Instagram story viewer> @drbsajaikumar> Posts
10K
followers
15
following
Founder & Chairman @hcgoncology
Docpreneur | Philanthropist | Author of 'Excellence Has No Borders'
Watch Latest Video👇
POSTS STORIES REELS TAGGED
Organic ದುಬಾರಿ… Chemical ಕೃಷಿಯೇ ಲಾಭದಾಯಕ ಅನ್ನೋ ನಂಬಿಕೆ ಎಷ್ಟು ಸರಿ? 

ಇದನ್ನು ಭಾವನೆಯಿಂದಲ್ಲ, ಡೇಟಾದಿಂದ ಅಳೆಯಬೇಕು. ಇಂದಿನ ಲೆಕ್ಕ ಮಾತ್ರವಲ್ಲ, ಕೃಷಿಯ ಇತಿಹಾಸ ಮತ್ತು ದೀರ್ಘಕಾಲದ ಪರಿಣಾಮವನ್ನೂ ನೋಡಬೇಕು. 

ರೈತನಿಗೆ ನಿಜವಾದ ಲಾಭ ಸಿಗುತ್ತಿದೆಯೇ? ಸಿಗುತ್ತಿದ್ದರೆ… 99% ರೈತರು ಇನ್ನೂ ಬಡತನ ರೇಖೆಗಿಂತ ಕೆಳಗೆ ಯಾಕೆ? 

#drbsajaikumar #madhuchandan #organicfarming #chemicalfarming #sustainableagriculture by @drbsajaikumar
0
a day ago
Download
ಪ್ರಕೃತಿ ನಮಗೆ ಪ್ರತಿದಿನ ಒಂದು ದೊಡ್ಡ ಪಾಠ ಕಲಿಸುತ್ತಿದೆ - ಕಾಡು ಬೆಳೆಯಲು ಯಾರೂ Fertilizer ಅಥವಾ Pesticide ಹಾಕುವುದಿಲ್ಲ. ಆದರೂ ಅದು ತನ್ನದೇ ಸಮತೋಲನದಲ್ಲಿ ಬೆಳೆಯುತ್ತದೆ. ಆದರೆ ಕೃಷಿಯಲ್ಲಿ ಕೆಮಿಕಲ್ ಬಳಕೆ ಹೆಚ್ಚುತ್ತಿದೆ. 

ನಾವು ಬೆಳೆಯುವ ಬೆಳೆಗಳಲ್ಲಿ ಕೆಮಿಕಲ್ ಬಳಸದೇ ಇರಲು ಸಾಧ್ಯವಿಲ್ಲವೇ..ಪ್ರಕೃತಿಯ ವಿರುದ್ಧ ಕೃಷಿ ಮಾಡುವ ಬದಲು… ಪ್ರಕೃತಿಯಿಂದಲೇ ಕೃಷಿ ಕಲಿತರೆ ಉತ್ತಮ ಅಲ್ಲವೇ? 

#drbsajaikumar #madhuchandan #organicfarming #farmerswelfare by @drbsajaikumar
1
2 days ago
Download
ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದು ಅಗತ್ಯ. ಆದರೆ ರೋಗವೇ ಕಡಿಮೆಯಾಗುವಂತಹ ಆರೋಗ್ಯಕರ ಸಮಾಜವನ್ನು ನಿರ್ಮಿಸುವುದು ಇನ್ನೂ ಮುಖ್ಯ. 

ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಹಾರ, ಮಣ್ಣು ಮತ್ತು ಪರಿಸರದ ಗುಣಮಟ್ಟವೂ ಪರಿಣಾಮ ಬೀರುತ್ತದೆ. 

ಆದ್ದರಿಂದ ಆರೋಗ್ಯದ ಬಗ್ಗೆ ಯೋಚಿಸುವಾಗ ಆಸ್ಪತ್ರೆ ಮತ್ತು ಔಷಧಿಯ ಜೊತೆಗೆ ಶುದ್ಧ ಆಹಾರ, ಆರೋಗ್ಯಕರ ಪರಿಸರ ಮತ್ತು ಉತ್ತಮ ಜೀವನಶೈಲಿಗೂ ಸಮಾನ ಪ್ರಾಮುಖ್ಯತೆ ನೀಡಬೇಕು. 

ಚಿಕಿತ್ಸೆಗಿಂತ ಒಂದು ಹೆಜ್ಜೆ ಮುಂದೆ — ರೋಗ ತಡೆಯುವ ಸಮಾಜ ನಿರ್ಮಾಣ. 

