Instagram story viewer> @cinemaa_center> Posts
8.3K
followers
1434
following
ಸಿನಿಮಾದ ಕುರಿತು ಎಲ್ಲಾ ✨
POSTS STORIES REELS TAGGED
ಡಿ. 10ಕ್ಕೆ 
#ಹುಬ್ಬಳ್ಳಿಹಂಟರ್ಸ್ ತೆರೆಗೆ 🧨

ಹೊಸತನ ಎದ್ದು ಕಾಣ್ತಿದೆ... ತುಂಬ ಒಳ್ಳೆದಾಗಲಿ, ಕನ್ನಡಕ್ಕೆ ಮತ್ತೊಂದು ಮೈಲಿಗಲ್ಲಾಗಲಿ @samarth_kadkol 🙌🏻

ನಮ್ಮಲ್ಲೂ ಹೊಸ ಪ್ರಯತ್ನಗಳು, ಹೊಸ ಕಥೆಗಳು ಬರ್ತಿವೆ ಅದೇ ಖುಷಿ ❤️ by @cinemaa_center
0
a day ago
Download
ಪ್ರೇಮದ ಊರಲಿ ದಾಖಲೆ ರಚಿಸುತ್ತಿದೆ ಮರಳಿ ಮರಳಿ 🔥

#ಸಿನಿಮಾಸೆಂಟರ್ #CinemaaCenter #PremadaOorali by @cinemaa_center
1
3 days ago
Download
ಪ್ರೇಮದ ಊರಲಿ ದಾಖಲೆ ರಚಿಸುತ್ತಿದೆ ಮರಳಿ ಮರಳಿ 🔥

#ಸಿನಿಮಾಸೆಂಟರ್ #CinemaaCenter #PremadaOorali by @cinemaa_center
1
3 days ago
Download
ಇದಪ್ಪ 4000 ಕೋಟಿ ರಾಮಾಯಣ ಅಂದ್ರೆ 💥🔥

#Ramayana #Yash #SaiPallavi #RanbirKapoor by @cinemaa_center
0
3 days ago
Download
#ಸಿನಿಮಾಸೆಂಟರ್ #ಸಮಾಚಾರ #CinemaaCenter #KannadaCinema #KFI

[ Jai Hanuman, Rishab Shetty, Mamita Baiju, Kichcha x Prems, A For Anand, Shivanna, Raveena Tandon, Tara, Raj B Shetty ] by @cinemaa_center
0
5 days ago
Download
ಅಬ್ಬಾ ಎಂಥ ಸೊಗಸು ನೋಡೋಕೆ..
ಕನ್ನಡಿಗರು ಒಂದು ಹೊಸ ತಂಡದ ಕನ್ನಡ ಚಿತ್ರಕ್ಕೆ ಇಷ್ಟು ಬೆಂಬಲ ಕೊಡೋದನ್ನ ನೋಡೋಕೆ ಚೆಂದ.

ಕನ್ನಡ ಪ್ರೇಕ್ಷಕರು 🙌🏻🙂‍↕️

#ಸಿನಿಮಾಸೆಂಟರ್ #CinemaaCenter #NammaSandalwood #PremadaOorali

Shree Ram, Tapaswini, Ramika Shivu, Kannada cinema, KFI by @cinemaa_center
4
7 days ago
Download
KFI ನ ಕಥೆ ಮುಗಿತು ಅಂತ ಮಾತೆ ಬರ್ತಿರ್ಲಿಲ್ಲ!

ಪ್ರತಿ ವರ್ಷ ಬರೋ ಒಂದು ಚಿತ್ರ, ಚಿತ್ರರಂಗಕ್ಕೆ ಸಿನಿ ಕಾರ್ಮಿಕರಿಗೆ ಆಧಾರ ಆಗೋದು, ಜನರಿಗೆ ರಂಜನೆ & ಮೌಲ್ಯದ ಅರಿವು ಕೂಡ ಆಗೋದು. ಅದಕ್ಕೆ ಕುಟುಂಬಗಳು ಇವ್ರ ಚಿತ್ರಗಳಿಗೆ ಅಷ್ಟು ಮಹತ್ವ ಕೊಡ್ತಿತ್ತು.

ಹಂಗೇ ಪರಭಾಷಾ ಚಿತ್ರಗಳಿಗೆ ಕರುನಾಡಲ್ಲಿ ಟಕ್ಕರ್ ಕೊಡೋಕೆ ಇದ್ದೋರಲ್ಲಿ ಇವ್ರು ಮೇಲುಗೈ. ಎಂಥ ಸಾಮಾನ್ಯ ಚಿತ್ರ ಮಾಡಿದ್ರೂ ಒಳ್ಳೆ ಗಳಿಕೆ, ಜನ ಸಾಗರ ಹರಿದು ಬರ್ತಿತ್ತು.

#DrPuneethRajkumar𓃵 by @cinemaa_center
22
11 days ago
Download
DS Boss ಇಂದ ಮತ್ತೆ ಹಳೆ ಧ್ರುವ ಸರ್ಜರಾಗಿ ಬರ್ತಿದ್ದಾರೆ.. 
ಖುಷಿ ಇದೆ 🫶🏻

ಒಳ್ಳೆ ಚಿತ್ರಗಳಾಗಿ ಹೊರಬರಲಿ 🙌🏻

#ಸಿನಿಮಾಸೆಂಟರ್ #CinemaqCenter #DhruvaSarja #ChemistryMovie #VasudaivaKutumbakam by @cinemaa_center
0
11 days ago
Download
ಅಹಾ ನೋಡೋಕೆ ಚೆಂದ 🥹🥹
ಕನ್ನಡ ಚಿತ್ರಗಳು ಮತ್ತೆ ಪರದೆ ಮೇಲೆ ರಾರಾಜಿಸೋದನ್ನ ನೋಡೋಕೆ 🧨💖

#ಸಿನಿಮಾಸೆಂಟರ್ #CinemaaCenter #KannadaCinema #KFI by @cinemaa_center
7
14 days ago
Download
#ಸಿನಿಮಾಸೆಂಟರ್ #ಸಮಾಚಾರ 
 #CinemaCenter by @cinemaa_center
2
19 days ago
Download
ಅದೇನು ಖುಷಿ ಆಗುತ್ತಪ್ಪ ನೋಡೋಕೆ 🥰🥳🥹

ದಿನ 4 >>>>> 1 2 3 

ಬಹುತೇಕ 23k ಟಿಕೆಟ್ ಮಾರಾಟ ! 
ಅದೂ ಕೂಡ ಸೋಮವಾರ 💥🤯

#ಪ್ರೇಮದಊರಲಿ ಗೆಲ್ಲುವ ಹಾದಿಯಲ್ಲಿ 🔥

#PremadaOorali #ShreeRam #RamikaShivu #TaoaswiniPoonacha by @cinemaa_center
39
20 days ago
Download
Long Live ಕನ್ನಡ ಸಿನಿಮಾ ❤️ 

#KannadaCinema #PremadaOorali #AmericaAmerica2 #Video #CityLights by @cinemaa_center
0
21 days ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up