2 days agoನಮಸ್ಕಾರ, ನಾವು ಆರ್ಡರ್ ಮಾಡಿದ್ದ 'Serenity Blue Mirror-Work Organza Kurta Set' ಇವತ್ತು ತಲುಪಿತು. ನಮಗೆ ತುಂಬಾ ಇಷ್ಟ ಆಯ್ತು. • ಕ್ವಿಕ್ ಸರ್ವೀಸ್ - ಕೇವಲ 3 ದಿನದಲ್ಲಿ ತಲುಪಿತು • ಸುಭದ್ರವಾದ ಪ್ಯಾಕಿಂಗ್ • ಕುರ್ತಾ ಸೆಟ್ ತುಂಬಾ ಚೆನ್ನಾಗಿದೆ, ಉತ್ತಮ ಗುಣಮಟ್ಟದಿಂದ ಕೂಡಿದೆ. ವೆಬ್ಸೈಟ್ ನಲ್ಲಿ ಹೇಗಿದೆ, ಹಾಗೆ ಇದೆ. • ಹಣಕ್ಕೆ ತಕ್ಕ ಮೌಲ್ಯ • ನಿಮ್ಮದೇ ಹಸ್ತಾಕ್ಷರದ ' ಕೃತಜ್ಞತಾ ಪತ್ರ ' (ಥ್ಯಾಂಕ್ ಯು ನೋಟ್) ತುಂಬಾನೇ ಖುಷಿ ಕೊಡ್ತು. ಕೊನೆಯಲ್ಲಿನ ನಿಮ್ಮ ಸಹಿ - ಇನ್ನೂ ಹೆಚ್ಚು ಇಷ್ಟ ಆಯ್ತು. ಖಂಡಿತ ನಿಮ್ಮ ಪುನರಾವರ್ತಿತ ಗ್ರಾಹಕರಾಗಲು (repeat customer) ಇಚ್ಚಿಸುತ್ತೇವೆ.