#drbsajaikumar #healthcare #preventivehealthcare #mentalhealth #holistichealth by @drbsajaikumar
0
2 days ago
Download
ರೈತ ದುಡಿಯುತ್ತಾನೆ. ಬೆಳೆ ಬೆಳೆಯುತ್ತಾನೆ. ತನ್ನ ಕುಟುಂಬದ ಭವಿಷ್ಯಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಾನೆ. 

ಆದರೆ ಆ ದುಡಿಮೆಗೆ ತಕ್ಕ ಆದಾಯ ರೈತನ ಕೈಗೆ ತಲುಪುವಷ್ಟರಲ್ಲಿ, ಶಿಕ್ಷಣ, ಮದುವೆ, ಆರೋಗ್ಯ ಸೇರಿದಂತೆ ಒಂದರ ಹಿಂದೆ ಮತ್ತೊಂದು ಖರ್ಚಿನ ಹೊರೆ ಅವನ ಮೇಲೆ ಬೀಳುತ್ತದೆ. 

ರೈತನ ದುಡಿಮೆ ಮತ್ತು ಅವನ ಆದಾಯದ ನಡುವೆ ಇಷ್ಟು ದೊಡ್ಡ ಅಂತರ ಏಕೆ? 

ರೈತನಿಗೆ ಕೇವಲ ದುಡಿಯುವ ಅವಕಾಶವಲ್ಲ, ತನ್ನ ದುಡಿಮೆಯಿಂದ ಗೌರವಯುತ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ಬೇಕು. 

#drbsajaikumar #madhuchandan #farmersissues #farmersincome #farmerswelfare by @drbsajaikumar
1
3 days ago
Download
ಕಬ್ಬಿನ ಸಿಹಿಯ ಹಿಂದೆ ರೈತನ 12 ತಿಂಗಳ ಪರಿಶ್ರಮವಿದೆ. ಆದರೆ ಆ ಪರಿಶ್ರಮಕ್ಕೆ ಸಿಗುವ ಪ್ರತಿಫಲ ಮತ್ತು ಅದೇ ಕ್ಷೇತ್ರದಿಂದ ವ್ಯವಸ್ಥೆಗೆ ಬರುವ ಆದಾಯದ ನಡುವೆ ದೊಡ್ಡ ಅಂತರವಿದೆ. 

ರೈತನ ಬೆವರಿಗೆ ತಕ್ಕ ಪ್ರತಿಫಲ ಸಿಗುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು. 

#drbsajaikumar #agriculture #farmerswelfare #agriculturalpolicy #fairpriceforfarmers by @drbsajaikumar
3
3 days ago
Download
ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶ ಮತ್ತು ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುವ ಸ್ವಾತಂತ್ರ್ಯ ದೊರೆಯಬೇಕು.

ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಅವರ ಸಾಮರ್ಥ್ಯಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ.

ವಿದ್ಯಾರ್ಥಿಗಳ ಪ್ರಗತಿಯೇ ದೇಶದ ಪ್ರಗತಿ.

#drbsaijaikumar #worldstudentsday #apjabdulkalam #education by @drbsajaikumar
1
4 days ago
Download
Does foreign investment take away the Indian touch from healthcare? 

As a founder who has remained involved throughout HCG’s journey with private investors, I can say from my experience: investment has not changed how we practice medicine or how we care for our patients. 

#drbsajaikumar #hcgoncology #privateequity #fdi #healthcareindia by @drbsajaikumar
0
5 days ago
Download
ನಾನು 25 ಆಸ್ಪತ್ರೆ ಕಟ್ಟಿದ್ದರೂ, ಇನ್ನೂ ಕಲಿಯಬೇಕಿದೆ. ಎಷ್ಟೇ ಸಾಧನೆ ಮಾಡಿದರೂ, “ನಾನು ಇನ್ನೂ ಎಷ್ಟು ಕಲಿಯಬೇಕು?” ಎಂಬ ಪ್ರಶ್ನೆ ನಮ್ಮೊಳಗಿರಬೇಕು. 

Perfect ಆಗಬೇಕೆಂಬುದಕ್ಕಿಂತ, ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳುವ ಮನಸ್ಸು ಮುಖ್ಯ. 

