Instagram story viewer> @pradeepkongira> Posts
668
followers
3418
following
🎂 June 28
Madikeri 🔁 Bangalore 🔁 Shanivarasanthe🔁
''Help others when they need your help,do not harm anyone if you are not able to help''♥️😍🌹😍" ♥️🌹
POSTS STORIES REELS TAGGED
Oorum blood by @pradeepkongira
5
16 days ago
Download
ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು.

#LalBahadurShastri #ShastriJayanti by @pradeepkongira
0
18 days ago
Download
 by @pradeepkongira
0
18 days ago
Download
ಕರ್ನಾಟಕದಲ್ಲಿ ಇನ್ನೂ ಏನು ಚುನಾವಣೆಗೆ 15 ತಿಂಗಳು ಇದೆ , ಯಾವುದೆ ಅಭಿಬೃದಿ ಕೆಲಸ ನಡಿತಾ ಇಲ್ಲ ಇದನ್ನೂ ಮುಚ್ಚಿಹಾಕಲು ವೋಟ್ ಚೋರಿ ಎಂದು SIR ವಿರೋಧ ಮಾಡಿ ಪ್ರತಿಭಟನೆ ಮಾಡಿ ತನ್ನ ತಪ್ಪು ಮುಚ್ಚಿ ಹಾಕುವ ಯೋಜನೆ .. ಜನರ ಗಮನ ಬೇರೆ ಕಡೆ ತಿರುಗಿಸೋ ನಾಟಕ ..ಕಾಂಗ್ರೆಸ್ ನಾಟಕ ಇನ್ನೂ ನಡಿಯಲ್ಲ . by @pradeepkongira
0
18 days ago
Download
 by @pradeepkongira
0
18 days ago
Download
 by @pradeepkongira
0
18 days ago
Download
ಭಯೋತ್ಪಾದನೆಗೆ ಧರ್ಮವಿದೆ ಅನ್ನುವುದು ಇದೇ ಕಾರಣಕ್ಕೆ, ಆದರೆ ಭಯೋತ್ಪಾದನೆಗೆ ವಿರುದ್ಧವಾಗಿ ನಿಲ್ಲುವ ಧೈರ್ಯಕ್ಕೆ ಗಡಿ ಇಲ್ಲ.

ವಿಮಾನ ಹೈಜಾಕ್‌ನಂತಹ ಕೃತ್ಯಗಳು ನಿರಪರಾಧಿಗಳ ಜೀವಕ್ಕೆ ಅಪಾಯ ತಂದೊಡ್ಡುವ ಗಂಭೀರ ಅಪರಾಧಗಳು. ಇಂತಹ ಉಗ್ರವಾದಿ ಕೃತ್ಯಗಳನ್ನು ಯಾವುದೇ ಧರ್ಮದ ಹೆಸರಿನಲ್ಲೂ ಸಮರ್ಥಿಸಲು ಸಾಧ್ಯವಿಲ್ಲ.
. 
ಭಾರತದ ಪೈಲಟ್ ಸ್ಮಿತ್ ಮಚ್ಚಾರ್, ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಧೈರ್ಯಕ್ಕೆ ಗೌರವ ಸಲ್ಲಿಸೋಣ.
ಸನಾತನ ಧರ್ಮ ಸಾರುವ “ವಸುದೈವ ಕುಟುಂಬಕಂ” ಎಂಬ ಮೌಲ್ಯಗಳು ಮಾನವೀಯತೆಯ ಪರ ನಿಲ್ಲುವ ಸಂದೇಶ ನೀಡುತ್ತವೆ. ಸ್ಮಿತ್ ಅವರ ಧೈರ್ಯ ಮತ್ತು ಸಾಹಸ ಪ್ರಪಂಚಕ್ಕೆ ಮಾದರಿ. ಭಾರತ ಮಾತೆಯ ಸಹಾಯ ಮನೋಭಾವವನ್ನು ಪ್ರಪಂಚಕ್ಕೆ ಸಾರಿದ ಸ್ಮಿತ್ ಮಚ್ಚಾರ್ ಅವರಿಗೆ ಅಭಿನಂದನೆ ಮತ್ತು ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. 

ಧರ್ಮದ ಹೆಸರಿನಲ್ಲಿ ಹಿಂಸೆಗೆ ಕರೆ ನೀಡುವ ಉಗ್ರವಾದವನ್ನು ಒಂದೇ ಧ್ವನಿಯಲ್ಲಿ ಖಂಡಿಸೋಣ.

