Instagram story viewer> @pratapsimha_mp> Posts
275.5K
followers
12
following
Modi Bhakt | BJP Worker
www.pratapsimha.com
POSTS STORIES REELS TAGGED
ನವರಾತ್ರಿಯ ಶುಭ ದಿನದಂದು ದೇವಿ ಸಿದ್ಧಿದಾತ್ರಿಯನ್ನು ಆರಾಧಿಸೋಣ. 

ದೇವಿ ಸಿದ್ಧಿದಾತ್ರಿಯು ಎಲ್ಲರಿಗೂ ಸಕಲ ಸಿದ್ಧಿಗಳನ್ನೂ ಕರುಣಿಸಲಿ.

#Navaratri by @pratapsimha_mp
0
12 minutes ago
Download
ಶ್ರೀ ಗಜಾನನ ಕನ್ನಡ ಯುವಕರ ಸಂಘ ಬಿ.ಎಸ್.ವಿ ರೆಡ್ಡಿ ಲೇಔಟ್ , ರಾಮಮೂರ್ತಿನಗರ, ಕೆ.ಆರ್ ಪುರಂ ವತಿಯಿಂದ ಏರ್ಪಡಿಸಲಾಗಿದ್ದ ಬೆಳ್ಳಿ ಮಹೋತ್ಸವ- 25 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಮಾನ್ಯ ಶ್ರೀ ಬಿ.ಎ ಬಸವರಾಜು (ಬೈರತಿ ಬಸವರಾಜ್) , ಮಾಜಿ ಸಂಸದರಾದ ಮಾನ್ಯ ಶ್ರೀ ಮುನಿಸ್ವಾಮಿ, ಶ್ರೀ ಕೆ. ರಾಜ, ಶ್ರೀ ರಂಗ ಹಾಗೂ ಮುಖಂಡರು ಉಪಸ್ಥಿತರಿದ್ದರು. by @pratapsimha_mp
4
15 hours ago
Download
Telangana BJP MP Shri Konda Vishweshwar Reddy exposes the bigger picture behind protests against SIR.

From the historic 2015 Land Boundary Agreement with Bangladesh to electoral roll revisions under SIR, the objective is clear: secure India’s borders, flag illegal entries and protect electoral integrity.

𝐀𝐟𝐭𝐞𝐫 𝐲𝐞𝐚𝐫𝐬 𝐨𝐟 𝐯𝐨𝐭𝐞-𝐛𝐚𝐧𝐤 𝐩𝐨𝐥𝐢𝐭𝐢𝐜𝐬, 𝐭𝐡𝐞 𝐨𝐩𝐩𝐨𝐬𝐢𝐭𝐢𝐨𝐧 𝐢𝐬 𝐜𝐫𝐲𝐢𝐧𝐠 𝐟𝐨𝐮𝐥 𝐨𝐯𝐞𝐫 𝐞𝐥𝐞𝐜𝐭𝐨𝐫𝐚𝐥 𝐫𝐨𝐥𝐥 𝐜𝐥𝐞𝐚𝐧-𝐮𝐩 𝐚𝐧𝐝 𝐫𝐞𝐬𝐨𝐫𝐭𝐢𝐧𝐠 𝐭𝐨 𝐜𝐡𝐚𝐨𝐬. 𝐈𝐬 𝐭𝐡𝐢𝐬 𝐚𝐛𝐨𝐮𝐭 𝐝𝐞𝐦𝐨𝐜𝐫𝐚𝐜𝐲 𝐨𝐫 𝐚 𝐥𝐚𝐫𝐠𝐞𝐫 ‘𝐑𝐞𝐠𝐢𝐦𝐞 𝐂𝐡𝐚𝐧𝐠𝐞’ 𝐰𝐢𝐭𝐡 𝐛𝐥𝐨𝐨𝐝𝐬𝐡𝐞𝐝 𝐚𝐠𝐞𝐧𝐝𝐚?

Watch. ⬇️ by @pratapsimha_mp
12
a day ago
Download
ನವರಾತ್ರಿಯ ಶುಭ ದಿನದಂದು ದೇವಿ ಮಹಾಗೌರಿಯನ್ನು ಆರಾಧಿಸೋಣ. 

