Instagram story viewer> @saachi_bindra> Posts
148.4K
followers
655
following
Time to make the magic happen 🎬💫
POSTS STORIES REELS TAGGED
ಎರಡು ಜಗತ್ತುಗಳು. ಎರಡು ವಿಭಿನ್ನ ದೃಷ್ಟಿಕೋನಗಳು. ಒಂದೇ ಪ್ರಶ್ನೆ — ನಾವು ನಿಜವಾಗಿಯೂ ಸಂತೋಷವಾಗಿದ್ದೇವೆಯೇ?

ಅವ್ಯಕ್ತ — ಭಾರತದ ಅತ್ಯಂತ ಸಂತೋಷದ ವ್ಯಕ್ತಿ!

 ಸಮಯ — ಡಿಜಿಟಲ್ ವ್ಯಸನಮುಕ್ತಿ ಚಿಕಿತ್ಸಕಿ! 

ಅವನು ಕೃತಕ ಬುದ್ಧಿಮತ್ತೆ, ಅಲ್ಗಾರಿದಮ್‌ಗಳು ಮತ್ತು ತಂತ್ರಜ್ಞಾನದಿಂದ ನಿಯಂತ್ರಿಸಲ್ಪಡುವ ಜಗತ್ತಿನಲ್ಲಿ ಬದುಕುತ್ತಿದ್ದಾನೆ.

ಅವಳು ಮನುಷ್ಯರನ್ನು ನಿಜವಾದ ಸಂತೋಷದೊಂದಿಗೆ ಮತ್ತೆ ಬೆಸೆಯುವುದರಲ್ಲಿ ನಂಬಿಕೆ ಇಟ್ಟಿದ್ದಾಳೆ.

ತಂತ್ರಜ್ಞಾನ ಮತ್ತು ಮಾನವೀಯತೆ ಮುಖಾಮುಖಿಯಾದಾಗ, ಸಂತೋಷದ ಕಥೆ ಏನಾಗುತ್ತದೆ?

ಅವರ ಕಥೆಯನ್ನು ತಿಳಿಯಲು ನೋಡಿ ಲಂಬೋದರ 2.0!

ಸಂತೋಷ, ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮತ್ತು ಮಾನವಕುಲದ ಭವಿಷ್ಯವನ್ನು ಅನ್ವೇಷಿಸುವ ಒಂದು ವೈಜ್ಞಾನಿಕ ಕಾಲ್ಪನಿಕ ಸಾಮಾಜಿಕ ಥ್ರಿಲ್ಲರ್!

ನಿರ್ದೇಶನ: ಸಿಂಪಲ್ ಸುನಿ
ತಾರಾಗಣದಲ್ಲಿ: ಅನಿಲ್ ಶೆಟ್ಟಿ ಮತ್ತು ಸಾಚಿ ಬಿಂದ್ರಾ
ನಿರ್ಮಾಣ: ಮಾಸ್ ಪ್ರೊಡಕ್ಷನ್
ಪ್ರಸ್ತುತಿ: ಮಹಾವೀರ್ ಜೈನ್ ಫಿಲ್ಮ್ಸ್

ನವೆಂಬರ್ 20, 2026 ರಂದು ಚಿತ್ರಮಂದಿರಗಳಲ್ಲಿ!

ಕನ್ನಡ | ಹಿಂದಿ

ಹ್ಯಾಪಿನೆಸ್ ಲೋಡಿಂಗ್… 92% by @saachi_bindra
3
7 hours ago
Download
TWO WORLDS. TWO PERSPECTIVES. ONE QUESTION — ARE WE REALLY HAPPY? 

Meet AVYAKTA — INDIA’S HAPPIEST MAN! 

Meet SAMAYA — A DIGITAL DE-ADDICTION THERAPIST!

He lives in a world driven by Artificial Intelligence, algorithms and technology.

She believes in reconnecting humanity with real happiness.

When Technology Meets Humanity, What Happens to Happiness?

Discover their story in LAMBODHARA 2.0, a Science Fiction Social Thriller exploring Happiness, Artificial Intelligence, Robotics and the Future of Humanity.

Directed by Simple Suni
Starring Anil Shetty & Saachi Bindra
Produced by MASS Production
Presented by Mahaveer Jain Films

IN CINEMAS NOVEMBER 20, 2026!