ಇಂದಿನ ಮಕ್ಕಳು ನಾಳೆಯ ನಾಯಕರು. ಅವರು ಕೇವಲ ಯಶಸ್ಸನ್ನು ಹುಡುಕದೆ, ಸ್ವ-ಚಿಂತನೆ, ಕಲಿಕೆ ಮತ್ತು ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. 

#drbsajaikumar #vinayakajnanavidyashale #selfimprovement #selfreflection #growthmindset by @drbsajaikumar
3
6 days ago
Download
As AI becomes more capable, our responsibility does not become smaller. 

Machines can process enormous amounts of information and identify patterns. But judgement requires context, values, experience and an understanding of consequences. 

The smarter our tools become, the more thoughtfully we must use them. 

#drbsajaikumar #aiandhumans #humanintelligence #futureofai #aitools by @drbsajaikumar
0
6 days ago
Download
Treating cancer the right way the first time changes everything. 

In this conversation, patient Sahana sits down with Dr. B.S. Ajaikumar, Chairman of HCG, to share her remarkable recovery with immunotherapy and the essential role of patient-doctor trust. As Dr. Ajaikumar emphasizes, targeted, precise care helps keep recurrence rates at HCG under 20%, proving that this fight can be won. 

Consult our oncology experts at HCG to explore advanced treatment options.

[Dr BS Ajaikumar | Patient Stories | Immunotherapy | Cancer Recovery | Think Cancer Care Think HCG] by @drbsajaikumar
1
7 days ago
Download
ಹಣ, ಜನರ ಅಭಿವೃದ್ಧಿಗಾಗಿ. ಹಾಗಿದ್ದರೆ ಅದು ತಲುಪಲು ಇಷ್ಟೊಂದು ವಿಳಂಬ ಯಾಕೆ? 

ಒಂದು ಸರ್ಕಾರಿ ಸಂಸ್ಥೆಯಿಂದ ಮತ್ತೊಂದು ಸರ್ಕಾರಿ ಸಂಸ್ಥೆಗೆ ಹಣ ವರ್ಗಾಯಿಸುವಾಗಲೂ “ದುಡ್ಡು ಕೊಡಬೇಕು” ಎನ್ನುವ ಪರಿಸ್ಥಿತಿ ಇದ್ದರೆ, ಇದು ಪ್ರಶ್ನಿಸಬೇಕಾದ ವ್ಯವಸ್ಥೆಯಲ್ಲವೇ? 

ಅತಿಯಾದ ಕೇಂದ್ರಿಕರಣದಿಂದ ಹಣದ ಚಲನೆ ನಿಧಾನವಾಗುತ್ತದೆ. ಹಣದ ಚಲನೆ ನಿಧಾನವಾದಾಗ ಯೋಜನೆಗಳು ವಿಳಂಬವಾಗುತ್ತವೆ, ಅಭಿವೃದ್ಧಿಯ ವೇಗ ಕುಂಠಿತವಾಗುತ್ತದೆ. 

ನಿರ್ಧಾರಗಳು ವೇಗವಾಗಿ ಆಗಬೇಕು. 
ಅಭಿವೃದ್ಧಿಯ ಫಲ ಜನರಿಗೆ ವೇಗವಾಗಿ ತಲುಪಬೇಕು. 

#drbsajaikumar #goodgovernance #decentralisation #publicfunds #governmentaccountability by @drbsajaikumar
0
8 days ago
Download
ಹೆಣ್ಣುಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿ, ಹಕ್ಕುಗಳಿಗೆ ಬಲ ತುಂಬೋಣ!

ಬಾಲ್ಯವಿವಾಹವನ್ನು ತಡೆಗಟ್ಟಿ, ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶ ಹಾಗೂ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಖಚಿತಪಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬ ಹೆಣ್ಣುಮಗಳೂ ತನ್ನ ಬದುಕಿನ ನಿರ್ಧಾರಗಳನ್ನು ತಾನೇ ತೆಗೆದುಕೊಂಡು, ಆತ್ಮವಿಶ್ವಾಸದಿಂದ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು. ಹೆಣ್ಣುಮಕ್ಕಳ ಹಕ್ಕುಗಳನ್ನು ಗೌರವಿಸಿ, ಅವರ ಕನಸುಗಳಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಸಮಾನತೆಯ ಸಮಾಜವನ್ನು ನಿರ್ಮಿಸೋಣ.

#drbsajaikumar #InternationalDayOfTheGirlChild by @drbsajaikumar
0
8 days ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up