Instagram story viewer> @rdprgok> Posts
35.3K
followers
5
following
Official page of RDPR - Government of Karnataka
All the departments, schemes and Initiatives updates under Rural Development and Panchayat Raj.
POSTS STORIES REELS TAGGED
ನಾಡಿನ ಸಮಸ್ತ ಶಿಕ್ಷಕ ವರ್ಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

#RDPR #teachersday #sarvapalliradhakrishnan by @rdprgok
1
a month ago
Download
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ನಾಡಿನ ಎಲ್ಲ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರಿಗೆ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು. 

#RDPR #NationalSportsDay by @rdprgok
1
2 months ago
Download
ಹಾಸನ ಜಿಲ್ಲೆ, ಆಲೂರು ತಾಲೂಕಿನ  ಹಂಚೂರು ಗ್ರಾಮ ಪಂಚಾಯತಿ ಉತ್ತಮ ಆಡಳಿತ ಸೇವೆಗೆ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತಕ್ಕೆ ಭಾಜನವಾಗಿದೆ. 

ಸುಸಜ್ಜಿತ ಕೂಸಿನಮನೆ, ಡಿಜಿಟಲ್ ಅರಿವು ಕೇಂದ್ರ,  ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. by @rdprgok
2
2 months ago
Download
ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗಾಗಿ ರೂಪಿಸಿರುವ 'ಜಲ ಆಸ್ತಿ' ಅಪ್ಲಿಕೇಷನ್ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಬಿಡುಗಡೆ ಮಾಡಿದರು. ಇಲಾಖೆಯ ಕಾರ್ಯದರ್ಶಿ ಡಾ. ಸಮೀರ್ ಶುಕ್ಲಾ, RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ. ಉಪಸ್ಥಿತರಿದ್ದರು.

#RDPR #jaljeevanmission #JalaAasthi #DrinkingWater by @rdprgok
1
2 months ago
Download
ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಭೂಮಿಗಳಲ್ಲಿ ಫಲಬಿಡುವ ಮರಗಳನ್ನು ಬೆಳೆಸುವ ಫಲ ವೃಕ್ಷೋದ್ಯಾನ ಯೋಜನೆಯನ್ನು ರೂಪಿಸಲಾಗಿದೆ. ಇವುಗಳ ನಿರ್ವಹಣೆಯನ್ನು ಸ್ಥಳೀಯ ನಿರುದ್ಯೋಗಿಗಳಿಗೆ ವಹಿಸುವುದರಿಂದ ಅವರಿಗೆ ಆದಾಯದ ಮೂಲ ಸೃಷ್ಟಿಯಾಗುವುದರ ಜೊತೆಗೆ ಅರಣ್ಯಾಭಿವೃದ್ಧಿಯೂ ಸಾಧ್ಯವಾಗಲಿದೆ. 

#RDPR #RuralDevelopment #grampanchayat #growmoreplants🍀 #greenary by @rdprgok
3
2 months ago
Download
ದಕ್ಷಿಣ ಕನ್ನಡ ಜಿಲ್ಲೆಯ ಕೆಮ್ರಾಲ್ ಗ್ರಾಮ ಪಂಚಾಯತಿಯು ಮರುಬಳಕೆಗೆ ಯೋಗ್ಯವಲ್ಲದ ತ್ಯಾಜ್ಯಗಳಿಂದ ಇಂಧನ ಪೆಲೆಟ್‌ಗಳನ್ನು ತಯಾರಿಸುವ ಘಟಕವನ್ನು ಆರಂಭಿಸಿದ್ದು, ತ್ಯಾಜ್ಯದ ನಿರ್ವಹಣೆ ಜೊತೆಗೆ ಪಂಚಾಯತಿಗೆ ಆದಾಯವನ್ನು ತಂದುಕೊಡುತ್ತಿದೆ. ಸ್ಥಳೀಯರಿಗೆ ಉದ್ಯೋಗವನ್ನೂ ಒದಗಿಸಿದೆ. 

#RDPR #solidwastemanagement #dryandwetwaste #CleanEnvironment #EcoFriendlyBags #saynotoplastic by @rdprgok
2
2 months ago
Download
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಬ್ಬರವಾರಿಪಲ್ಲಿ ಗ್ರಾಮದಲ್ಲಿ ದಶಕಗಳ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಿದೆ.

