Instagram story viewer> @bidar_updates> Posts
16.5K
followers
1
following
Bidarupdates backup account
POSTS STORIES REELS TAGGED
Download All
*ಬೀದರ್ | ಕುಸಿದು ಬಿದ್ದ ಸೇತುವೆ ಸಂಚಾರ ಸ್ಥಗಿತ* 

ಬೀದರ್ ತಾಲೂಕಿನ ಅಲಿಯಂಬರ್ ಮಾರ್ಗವಾಗಿ ಚಂದಾಪೂರ ನಿಟ್ಟೂರು(ಬಿ) ಸಂಪರ್ಕಿಸುವ ರಸ್ತೆಯಲ್ಲಿ ಅಲಿಯಂಬರ್ ಬಳಿ ಸೇತುವೆ ಏಕಾಏಕಿ ಕುಸಿದು ಬಿದ್ದಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಅಧಿಕಾರಿಗಳು ಭೇಟಿ ನೀಡಿದ್ದು, ಪರ್ಯಾಯ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. taken in India by @bidar_updates
0
9 hours ago
Download
 by @bidar_updates
0
15 hours ago
Download
taken in India by @bidar_updates
0
19 hours ago
Download
ಇದು ಪ್ರತಿಭಟನೆ ಅಲ್ಲ.. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ" ಎಂದು ಧಾರಾವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

 * ಇನ್ನೂ 50 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

 * ಚುನಾವಣಾ ಆಯೋಗದವರು 90,000 ಫಾರ್ಮ್ ಬಂದಿವೆ ಎಂದಿದ್ದಾರೆ ಎಂದು ಪ್ರಮುಖ ಬೆಳವಣಿಗೆಗಳು ಚರ್ಚೆಗೆ ಗ್ರಾಸವಾಗಿವೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಬೆಳವಣಿಗೆಗಳು ತೀವ್ರ ಚರ್ಚೆಗೆ ಕಾರಣವಾಗಿವೆ.

#KarnatakaPolitics #PralhadJoshi #DKShivakumar #TV9Kannada #PoliticalNews taken in India by @bidar_updates
0
21 hours ago
Download
ಕನ್ನಡಿಗರು ಯಾರು ಅನ್ನೋದನ್ನ ತಮ್ಮ ದಾಟಿಯಲ್ಲಿ ಸರಳವಾಗಿ ವಿವರಿಸಿದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ 🙏

ಶರಣರ ಕನ್ನಡ ಜ್ಞಾನ ಅಪಾರವಾದದ್ದು 🙏 taken in India by @bidar_updates
0
a day ago
Download
Dfashions, mohan market near athmaram chat bhandar old rangoli building 
contact:8123618622

#treding #virel #bidar #reelviral #viral taken in All India by @bidar_updates
9
a day ago
Download
ಟಿಕೆಟ್‌ಗಿಲ್ಲ ಪೇಪರ್‌ -  ಡೀಸೆಲ್ ಬಳಿಕ ಟಿಕೆಟ್ ರೋಲ್ ಕೊರತೆ; 3-4 ಜನರಿಗೆ ಸೇರಿ ಒಂದೇ ಟಿಕೆಟ್ ವಿತರಣೆ 

