Finally, the wait is over! ✨
Very soon, we will proudly inaugurate the Valmiki statue in the presence of our beloved leader, Nara Bharath Reddy Anna, Bellary City MLA. 🙏❤️
A proud and memorable moment for all of us! 🚩✨
Jai Valmiki! 🙏🚩
Suresh Hundekar
Ex minister sri ramulu speech in ballari chalo samavesha
#bellarybelagayithu #ballari #bellary
ಜನಾರ್ದನ ರೆಡ್ಡಿಗೆ ನಾಗೇಂದ್ರ ತಿರುಗೇಟು!
#bellarybelagayithu #ballari #bellary
ನಮ್ಮಣ್ಣ ನನ್ನ ಪ್ರಾಣ🫂❤️
#bnagendra #minister #mgkanaka #bellary #karnataka
ನಾಗೇಂದ್ರ ತಪ್ಪು ಮಾಡಿದ್ದರೆ ದುರ್ಗಮ್ಮನ ಗುಡಿಗೆ ಬಂದು ಹೇಳಿ! —ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ಜೆ.ಎಸ್.ಆಂಜನೇಯಲು ನೇರ ಸವಾಲು
ಬಳ್ಳಾರಿಯಲ್ಲಿ ರಾಜಕೀಯ ವಾಗ್ವಾದ ತಾರಕಕ್ಕೇರಿದೆ.ಸಚಿವ ಬಿ. ನಾಗೇಂದ್ರ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳಿಗೆ ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು ತಿರುಗೇಟು ನೀಡಿದ್ದಾರೆ."ನಾಗೇಂದ್ರ ತಪ್ಪು ಮಾಡಿದ್ದರೆ ಬಳ್ಳಾರಿಯ ಆರಾಧ್ಯ ದೈವ ದುರ್ಗಮ್ಮನ ಗುಡಿಗೆ ಬಂದು ಹೇಳಿ" ಎಂದು ಜನಾರ್ದನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಕರೋನಾ ಅವಧಿಯ ಅಕ್ರಮಗಳ ಆರೋಪವನ್ನೂ ಪ್ರಸ್ತಾಪಿಸಿ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
#Hashtags:
#BNagendra #JSAnjaneyalu #Bellary #ballaripolitics
ನಮ್ಮಣ್ಣ ಕಣೋ 🫂❤️
#dhruvasarja #boss #mgkanaka #bellary #karnataka
🚴 India’s First Electric E-Cycle – Now Available in Bellary! ⚡
✅ Ride up to 105 KM for just ₹6
🔋 Removable Battery
🚴 No License Required
📄 No Registration Needed
🎉 Flat 15% OFF for the First 10 Bookings!
💰 ZERO Down Payment
💳 No Cost EMI
💳 All Credit Cards Accepted
📍 Buda Complex, Bellary
📞 9063613300
Ride smart. Save more. Go electric today! ⚡🚴
ಮಂತ್ರಾಲಯದ ಥೀಮ್ನಲ್ಲಿ ಮೂಡಿಬರುತ್ತಿದೆ ಅದ್ಭುತ ಗಣಪತಿ! ❤️
#localpin #ballari #bellary #ganapati #manthralaya
Public Talk About Srinivasa Mangapuram 🔥
#localpin #ballari #bellary #srinivasamangapuram #telugumovie
🚨 BALLARI: 🪖 HELMET CHECK INTENSIFIED AT DURGAMMA GUDI CIRCLE!
#ballari #bellary
Precious thing❤️🫂
.
.
.
.
.
.
.
.
.
#Bangalore#Mysore#Mysuru#chitradurga#tumkurb
elgaumbijapurdharwadhubliSirsibidarmangaloremadik
eriraichurhassanmandyaudupichikmagalurDavangere
bellary kannada sandalwood cute @indiatiktok
@tiktok_kalavidaru
@karunada_dub_talents @kannada_talent_dubs @kannadamusical.ly
bonding
@dubsmash_challengers @dubsmash_challengers @dubs_hunt best_dub_mash_official @karnataka_tik_tok_kannada
ಬಳ್ಳಾರಿ ಬ್ರಾಂಡ್ ಜೀನ್ಸ್ ಪಾರ್ಕ್ – ಮಹತ್ವದ ಅಪ್ಡೇಟ್ 👖🔥
ಸಂಜೀವರಾಯನಕೋಟೆ/ಮಿಂಚೇರಿ ಗ್ರಾಮದ ಬಳಿ ಪ್ರಸ್ತಾಪಿತ ಜೀನ್ಸ್ ಮತ್ತು ಅಪ್ಯಾರಲ್ ಪಾರ್ಕ್ಗೆ ಸುಮಾರು 1,000 ಎಕರೆ ಭೂಮಿ ಅಗತ್ಯವಿದೆ.
🔹 468 ಎಕರೆ ಭೂಮಿ ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ
🔹 ಇನ್ನೂ 200 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ
🔹 ಒಟ್ಟು 666 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ/ಲಭ್ಯವಿದೆ
🔹 ಯೋಜನೆಯ ಅಂದಾಜು ವೆಚ್ಚ ₹5,000 ಕೋಟಿ
ಬಳ್ಳಾರಿಯ ಜವಳಿ ಮತ್ತು ಉಡುಪು ಉದ್ಯಮಕ್ಕೆ ದೊಡ್ಡ ಉತ್ತೇಜನ ನೀಡುವ ಯೋಜನೆ ಇದಾಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅವಕಾಶ ಕಲ್ಪಿಸಲಿದೆ. 👖🔥
#BallariJeans #ballari #bellary