ಜಲಜೀವನ್ ಮಿಷನ್ ಯೋಜನೆಯಡಿ 50,000 ಲೀಟರ್ ಸಾಮರ್ಥ್ಯದ ಬೃಹತ್ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಪ್ರತಿ ಮನೆ ಮನೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. 

#RDPR #GramPanchayat #drinkingwater #JalJeevanMission #chikkabalapur by @rdprgok
3
2 months ago
Download
ಗದಗ ಜಿಲ್ಲೆ ರೋಣ ತಾಲೂಕಿನ  ಹಿರೇಹಾಳ ಗ್ರಾಮ ಪಂಚಾಯತಿಯು ಉತ್ತಮ ಆಡಳಿತ ಸೇವೆಗಾಗಿ 2023-24 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. 

ಸುಸಜ್ಜಿತ ಅರಿವು ಕೇಂದ್ರ, ಕೂಸಿನಮನೆ, ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ಮೂಲಕ ಮಾದರಿಯಾಗಿದೆ. 

#RDPR #GramPanchayat #ArivuKendra #GoodGovernance by @rdprgok
2
2 months ago
Download
ಗದಗ ಜಿಲ್ಲೆ ರೋಣ ತಾಲೂಕಿನ  ಹಿರೇಹಾಳ ಗ್ರಾಮ ಪಂಚಾಯತಿಯು ಉತ್ತಮ ಆಡಳಿತ ಸೇವೆಗಾಗಿ 2023-24 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. 

ಸುಸಜ್ಜಿತ ಅರಿವು ಕೇಂದ್ರ, ಕೂಸಿನಮನೆ, ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ಮೂಲಕ ಮಾದರಿಯಾಗಿದೆ. 

#RDPR #GramPanchayat #ArivuKendra #GoodGovernance by @rdprgok
1
2 months ago
Download
ಗ್ರಾಮೀಣ ಪ್ರದೇಶದ ಕೃಷಿ, ತೋಟಗಾರಿಕೆ, ನಿರ್ಮಾಣ ಕಾಮಗಾರಿಯಂತಹ ಸ್ಥಳಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ನಿಯಮಬಾಹಿರವಾಗಿ ದುಡಿಸಿಕೊಳ್ಳುತ್ತಿರುವ ಪದ್ಧತಿಯನ್ನು ತಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿಶೇಷ ಕಾರ್ಯಪಡೆ ರಚಿಸಲು ಆದೇಶಿಸಿದೆ. 

#RDPR #boundedlabour #EndBondedLabour #WorkersRights by @rdprgok
0
2 months ago
Download
ಗ್ರಾಮೀಣ ಪ್ರದೇಶದ ಕೃಷಿ, ತೋಟಗಾರಿಕೆ, ನಿರ್ಮಾಣ ಕಾಮಗಾರಿಯಂತಹ ಸ್ಥಳಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ನಿಯಮಬಾಹಿರವಾಗಿ ದುಡಿಸಿಕೊಳ್ಳುತ್ತಿರುವ ಪದ್ಧತಿಯನ್ನು ತಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿಶೇಷ ಕಾರ್ಯಪಡೆ ರಚಿಸಲು ಆದೇಶಿಸಿದೆ. 

#RDPR #boundedlabour #EndBondedLabour #WorkersRights by @rdprgok
0
2 months ago
Download
ಬೀದರ್ ತಾಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಸುಸಜ್ಜಿತ ಮತ್ತು ಆಧುನಿಕ ಅಂಗನವಾಡಿ ಕೇಂದ್ರ  ನಿರ್ಮಾಣ 

ಈ ಕೇಂದ್ರದಲ್ಲಿ ಸುಸಜ್ಜಿತ ಅಡುಗೆ ಮನೆ, ಪ್ರತ್ಯೇಕ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಂದ ತಾಲೂಕಿನ ಮತ್ತು ವಲಯ ಮಟ್ಟದ "ಮಾದರಿ ಅಂಗನವಾಡಿ" ಕೇಂದ್ರವಾಗಿ ಹೊರಹೊಮ್ಮಿದೆ.

#RDPR #GramPanchayat #Anganwadi #preschool #karnataka by @rdprgok
0
2 months ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up