Instagram story viewer> @pruthvibro> Posts
129
followers
4287
following
ಮನಸ್ ಏಕಮ್, ವಾಚಸ್ ಏಕಮ್, ಕರ್ಮಣ್ಯೇಕಂ ಮಥಾತ್ಮನಾಮ್...🧘‍♂️
POSTS STORIES REELS TAGGED
ಸುಲಭವಾಗಿ ಮನಸ್ಸಿನಲ್ಲಿ ಅಚ್ಚೊತ್ತಿದ ಪದಗಳು,
ತಟ್ಟಿದವು ನನ್ನೊಳಗಿನ ಮನದ ಕದವನ್ನು…
ನೆನೆದಗ ಮಂಜಾದವು ಮಸುಕಿನಲ್ಲಿ ಕಣ್ಣುಗಳು
ಏಕೆಂದರೆ ಅವರು ಬಿದ್ದರು… ಎದ್ದರು… ಗೆದ್ದರು… ಸೋತರು…
ಎಂದಿಗೂ “ಅಮ್ಮಾ” ಎನ್ನುತ್ತಲೇ ಇದ್ದವನು …

ತುಂಬಾ ನೋವು ಕೊಟ್ಟು
ನಿನ್ನ ಮಡಿಲಿಗೆ ಬಿದ್ದೇನು…
ಪ್ರೀತಿಯಿಂದ ಎದೆಗೆ ಅಪ್ಪಿಕೊಂಡೆ ನೀ…
ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೇನೆ,
ಸಾಧ್ಯವಾದರೆ ನಿನ್ನ ಋಣ ತೀರಿಸಲು…
ಏಕೆಂದರೆ ನಾನು ನಿನ್ನವನು ಅಮ್ಮ…
ಇಂತಿ,
ನಿನ್ನ ಪೃಥ್ವಿ 🥲 by @pruthvibro
0
5 months ago
Download
Lifetime suggested by my teacher...🙏🏼 by @pruthvibro
3
4 years ago
Download
×

Download all media on this page

Photos Videos
back to up