ಮಹಾ ತೇಜಸ್ಸಿನೊಂದಿಗೆ ಶಾಂತ ಸ್ವರೂಪಿಣಿಯಾದ ದೇವಿ ಮಹಾಗೌರಿಯು ಸರ್ವರಿಗೂ ನೆಮ್ಮದಿಯನ್ನು ಕರುಣಿಸಲಿ. 

#Navaratri by @pratapsimha_mp
2
a day ago
Download
ಬಹುತೇಕ ತಾಲೂಕುಗಳು ಬರಪೀಡಿತವಾಗಿವೆ, ಪರಿಹಾರ ಅಂತ ರೈತರಿಗೆ ಬೀಡಿ ಖರ್ಚಿಗೆ 2500 ರೂ., ಗೃಹಲಕ್ಷ್ಮಿಗೆ ಟೋಪಿ, ಖಾಲಿ ಹುದ್ದೆ ಭರ್ತಿ ಇಲ್ಲ, ಬೆಂಗಳೂರು ತುಂಬಾ ಗುಂಡಿ ಇವೆಲ್ಲಾ ವಿಚಾರ ಬಿಟ್ಟು, ಅದ್ಯಾವುದೋ ಸ್ಟಿಂಗು ಅಂತಾ… by @pratapsimha_mp
37
2 days ago
Download
ಬಾಲಕಿ ಅತ್ಯಾಚಾರ ಪ್ರಕರಣ ಅಪರಾಧಿಗೆ ಗಲ್ಲು ಶಿಕ್ಷೆ. ಪೊಲೀಸರು ಮತ್ತು ನ್ಯಾಯಾಧೀಶರಿಗೆ ಅಭಿನಂದನೆ by @pratapsimha_mp
61
2 days ago
Download
ಸರ್ವರಿಗೂ ಕಾವೇರಿ ಸಂಕ್ರಮಣದ ಶುಭಾಶಯಗಳು. ಕಾವೇರಿ ತೀರ್ಥೋಧ್ಭವ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಪ್ರಾರ್ಥಿಸುತ್ತೇನೆ. 
#KaveriSankramana

PC : Poomaale by @pratapsimha_mp
4
2 days ago
Download
ನವರಾತ್ರಿಯ ಶುಭ ದಿನದಂದು ಕಾಳರಾತ್ರಿ ದೇವಿಯನ್ನು ಆರಾಧಿಸೋಣ.

ದುಷ್ಟಶಕ್ತಿ, ನಕಾರಾತ್ಮಕತೆ, ಭೀತಿಯನ್ನು ದೂರ ಮಾಡುವ ದೇವಿ ಕಾಳರಾತ್ರಿಯು ಸಕಲ ದುಷ್ಟಶಕ್ತಿಗಳನ್ನು ನಿವಾರಿಸಿ ಸರ್ವರಿಗೂ ಸಂತಸವನ್ನು ಕರುಣಿಸಲಿ. 

