿ ಮತ್ತು ಕಳಪೆಯಲ್ಲಿ ತಮ್ಮ ಸ್ನೇಹಿತರ ಹೆಸರನ್ನು ತೆಗೆದುಕೊಳ್ಳದೆ ಗುಂಪಾಗಿ ಆಡುವವರು. ಗಗನ್ ಧನುಷ್ ಫೇವರೆಟ್ ವ್ಯಕ್ತಿಯಲ್ಲ, ಆದರೆ ಅವರು ಪ್ರಸ್ತುತ ಸಿಂಗಲ್ ಆಗಿ ಆಡುವ ಪ್ರಯತ್ನ ಮಾಡುತ್ತಿರುವುದರಿಂದ ಅವರ ಹೆಸರನ್ನು ಧನುಷ್ ಒಂಟಿಯಲ್ಲಿ ತೆಗೆದುಕೊಂಡಿದ್ದಾನೆ. ಆಶಿಯಾ ಹಲವಾರು ಸಂದರ್ಭಗಳಲ್ಲಿ ಒಂಟಿಯಾಗಿ ಆಡಿದ್ದಾಳೆ. ಆದ್ದರಿಂದ ಅವಳ ಹೆಸರನ್ನು ಒಂಟಿಯಲ್ಲಿ ತೆಗೆದುಕೊಂಡಿದ್ದಾನೆ. ಪ್ರಶಾಂತ್ ಕೂಡ ಅಷ್ಟೇ ಒಂಟಿಯಾಗಿ ಆಡುವ ಪ್ರಯತ್ನ ಮಾಡುತ್ತಿದ್ದಾನೆ. ಆದ್ದರಿಂದ ನಾಮಿನೇಷನ್‌ನಲ್ಲಿ ತಾಂಡವ್ ವಿರುದ್ಧ ನಿಂತನು. ಸೋನಿಕ ಗುಂಪಾಗಿ ಆಡಿಲ್ಲ, ಸಿಂಗಲ್ ಆಟ ಆಡಿಲ್ಲ. ಆದರೆ ಸಿಂಗಲ್ ಆಗಿ ಆಟ ಆಡುತ್ತೇನೆ ಎಂದು ಧನುಷ್ ಮುಂದೆ ಹೇಳಿದಳು. ಅವಳಲ್ಲಿದ್ದ ಉತ್ಸಾಹವನ್ನು ಗಮನಿಸಿ ಧನುಷ್ ಅವಳನ್ನು ಒಂಟಿ ತಂಡಕ್ಕೆ ತೆಗೆದುಕೊಂಡನು.ಅವನು ಯಾರಿಗೂ ಕೂಡ ಬಕೆಟ್ ಹಿಡಿದಿಲ್ಲ ಆದರೂ ಕೂಡ ಅವನನ್ನು ಬಕೆಟ್ ಎಂದು ಕರೆಯುತ್ತಾರೆ.ಒಂದು ವೇಳೆ ಬಕೆಟ್ ಹಿಡಿದಿದ್ದರೆ ಪ್ರತಿ ವಾರವು ನಾಮಿನೇಟ್ ಏಕೆ ಆಗುತ್ತಿದ್ದ ಅಷ್ಟು ವಿರೋಧಿಗಳಿದ್ದಾರೆ ಅವನಿಗೆ.ಹಾಗೂ ನಾಮಿನೇಷನ್ ಅಂತ ಬಂದಾಗ ಎಲ್ಲರ ಹೆಸರನ್ನು ತೆಗೆದುಕೊಂಡಿದ್ದಾನೆ.ಬೇರೆಯವರಾಗಿ ತಮ್ಮ ಸ್ನೇಹಿತರ ಹೆಸರನ್ನು ತೆಗೆದುಕೊಳ್ಳದೆ ಇರುವುದಿಲ್ಲ. ಎರಡನೆಯದಾಗಿ ಕೆಲವರು ಆಸಿಯಾ ಗೆ ಬಕೆಟ್ ಹಿಡಿಯುತ್ತಿದ್ದಾನೆ ಎಂದು ಹೇಳುತ್ತಾರೆ.ಒಂದು ವೇಳೆ ಬಕೆಟ್ ಹಿಡಿಯುವುದಾದರೆ ಅವಳೊಂದಿಗೆ ತಿರುಗುತ್ತಿದ್ದ ದಿನಾಲು ಆದರೆ ಅವನು ಅವಳ ಹಿಂದೆ ಹೋಗುತ್ತಿಲ್ಲ ಅವನ ಸಿಂಗಲ್ ಆಟ ಆಡುತ್ತಿದ್ದಾನೆ. ಸೌಂದರ್ಯ ಯಾವಾಗಲೂ ಗುಂಪಲ್ಲೇ ಇರುತ್ತಾಳೆ, ಯಶಸ್ ಅಥವಾ ಗಗನ್ ಆಟಕ್ಕೆ ಬೇಕೆ ಬೇಕಂತೆ ಅವರಿಲ್ಲದೆ ಆಟ ಆಡಲ್ಲ.ನಾಮಿನೇಷನ್ ಅಂತ ಬಂದಾಗ ಗಗನ್ ತಾಂಡವ್ ಯಶಸ್ ಜಗ್ಗಿ ಕಿರಣ ಶಾಸ್ತ್ರಿ ಕಾವ್ಯ ಇವರ್ ಯಾರ ಹೆಸರನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅವರು ಕೂಡ ಇವಳ ಹೆಸರನ್ನು ತೆಗೆದುಕೊಳ್ಳುವುದಿಲ್ಲ.
6 days agoNinge ganavi ne best bidu bro😂😂 ulkid contestants ella joker avle best paapa innocent girl😂😂
