Instagram story viewer> @avinash_salimath> Posts
2.1K
followers
606
following
ಗಂಧದಗುಡಿ 🎬
PASSIONATE 🎥🖋️
POSTS STORIES REELS TAGGED
Watch our Landlord in #zee5kannada ಥೀಯೇಟರ್ ಅಲ್ಲಿ ಇದ್ದಾಗ ಮುಂದೆ ನೋಡಣ ಬಿಡು ಅನ್ಕೊಂಡಿರೋರು. ಇವಾಗ ಮೊಬೈಲ್, ಟಿವಿಲಿ, ಬಂದಿದೆ ಇವಾಗ ನೋಡಿ 🙏🙏 #zeekannada #landlord  #duniyavijay #rajbshetty by @avinash_salimath
8
7 months ago
Download
Bts of Ningavva Song❤️❤️🎥 #LandLord #duniyavijay #rachitaram #trending #kannada 
@duniyavijayofficial @rachita_instaofficial by @avinash_salimath
3
10 months ago
Download
Between the flowing river, with peaceful soul.. ❤️⛵️⛵️ 
#shooting #lifeisbeautiful #happiness #traveling #filmphotography by @avinash_salimath
5
9 days ago
Download
ನಮ್ಮ್ ಮನೆ ಗಣಪ 🙏🙏 #ganeshchaturthi #homeganapati❤️ #raja #goddess by @avinash_salimath
1
a month ago
Download
Shoot on ಶ್ರಾವಣ ❤️🎥 #photoofday #cinema #photoshoot #cinephile #kannadafilm by @avinash_salimath
18
a month ago
Download
High budget Shower 😁 🌊
Clkz : @sangya_hallipower
#shootmode #photo #falls #natureshots taken in Krs Dam Mysore by @avinash_salimath
3
4 months ago
Download
Gangeyyyyyyyyy🙏❤️
.
@ursteajuice @sangya_hallipower @avinash_salimath @devraj____official___ 
#ursteajuice #instagram #search #trending #viral by @avinash_salimath
198
5 months ago
Download
ಮಹಾಂತೇಶ್ ಹಿರೇಮಠ್ ಅವರನ್ನ ಯಾವ್ ಯಾವ ಸಿನಿಮಾಗಳಲ್ಲಿ ನೋಡಿದ್ದೀರಿ? Comment ಮಾಡಿ 🤗

@dididikki
@ilayaraja_maestro_melodi @jadeshaa_k_hampi  @aroorssudakar @premnenapirali @avinash_salimath @santosh_kaidala @ananth_kumbar_novelist @nagarajusaaranga @h.s.yuvraj @yoursmahantesh by @avinash_salimath
14
6 months ago
Download
ಶ್ರೀಶೈಲ ಪಾದಯಾತ್ರೆ 🙏
ಒಮ್ಮೆ ನನ್ನ ತಂದೆಯನ್ನ ಕೇಳಿದೆ, ಯಾಕೆ ನಮ್ಮ ಮನೆದೇವರು ಅಷ್ಟು ದೂರದ ಕಾಡಲ್ಲಿ ಇರುವನು ಅಂತಾ. ಆಗ ನಮ್ಮ ತಂದೆ, ನಮ್ಮ ಪೂರ್ವಜರು ಶ್ರೀಶೈಲದ ಕಾಡಿನವರು, ನಮ್ಮ ಮೂಲವು ಅದೇ, ಹಾಗಾಗಿ ನಮ್ಮ ಮನೆದೇವರು ವೀರಭದ್ರ ಆ ಕಾಡಿನಲ್ಲಿ ಇರುವನು ಎಂದರು... ಕೇಳಿದಾಗ ಅದೆಷ್ಟು ಖುಷಿ. ಆದರೆ ಅಷ್ಟು ಸುಲಭವಾಗಿ ಅಲ್ಲಿಗೆ ಹೋಗಿ ಬರಲು ಸಾಧ್ಯವಿಲ್ಲ, ವರ್ಷಕ್ಕೆ ಒಂದೇ ಬಾರಿ ಹೋಗಲು ಅವಕಾಶ, ಅದು ಶ್ರೀಶೈಲ ಪಾದಯಾತ್ರೆಗೆ ಹೋಗುವ ಸಮಯದಲ್ಲಿ... ಸರಿ ಎಂದು ಈ ವರ್ಷ ಸಿದ್ದವಾದೇನು. ಹೋಗಿರುವ ಉದ್ದೇಶ ಬೇರೆ ಇದ್ದರು ಹೋಗಿಬಂದ ಅನುಭವ ಅದನ್ನು ಮೀರಿದಂತಾಯಿತು... 