#Navaratri by @pratapsimha_mp
1
2 days ago
Download
Prashant Bhushan has admitted what this anarchy is really about: 𝐫𝐞𝐠𝐢𝐦𝐞 𝐜𝐡𝐚𝐧𝐠𝐞, 𝐧𝐨𝐭 𝐫𝐞𝐟𝐨𝐫𝐦. After repeated electoral defeats, the opposition seems to have run out of ideas. 𝐅𝐨𝐫 𝟏𝟐 𝐲𝐞𝐚𝐫𝐬, 𝐯𝐨𝐭𝐞𝐫𝐬 𝐡𝐚𝐯𝐞 𝐫𝐞𝐩𝐞𝐚𝐭𝐞𝐝𝐥𝐲 𝐛𝐚𝐜𝐤𝐞𝐝 𝐭𝐡𝐞 𝐍𝐃𝐀 𝐚𝐭 𝐭𝐡𝐞 𝐂𝐞𝐧𝐭𝐫𝐞 𝐚𝐧𝐝 𝐭𝐡𝐞 𝐁𝐉𝐏 𝐢𝐧 𝐬𝐭𝐚𝐭𝐞 𝐚𝐟𝐭𝐞𝐫 𝐬𝐭𝐚𝐭𝐞. 𝐃𝐞𝐯𝐞𝐥𝐨𝐩𝐦𝐞𝐧𝐭 𝐚𝐜𝐜𝐞𝐥𝐞𝐫𝐚𝐭𝐞𝐝. 𝐈𝐧𝐝𝐢𝐚 𝐦𝐨𝐯𝐞𝐝 𝐟𝐨𝐫𝐰𝐚𝐫𝐝. 📈 Now, the question is simple: what’s their alternative? A political agenda centred on rejecting electoral verdicts and escalating confrontation? 𝐑𝐚𝐡𝐮𝐥 𝐆𝐚𝐧𝐝𝐡𝐢 𝐚𝐧𝐝 𝐡𝐢𝐬 𝐚𝐥𝐥𝐢𝐞𝐬 𝐦𝐮𝐬𝐭 𝐚𝐧𝐬𝐰𝐞𝐫 𝐨𝐧𝐞 𝐪𝐮𝐞𝐬𝐭𝐢𝐨𝐧: 𝐰𝐡𝐲 𝐝𝐢𝐝 𝐲𝐨𝐮 𝐥𝐢𝐞 𝐭𝐨 𝐭𝐡𝐞 𝐧𝐚𝐭𝐢𝐨𝐧 𝐰𝐢𝐭𝐡 𝐟𝐚𝐤𝐞 𝐧𝐚𝐫𝐫𝐚𝐭𝐢𝐯𝐞𝐬, 𝐢𝐟 𝐫𝐞𝐠𝐢𝐦𝐞 𝐜𝐡𝐚𝐧𝐠𝐞 𝐢𝐬 𝐲𝐨𝐮𝐫 𝐥𝐚𝐬𝐭-𝐝𝐢𝐭𝐜𝐡 𝐚𝐭𝐭𝐞𝐦𝐩𝐭? by @pratapsimha_mp
19
2 days ago
Download
"ಅರ್ಬನ್‌ ನಕ್ಸಲ್"‌ ನೇಹಾ ಬೋರಾ  ಅವರ ಅಸಲಿ ಮುಖವಾಡ ಕಳಚಿ ಬಿದ್ದಿದೆ.! ಬಾಂಗ್ಲಾದೇಶದ ಅರಾಜಕತೆಯೇ ನಮಗೆ ದಾರಿದೀಪ ಎಂದು ಹೇಳುವ ಮೂಲಕ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸುಳ್ಳಿನ ದಾಳಿ ಹಾಗೂ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಷಡ್ಯಂತ್ರ ಬಯಲಾಗಿದೆ. ಮಹಾಸುಳ್ಳುಗಾರ ರಾಹುಲ್‌ ಗಾಂಧಿ ಹಾಗೂ ಇಂಡಿ ಕೂಟದಲ್ಲಿ ಗುರುತಿಸಿಕೊಂಡಿರುವ ಕಲಾವಿದೆಯ ಒನ್‌ ಪಾಯಿಂಟ್‌ ಅಜೆಂಡಾವೇ ದೇಶದಲ್ಲಿ ಒಕ್ಕಲೆಬ್ಬಿಸುವುದು ಎಂಬುದು ಆಕೆಯ ಮಾತಿನಿಂದಲೇ ಬಟಾಬಯಲಾಗಿದೆ.

ಬಾಂಗ್ಲಾ ದಂಗೆಯನ್ನು ಭಾರತದಲ್ಲೂ ತರಲು ಹವಣಿಸುತ್ತಿರುವವರ ಹಗಲುಗನಸು ಎಂದಿಗೂ ನೆರವೇರದು.! ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಸಂವಿಧಾನ ಮತ್ತು ಸ್ಥಿರತೆಗೆ ಯಾವುದೇ ಧಕ್ಕೆಯಾಗಲು ಜನತೆ ಬಿಡುವುದಿಲ್ಲ ಹಾಗೂ ಪ್ರಜಾಪ್ರಭುತ್ವವನ್ನು ವಿದೇಶಿ ಅರಾಜಕತಾ ತಂತ್ರಗಳಿಗೆ ಒತ್ತೆಯಿಡಲು 140 ಕೋಟಿ ಜನತೆ ಸಿದ್ಧರಿಲ್ಲ. 

#DemocraticStability
#ConstitutionOfIndia by @pratapsimha_mp
231
2 days ago
Download
Congress and CJP are same : Priyank Kharge by @pratapsimha_mp
33
2 days ago
Download
ಶ್ರೀ ಪ್ರತಾಪ್ ಸಿಂಹ ಮಾಜಿ ಸಂಸದರು ಚಾಮರಾಜ ವಿಧಾನ ಸಭಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಂದರ್ಭ by @pratapsimha_mp
22
3 days ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up