Instagram story viewer> @punith_sakya> Posts
1.6K
followers
985
following
Stardust
POSTS STORIES REELS TAGGED
FTI ಪುಣೆಯ ವಿದ್ಯಾರ್ಥಿಯಲ್ಲದ ನನಗೆ ಚಿದಾನಂದ್ ಕರೆ ಮಾಡಿ ಬರೆಯಲು ಆಹ್ವಾನಿಸಿದಾಗ ಭಯದಲ್ಲಿಯೇ ಹೋಗಿದ್ದೆ. ಇಬ್ಬರೂ ಸಮಯ ಕಳೆಯುತ್ತಾ ಆಲೋಚನೆಗಳು ಒಂದಾಗುತ್ತಿದ್ದಂತೆ ಬರವಣಿಗೆ ಪ್ರಕ್ರಿಯೆ ಇನ್ನೂ ಹೆಚ್ಚು ಆಪ್ತವಾಗುತ್ತಾ ಹೋಯಿತು. ಬರವಣಿಗೆ ಮುಗಿಸಿ ಮತ್ತೆ ಬೆಂಗಳೂರು ಬಸ್ ಹತ್ತಿದಾಗ ಇದು ಹೇಗೆ visual ಆಗಿ ಮೂಡುವುದು ಎಂಬ ಕುತೂಹಲವಿತ್ತು. ಇದೆಲ್ಲಾ ಆಗಿ ಒಂದು ವರ್ಷ ಕಳೆದಿದೆ. Cannesನಲ್ಲಿ“ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು” (Sunflower were the first once to know) ಪ್ರಶಸ್ತಿ ಪಡೆದಿದೆ.

ಇದೆಲ್ಲದಕ್ಕೂ ಮಿಗಿಲಾಗಿ ಸಿನಿಮಾ ಬರವಣಿಗೆಯ ಸಾಧ್ಯ-ಅಸಾಧ್ಯಗಳ ಬಗ್ಗೆ ಸಿನಿಮಾ ಬರಹಗಾರನಾಗಿ ವೈಯಕ್ತಿಕವಾಗಿ ನಂಬಿಕೆ ಹೆಚ್ಚಾಗಿದೆ. ಅದನ್ನು ಸಾಧ್ಯ ಮಾಡಿಸಿದ ನಿರ್ದೇಶಕ Chidananda S Naik ಗೆ ಥ್ಯಾಂಕ್ಸ್.. ಜೊತೆಗೆ ಯಾವಾಗಲು ನನ್ನ ಸಾಧ್ಯತೆ ವಿಸ್ತರಿಸಲು ಕಾರಣವಾಗಿರುವ ಕನ್ನಡ ಸಾಹಿತ್ಯವನ್ನು ಈ ಕ್ಷಣದಲ್ಲಿ ನೆನಯಲೇಬೇಕು. by @punith_sakya
33
2 years ago
Download
ಖುಷಿ ಮತ್ತು ಬೇಸರ ಎರಡು ಒಂದಾದ ಕ್ಷಣವಿದು. ಅಪ್ಪು ಸರ್ ಸಿನಿಮಾದ ಭಾಗವಾಗೋದು ನಮ್ಮೆಲ್ಲರ ಬಾಲ್ಯದ ಕನಸು. ತಂಡದ ನಾವೆಲ್ಲರೂ ಗಂಧದಗುಡಿಗೆ ಚಿರಋಣಿ 💙 by @punith_sakya
21
4 years ago
Download
ಚಿಕ್ಕವನಿಂದಲೂ ಬದುಕಲು ಕಲಿಸಿಕೊಡುತ್ತಿರುವವರು ನೂರೆಂಟು. ಅವರ ಪ್ರೋತ್ಸಾಹವೇ  ಕಿರುಚಿತ್ರದ ಮುಖಾಂತರ ಈ ಬದುಕನ್ನು ಹೇಳುವಂತೆ ಮಾಡಿದೆ. ನಮ್ಮ ಪುಟ್ಟ ತಂಡದ ಮೇಲೆ ನಿಮ್ಮೆಲ್ಲರ ಹಾರೈಕೆ ಇರಲಿ 💙
Since my childhood, hundreds of people have taught me the lessons of life. Their encouragement has inspired me to tell this story about life. Please give a big support to our small team! 💙
.
.
.
.
#AAN #AANshortfilm #Aaduaaneyanungi #Aaduaaneyanungishortfilm #masaritalkies #buddhaandfriends #Kannadashortfilm #shortfilm by @punith_sakya
67
3 years ago
Download
"ಒಂದು ಕವಿತೆ ಕಾಯಬಹುದು ಇಡೀ ಬಾಳನು" ಎಂಬ ಸಾಲು ಕಿವಿಗೆ ಬಿದ್ದಿದ್ದಕ್ಕೆ ಇದೆಲ್ಲಾ ಆಗಿದ್ದು. ನಾನು ಆಗಾಗ ಓದಿಕೊಳ್ಳುವ ಈ ಕವಿತೆಯನ್ನು ಹೇಗೋ ಒದ್ದಾಡಿ ಕನ್ನಡಕ್ಕೆ ಅನುವಾದ ಮಾಡಲು ಹೋದೆ ಆದರೆ ಎಲ್ಲ ಭಾಷೆಗೆ ಅದರದೇ ಕಾವ್ಯದ ಭಾಷೆ ಇರುವುದರಿಂದ ನೇರ ಅನುವಾದ ಆಗದೇ ಭಾವಾನುವಾದವಾಯ್ತು.. ಪ್ಯಾಲೇಸ್ತಾನ್ ದೇಶದ ಮೊಹ್ಮದ್ ಡಾರ್ವಿಶ್ ತನ್ನ ಯುವ ಕವಿಗಳಿಗೆ ಬರೆದ ಈ ಕವಿತೆ ಎಲ್ಲಾ ಕಲಾ ಪ್ರಕಾರದಲ್ಲಿ ತೊಡಗಿರುವ ಆರ್ಟಿಸ್ಟ್ ಗಳು ತಪ್ಪದೇ ಓದಿಕೊಳ್ಳಬೇಕಾದ ಕವಿತೆಯಾಗಿದೆ 💙✨ by @punith_sakya
10
2 months ago
Download
August 2026 by @punith_sakya
1
2 months ago
Download
ಮೇವು ಹುಲ್ಸಾದಂತ ಮಸಣಿದು ಖರೆಯೇ
ಕುರಿ ಇಲ್ಲಿ ಮೆಯ್ಸಾಕ ಬಂದದ್ದು ಸರಿಯೆ
ತೋಳ ಹಾರಿ ಕುರಿಗಳ ಗೋಣು ಮುರಿಯೆ
ನಾಗಲಿಂಗ ಅಜ್ಜ ಹೇಳಿದ ಪರಿಯೇ by @punith_sakya
1
2 months ago
Download
ಕಾಲುಹಾದಿಗಳಿರುವುದೇ ಸಂತೈಸಲು..
August 2026
.
.
.
#landscapephotography #countryside by @punith_sakya
0
2 months ago
Download
Bengaluru, August 2026 by @punith_sakya
1
2 months ago
Download
Bengaluru, August 2026 by @punith_sakya
5
2 months ago
Download
Bengaluru, August 2026 by @punith_sakya
0
2 months ago
Download
Bengaluru, December 2025 by @punith_sakya
0
3 months ago
Download
As every pain crushes the soul,
the ego melts away,
giving rise to a profound silence by @punith_sakya
2
4 months ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up