4 hours agoShokige gym hogodu matte dhana tindange tinnod diet iralla enu iralla. yella hudgir gym hogtara nanu hogbek aste ivrdu, dudd ilde iro esto jana niyatt agi diet madkond workout madtha irtare ivrella shoki ge mai kai torskond views madkolok bartare
4 hours agoಇಲ್ಲಿ ಒಬ್ಬೊಬ್ಬರ ಕಾಮೆಂಟ್ ನಿಮ್ಮ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ.. ಸಾಕು ಅತಿಯಾದರೆ ಅಮೃತನು ವಿಷ ಆಗುತ್ತೆ.. ಅವ್ರಿಗೆ ಏನು ಇಷ್ಟಾನೋ ಅದು ಮಾಡಲಿ ಬಿಡಿ ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ ಎಚ್ಚರಿಕೆ