BJP Virajpet-KodaguTv One KodaguNewsFirst KannadaBJP KarnatakaTv9Kannada Virajpet KodaguYaduveerbjpVijayendra YediyurappaC T RaviV SomannaBharatiya Janata Party (BJP) by @pradeepkongira
0
18 days ago
Download
ಲೋ ಪರಕಾಚ... ನೀನೆ ಮೂರು ನಾಲ್ಕು ವೋಟರ್ ಐಡಿ ಇಟ್ಕೊಂಡು ತಿರುಗಾಡುತಿದ್ದೆ. ಇಲ್ಲೇನು ಪಾಪದವರ ಹತ್ತಿರ ಬಂದು ಹೇಳೋದು...?

 ನೀನು ಪರದೆ ಮೇಲೆ ಮಾತ್ರ ಚಂದ, ಪರದೆ ಹಿಂದೆ ನೀವೆಲ್ಲ ಏನೆಂದು ದೇಶಕ್ಕೆ ಗೊತ್ತು..... 
 ನೀನು ಕೂಗಾಡ್ತಾ ಇರು ದೇವಲೋಕ ಹಾಳಾಗಲ್ಲ... 
 ನಿನಗೆ ಕೋರ್ಟ್ ಗೆ ಹೋಗಲು ತಾಕತ್ ಇಲ್ಲ ಅಂದರೆ ನಿನ್ನಲ್ಲಿ ಸತ್ಯ ಇಲ್ಲ ಎಂದು ಜನರಿಗೆ ಗೊತ್ತಾಗುತ್ತೆ 
ನೀನೆಲ್ಲ ಯಾರು? 
ಪರದೆ ಮೇಲೆ ಅಭಿನಯ ಮಾಡು 
ನಿಜ ಜೀವನದಲ್ಲಿ ನಾಟಕ ಬೇಡ ಕಣೊ by @pradeepkongira
0
19 days ago
Download
 by @pradeepkongira
0
19 days ago
Download
25 ವರ್ಷಗಳು, ಒಂದೇ ಧ್ಯೇಯ : ಜನಸೇವೆ ಮತ್ತು ರಾಷ್ಟ್ರಸೇವೆ ! 🇮🇳 

##### *ಸಾಮಾಜಿಕ ಜಾಲತಾಣ ಬಿಜೆಪಿ ಕೊಡಗು* #####

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಸೇವಾ ಪಯಣದಿಂದ ಸ್ಫೂರ್ತಿ ಪಡೆದು, ನಾವೆಲ್ಲರೂ ಸೇವೆಯೇ ನನ್ನ ಕೊಡುಗೆ ಅಭಿಯಾನದಲ್ಲಿ ಕೈಜೋಡಿಸೋಣ ಮತ್ತು ಸಮಾಜ ಹಾಗೂ ದೇಶಕ್ಕಾಗಿ ಕೇವಲ 25 ನಿಮಿಷಗಳನ್ನಾದರೂ ಮೀಸಲಿಡೋಣ !

🔹 ಸಸಿಯೊಂದನ್ನು ನೆಡೋಣ
🔹 ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸೋಣ
🔹 ರಕ್ತದಾನ ಮಾಡೋಣ
🔹 ನೀರನ್ನು ಸಂರಕ್ಷಿಸೋಣ
🔹 ಅಗತ್ಯವಿರುವವರಿಗೆ ಸಹಾಯ ಮಾಡೋಣ

ನಮ್ಮ ಈ ಸಣ್ಣ ಪ್ರಯತ್ನವು ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬಲ್ಲದು. 

#SevaSankalpAbhiyan #SevaMeraYogdan by @pradeepkongira
0
20 days ago
Download
ಭಾಗಮಂಡಲ ಅಯ್ಯಂಗೇರಿ ಮುಖ್ಯ ರಸ್ತೆಯಲ್ಲಿ ಗುಂಡಿಗೆ ಪಕ್ಕದ ಮಣ್ಣು ಮುಚ್ಚಿ ಕಾಟಾಚಾರದ ಕಾಮಗಾರಿ??? 
ಬಿಲ್ ಮಂಜೂರು ಮಾಡಲು ಅವೈಜ್ಞಾನಿಕ ಕೆಲಸ??? 

