a day agoಈ ಸಲ ಗೌರಿ ಹಬ್ಬ ಕ್ಕೆ ತವರಿಗೆ ಬರಲು ಆಗಿರಲಿಲ್ಲ ವಿಧ್ಯಾಗೆ, ಅದಕ್ಕೆ ಈಗ ಬಂದಿದ್ದಾಳೆ, ಮುಂದಿನ ಬಾರಿ ಗೌರಿ ಹಬ್ಬ ಮುಗಿಸಿಕೊಂಡು ಎರಡು ಮಕ್ಕಳ ಜೊತೆ ಕಾರ್ತಿಕೇಯ,ಗಣೇಶನ ಜೊತೆ ಗಂಡನ ಮನೆಗೆ ಹೋಗುತ್ತಾಳೆ ಅಲ್ವಾ ವಿದ್ಯಾ
a day agohogidu tapu anta anistila adre avlu tapu madila anta nirupisi maneyinda horg hogbekitu
a day agoತವರು ಮನೆ ಇಂದ ಗಂಡನ ಮನೆ. ಗಂಡನ ಮನೆ ಇಂದ ತವರು ಮನೆಗೆ ಈ ಸೀರಿಯಲ್ ಹೀಗೆ ಮಾಡಿ ಓಡಿಸ್ತಾರೆ 😂