ಶ್ರೀಶೈಲ ಮಲ್ಲಿಕಾರ್ಜುನ 🙏🔱
ಆಹಾ ಅದೆಂತಾ ಭಕ್ತ ಸಾಗರ.
ಬಿಸಿಲೇರಿದ ಬಯಲು ಸೀಮೆ ಕಾಡು.
ಸಾವಿರಾರು ಜನರ ಕೂಗು.
ಕಾಡಿನ ಮದ್ಯ ಬರುವ ಆ ಜಾರುವ ಬೆಟ್ಟಗಳು.
ಹುಮ್ಮಸ್ಸಿನಿಂದ ಬೆಟ್ಟ ಏರುವ ಹಿರಿಯ ಜೀವಗಳು.
ಹಸಿದಾಗ ಹೊಟ್ಟೆ ತುಂಬಿಸಿದ ಆ ದಾಸೋಹಿಗಳು. 
ನೋಡಿದಾಗ ಎದೆ ನಡುಗಿಸಿದ ಆ ಭೀಮನ ಕೊಳ್ಳ.
ಪಾತಾಳಕ್ಕೆ ಇಳಿದು, ಕೈಲಾಸವೆರುವ ಆ ದಾರಿ 🔥.
ಕೈಲಾಸ ಬಾಗಿಲಿನ ಗಂಟೆ ಹೊಡೆದಾಗ ಬಂದ ಭಕ್ತಿಯ ಕಣ್ಣೀರು.
ಹಿಂದೆ ತಿರುಗಿ ನೋಡಿದರೆ ಶಿವಪ್ಪನೇ ಕೈ ಹಿಡಿದು ಮೇಲೇ ಎತ್ತಿದನ ಎನ್ನಿಸಿತು.
ದಿನವೆಲ್ಲಾ ಕಾದು ಕೊನೆಯದಾಗಿ ಆ ಜ್ಯೋತಿರ್ಲಿಂಗದ ಸ್ಪರ್ಶ ಮಾಡಿದಾಗ ಆದ ಆತ್ಮ ತೃಪ್ತಿ 🥹🙏. ನಿನ್ನ ದರ್ಶನಕ್ಕೆ ಅದೆಷ್ಟು ಬೆಟ್ಟಗಳು ಏರಿದರು ಸಾಲದು ಎನ್ನಿಸಿತು...
#shrishailam #padayatre #nature #diven #lordshiva by @avinash_salimath
3
7 months ago
Download
Boys Of Landlord ❤️🎥 
Never fought for personal..
Never fought for ego..
Never stepped a leg back..
Just stood for cinema, true passion, strong commitment 🎥
Proud of all Boys 🔥❤️🎥
#LandLord #duniyavijay #rachitaram #kannadamovie #teamwork by @avinash_salimath
7
8 months ago
Download
ಧಣಿಗಳು 😄🔥 #landlord #shooting #bts #duniyavijay #rachitaram by @avinash_salimath
20
9 months ago
Download
Landlord trailer dubbing is officially wrapped! 🎙️✨ Had an amazing session with our hero, and the energy is unmatched. The whole team is charged up and we can’t wait to show you what we’ve been building. Get ready for the impact! 💥🔥

#Landlordmovie #TrailerComingSoon #duniyavijay #rachitaramofficial
#rajbshetty by @avinash_salimath
1
9 months ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up