###### *ಸಾಮಾಜಿಕ ಜಾಲತಾಣ ಬಿಜೆಪಿ ಕೊಡಗು*#####

 ಕೋಟಿಗಳ ಲೆಕ್ಕ ಹಾಕಿ ಅನುದಾನ ಅನ್ನುತ್ತೀರಾ ಇದೆಂತ ಕಚಡಾ ಕೆಲಸ ಅಂತ ವಿವರಿಸಿ... 
ಎಲ್ಲಾ ಕಿತ್ತು ಹಾಕಿ ಹೊಸದಾಗಿ ಮರು ಡಾಂಬರೀಕರಣ ಮಾಡಬೇಕು ಅಂತ ಗೊತ್ತಾಗಲ್ವಾ? 
ಯಾರಿಗೆ ಮೆಚ್ಚಿಸಲು ಇಂತಹ ಮೂರ್ಖತನದ ಕೆಲಸ? 
ದುಡ್ಡು ಲೂಟಿ ಮಾಡಲು ಅಥವ ಪೋಲು ಮಾಡಲು ಮಾಡುವ ಇಂತಹ ಬೇಜವಾಬ್ದಾರಿ ಕೆಲಸ ನಿಲ್ಲಬೇಕು 

ಅಷ್ಟು ಮೊತ್ತ ವೆಚ್ಚದ ಕಾಮಗಾರಿ ಮಾಡಿದ್ದೇವೆ ಅಂತ ಮತ್ತೆ ಪುಂಗುವ ಕೆಲಸ ಆಗಬಾರದು 
ತಮ್ಮ ಇಷ್ಟಕ್ಕೆ ಕೆಲಸ ಮಾಡಿ ಮೊತ್ತ ಅಂದಾಜಿಸಿ ಬಿಲ್ ಮಂಜೂರು ಮಾಡಿ ಬಂದ ಹಣ ಗುಳುಂ ಆಗಬಾರದು 
ಕೂಡಲೆ ಇದನ್ನು ನಿಲ್ಲಿಸಿ 
ಇದು ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ವಿಫಲತೆ by @pradeepkongira
0
20 days ago
Download
ಎಸ್ ಐ ಆರ್ ವಿರುದ್ಧ ಕಾಂಗ್ರೆಸ್ ಹೋರಾಟ ಹಾಸ್ಯಾಸ್ಪದ ಮತ್ತು ರಾಜಕೀಯ ನಾಟಕ 

##### *ಸಾಮಾಜಿಕ ಜಾಲತಾಣ ಬಿಜೆಪಿ ಕೊಡಗು*#####

ಇದು ಹೋರಾಟ ಅಲ್ಲ ಇದೊಂದು ದೊಂಬರಾಟದಂತೆ ಜನರಿಗೆ ಕಾಣುತ್ತಿದೆ...! 

ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ 
ದೇಶದ ಭದ್ರತೆ ಸಲುವಾಗಿ ಸದೃಢ ದೇಶದ ನಿರ್ಮಾಣಕ್ಕಾಗಿ ಎಸ್ ಐ ಆರ್ ಬಹಳ ಪ್ರಾಮುಖ್ಯ 
ಯಾವ ಅಂಶ ಮತದಾರರಿಗೆ ಅನ್ಯಾಯ ಮಾಡುತ್ತಿದೆ ಅಂದರೆ ಉತ್ತರ ಇಲ್ಲ 
ಯಾವ ಪ್ರಕ್ರೀಯೆ ಕಾಂಗ್ರೆಸ್ ಗೆ ತೊಂದರೆ ಆಗಿದೆ ಅಂದರೆ ಉತ್ತರ ಇಲ್ಲ 
ಯಾಕೆ ಅಭದ್ರತೆ ಕಾಡುವುದು ಕಾಂಗ್ರೆಸ್ ಗೆ? 
ಸೂಕ್ತ ದಾಖಲೆ ಇರುವ ಯಾರ ಹೆಸರು ಮತ ಪಟ್ಟಿಯಿಂದ ಹೊರಹಾಕಿದ್ದಾರೆ ಅಂದರೆ ಉತ್ತರ ಇಲ್ಲ 
ಪ್ರತಿಭಟನೆ ಮಾಡುವ ಬಹುತೇಕರಿಗೆ ಎಸ್ ಐ ಆರ್ ಬಗ್ಗೆ ಮಾಹಿತಿ ಅಥವಾ ಜ್ಞಾನ ಇಲ್ಲ 
ಯಾವುದೇ ಒಬ್ಬ ಚುನಾವಣಾ ಮತಪಟ್ಟಿ ಪರಿಷ್ಕರಣೆ ಪ್ರಕ್ರೀಯೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಲು ಧೈರ್ಯವಿಲ್ಲ 
ಮತ್ತೇಕೆ ಹೋರಾಟ? 
ಜನರ ದಾರಿ ತಪ್ಪಿಸಲು ಮತ್ತದೇ ರಾಜಕೀಯ ನಾಟಕ? 
ಸಾಕು ನಿಲ್ಲಿಸಿ 
ನೀಡಲಾಗುತ್ತಿಲ್ಲ 
ಕೋಲು ಕೊಟ್ಟು ಹೊಡೆಯಿಸಿಕೊಳ್ಳದೆ ಇರುವುದು ಜಾಣತನ ಅಲ್ಲವೆ? by @pradeepkongira
0
20 days ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up