#Bidar #BusTicket #TicketRoll #TransportDepartment #BusConductor taken in India by @bidar_updates
0
2 days ago
Download
 by @bidar_updates
0
2 days ago
Download
📢 ಬೀದರ್ ಅಪ್ಡೇಟ್ಸ್ (Bidar Updates, @bidarupdates )
ಬೀದರ್ ಅಪ್ಡೇಟ್ಸ್ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ!
ನಾವು ಈಗ ಎಲ್ಲಾ ಪ್ರಮುಖ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಿ:
YouTube: https://youtube.com/@bidarupdates?si=47nUQNgS214Sqjrv
WhatsApp Channel: https://whatsapp.com/channel/0029Va9Hm8QH5JM4de3r2z17
Instagram: @bidarupdates
ನಮಗೆ ಸಪೋರ್ಟ್ ಮಾಡಿ:
✅ ನಮ್ಮ ಪೇಜ್ ಅನ್ನು ನಿಮ್ಮ Story ಯಲ್ಲಿ ಮೆನ್ಷನ್ ಮಾಡಿ.
✅ ಪ್ರೊಫೈಲ್‌ಗೆ ಭೇಟಿ ನೀಡಿ Notifications ಆನ್ ಮಾಡಿಕೊಳ್ಳಿ.
✅ ನಮ್ಮ ಅಧಿಕೃತ ಹ್ಯಾಶ್‌ಟ್ಯಾಗ್ #bidarupdates ಬಳಸಿ.
⚠️ ಸೂಚನೆ (Disclaimer)
ಇಲ್ಲಿ ನೀಡಲಾದ ಮಾಹಿತಿಯು ಕಾಲಕಾಲಕ್ಕೆ ಬದಲಾಗಬಹುದು. ನಾವು ನೀಡುವ ಮಾಹಿತಿ ನೂರಕ್ಕೆ ನೂರರಷ್ಟು ನಿಖರವೆಂದು ನಾವು ಪ್ರತಿಪಾದಿಸುವುದಿಲ್ಲ. ಈ ಪುಟದಲ್ಲಿರುವ ಚಿತ್ರಗಳು, ವಿಡಿಯೋಗಳು ಮತ್ತು ಸುದ್ದಿಗಳು ಕೇವಲ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಅಧಿಕೃತ ಮಾಧ್ಯಮ ಸಂಸ್ಥೆಯಲ್ಲ ಮತ್ತು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಇಲ್ಲಿ ಬಳಕೆಯಾದ ಕೆಲವು ಫೋಟೋ ಮತ್ತು ವಿಡಿಯೋಗಳ ಹಕ್ಕುಗಳು ಆಯಾ ಮೂಲ ಮಾಲೀಕರಿಗೆ ಸೇರುತ್ತವೆ.
🚫 ಗಮನಿಸಿ: ಪೇಜ್‌ಗಳು ಮತ್ತು ಬಳಕೆದಾರರಿಗೆ ವಿನಂತಿ
ಕೆಲವು � taken in India by @bidar_updates
1
3 days ago
Download
 by @bidar_updates
0
3 days ago
Download
taken in India by @bidar_updates
0
3 days ago
Download
🆔 ರೇಷನ್ ಕಾರ್ಡ್ ಇ-ಕೆವೈಸಿ ಗಡುವು: ಆಧಾರ್ ಕಾರ್ಡ್ ಅಪ್‌ಡೇಟ್‌ಗಾಗಿ ಜನರ ಪರದಾಟ! 🆔

ರೇಷನ್ ಕಾರ್ಡ್ ಇ-ಕೆವೈಸಿ (e-KYC) ಪೂರ್ಣಗೊಳಿಸಲು ಅಕ್ಟೋಬರ್ 20 ಕೊನೆಯ ದಿನವಾದ ಹಿನ್ನೆಲೆಯಲ್ಲಿ, ಬೀದರ್‌ನಲ್ಲಿ ಆಧಾರ್ ಸೇವಾ ಕೇಂದ್ರಗಳ ಮುಂದೆ ಜನರ ಸಾಲು ಮುಗಿಲು ಮುಟ್ಟಿದೆ.

ಬೀದರ್ ನಗರದ ಶಿವನಗರದಲ್ಲಿರುವ ಆಧಾರ್ ಸೇವಾ ಕೇಂದ್ರದ ಮುಂದೆ ಭಾಲ್ಕಿ, ಔರಾದ್ ಹಾಗೂ ಬೀದರ್ ತಾಲೂಕುಗಳಿಂದ ಆಗಮಿಸಿರುವ ವೃದ್ಧರು, ಮಹಿಳೆಯರು ಮತ್ತು ಪುಟ್ಟ ಮಕ್ಕಳು ಸುಡುವ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಪರದಾಡುವಂತಾಗಿದೆ. ಸರ್ವರ್ ಡೌನ್ ಸಮಸ್ಯೆಯಿಂದಾಗಿ ಸಾರ್ವಜನಿಕರು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ.

#Bidar #AadhaarUpdate #RationCardeKYC #PublicTV #KarnatakaNews PublicProblems taken in India by @bidar_updates
0
4 days ago
Download
×

Download all media on this page

Photos Videos
back to up