Instagram story viewer> @ranganatha_er> Posts
214
followers
204
following
POSTS STORIES REELS TAGGED
ನಮ್ಮನ್ನು ನಾವೇ ಸೆರೆಹಿಡಿದಿಡುವ ಖಯಾಲಿಯಲ್ಲಿ! taken in Narasimha Parvatha Trek by @ranganatha_er
0
3 years ago
Download
Trek way to Nethravathi Peak by @ranganatha_er
0
3 years ago
Download
ಆಲಂಗಿಸಲು ಇರುವ 
ತೋಳುಗಳಿಗೆ
ಪ್ರೀತಿಯ ಜೀವ
ಸಿಕ್ಕದಿರುವುದೇ 
ನಿರುದ್ಯೋಗ

- ನೀಲು, ಪಿ. ಲಂಕೇಶ್ by @ranganatha_er
1
4 years ago
Download
ಏರಿಳಿಯುವ ಕಡಲ ಬಳಿ
ಏರಿದ್ದಿಳಿಯದ ನಮ್ಮ ಒಡಲು!

#ಕಡಲತೀರದಲ್ಲಿ
#ಗೋವಾ 
#ಅಲೆಗಳಸಂಗೀತ taken in Calangute Beach, North Goa, India by @ranganatha_er
1
4 years ago
Download
ಪರಿಚಯಕ್ಕೆ ಚೌಕಟ್ಟಾಕಿ ಕೂಡಿ
ಬೀಗ ಜಡಿಯೋ ಅವಸರವೇಕೆ!?
ಇರಲಿ ಬಿಡಿ ಅದರ ಪಾಡಿಗೆ
ಎಲ್ಲೋ ಬಿದ್ದ ಮಳೆಯಂತೆ!
ತನ್ನ ಪಾಡಿಗರಿದು ಹೊಳೆಯಾಗೋ
ನದಿಯಾಗೋ ಸೇರಲಿ ಬಿಡಿ ಕಡಲು
ಸೇರಲೇಬೇಕೆಂದೇನು ಇಲ್ಲ!
ಅರ್ಧದಲ್ಲೇ ಆವಿಯಾಗಿ ಮತ್ತೇ
ಮಳೆಯಾಗೋ ಬಯಕೆಯಿರಬಹುದು!

#ಪರಿಚಯ taken in Sagarakatte by @ranganatha_er
0
4 years ago
Download
ಮತ್ತೆ ಶುರುಮಾಡಬೇಕಿದೆ 
ಹಲವು ಮೈಲಿಗಳ ಪಯಣದ ನಂತರ
ಕೊನೆ ಮೊದಲುಗಳೆರಡು ಒಂದಾಗಿವೆ!
ಗುರಿಯಾಗಿ ಕಂಡದ್ದೀಗ ಶುರುವಾಗಿದೆ! 
ಮತ್ತೆ ಶುರುಮಾಡಬೇಕಿದೆ
ಸೊನ್ನೆಯಿಂದಲೇ!

#ಸೊನ್ನೆಯಿಂದಲೇ by @ranganatha_er
0
4 years ago
Download
ಇಲ್ಲಿ,
ಮುಂದೇನು ಎನ್ನುವ ಪ್ರಶ್ನೆಗಳಿವೆ?
ನನಗೆ ಉತ್ತರಿಸುವ ಅವಸರವಿಲ್ಲವಷ್ಟೇ!

#ನರಸಿಂಹಪರ್ವತದಲ್ಲಿ taken in Narasimha Parvatha by @ranganatha_er
0
4 years ago
Download
ಒಲವಿನೊಲೆಯೋ?
ನೋವಿನೋಲೆಯೋ?
ಸಾಲದೋಲೆಯೋ?
ಸಾವಿನೊಲೆಯೋ?
ಅಂತೂ ಕಾಯಲೇಬೇಕು
ಅಂಚೆಯವನ/ಳ ಬರುವಿಗೆ! 

#ಪೋಸ್ಟಾಫೀಸು❤️
#ನಿರೀಕ್ಷೆಯಲ್ಲಿ
#ಪುಷ್ಪಗಿರಿಯ_ಹಾದಿಯಲ್ಲಿ
#ಸೋಮವಾರಪೇಟೆಯಿಂದ by @ranganatha_er
0
4 years ago
Download
Wear the old coat and buy the new book.

- Austin Phelps by @ranganatha_er
0
4 years ago
Download
ಸುಳ್ಳಿನ ಗೋಪುರಗಳ ಕಟ್ಟುತ್ತ ಉಸಿರುಗಟ್ಟಿದವರು ನಾವು!
ಗಾಳಿಗೋಪುರದ ಮುಂದಾದರೂ ಉಸಿರಾಡದಿದ್ದರೆ ಹೇಗೆ?

#ನಮ್ಮಕೋಟೆ
#ಚಿತ್ರದುರ್ಗ
#ಗಾಳಿಗೋಪುರ by @ranganatha_er
0
4 years ago
Download
ಕತ್ತಲಾದರೇನು? 
ಕಡಲ ಅಲೆಗಳು ಮಲಗುವುದಿಲ್ಲ!

#ಕಡಲತೀರದಲ್ಲಿ taken in Rock beach, Pondicherry by @ranganatha_er
0
4 years ago
Download
ಪ್ರೇಮದಲ್ಲಿ ಸೋತಿಲ್ಲ, ದುಃಖದ ಮಾತಿಲ್ಲ
ನಾನು ಕುಡಿಯುವುದು ಹೀಗೆ ಸುಮ್ಮನೆ
ತೀರದ ದಾಹ ನನಗೆ, ಕುಡಿತವೊಂದು ಚಟ
ನಿಮಗೇಕೆ ಕಾರಣಬೇಕೇಬೇಕೆಂಬ ಹಟ?

- ಅಪಾರ ರಘು by @ranganatha_er
0
4 years ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up