KANNADA | HINDI

HAPPINESS LOADING… 92% by @saachi_bindra
7
7 hours ago
Download
For @eliesaabworld X @hm 🥀 by @saachi_bindra
10
4 days ago
Download
LAMBODHARA 2.0 — FIRST POSTER RELEASE PROTOCOL: ACTIVATED! 

Will India become the happiest country in the world?

Who will become India’s happiest person?

What makes one truly happy?

FIVE CHARACTERS. FIVE DIFFERENT WORLDS. ONE SEARCH FOR TRUE HAPPINESS!

Presenting the FIRST OFFICIAL POSTER of LAMBODHARA 2.0! 

A Science Fiction Social Thriller exploring Happiness, Artificial Intelligence, Robotics and the Future of Humanity.

A Simple Suni Film
Produced by MASS Production
Mahaveer Jain Films Presents

FEATURING:
Anil Shetty | Kunal Kapoor | Saachi Bindra | Meghana Gaonkar | Mac Dsoza | JIA (Humanoid Robot)

HAPPINESS LOADING… 92%

IN CINEMAS 20.11.2026
KANNADA | HINDI

THE COUNTDOWN TO HAPPINESS BEGINS NOW! by @saachi_bindra
53
5 days ago
Download
ಲಂಬೋದರ 2.0 — ಮೊದಲ ಪೋಸ್ಟರ್ ಬಿಡುಗಡೆ ಪ್ರೋಟೋಕಾಲ್: ಆಕ್ಟಿವೇಟೆಡ್ 

ಭಾರತ ವಿಶ್ವದ ಅತ್ಯಂತ ಸಂತೋಷದ ದೇಶವಾಗುತ್ತಾ?

ಭಾರತದ ಅತ್ಯಂತ ಸಂತೋಷದ ವ್ಯಕ್ತಿ ಯಾರಾಗುತ್ತಾರೆ?

ಮನುಷ್ಯನಿಗೆ ನಿಜವಾದ ಸಂತೋಷ ನೀಡುವುದು ಯಾವುದು?

ಐದು ಪಾತ್ರಗಳು. ಐದು ವಿಭಿನ್ನ ಪ್ರಪಂಚಗಳು. ನಿಜವಾದ ಸಂತೋಷದ ಹುಡುಕಾಟದಲ್ಲಿ ಒಂದು ಹೊಸ ಪ್ರಯಾಣ!

ನಮ್ಮ ಲಂಬೋದರ 2.0 ಚಿತ್ರದ ಮೊದಲ ಅಧಿಕೃತ ಪೋಸ್ಟರ್ ನಿಮ್ಮ ಮುಂದೆ! 

ಸಂತೋಷ, ಕೃತಕ ಬುದ್ಧಿಮತ್ತೆ (AI), ರೋಬೋಟಿಕ್ಸ್ ಮತ್ತು ಮಾನವಕುಲದ ಭವಿಷ್ಯದ ಸುತ್ತ ಹೆಣೆದಿರುವ ಒಂದು ವಿಭಿನ್ನ ವೈಜ್ಞಾನಿಕ ಸಾಮಾಜಿಕ ಥ್ರಿಲ್ಲರ್!

ಸಿಂಪಲ್ ಸುನಿ ನಿರ್ದೇಶನದ ಚಿತ್ರ
ಮಾಸ್ ಪ್ರೊಡಕ್ಷನ್ ನಿರ್ಮಾಣ
ಮಹಾವೀರ್ ಜೈನ್ ಫಿಲ್ಮ್ಸ್ ಪ್ರಸ್ತುತಿ

ತಾರಾಗಣದಲ್ಲಿ:
ಅನಿಲ್ ಶೆಟ್ಟಿ | ಕುನಾಲ್ ಕಪೂರ್ | ಸಾಚಿ ಬಿಂದ್ರಾ | ಮೇಘನಾ ಗಾಂವ್ಕರ್ | ಮ್ಯಾಕ್ ಡಿಸೋಜಾ | ಜಿಯಾ (ಹ್ಯೂಮನಾಯ್ಡ್ ರೋಬೋಟ್)

ಸಂತೋಷ ಲೋಡಿಂಗ್… 92%

ನವೆಂಬರ್ 20, 2026ರಿಂದ ಚಿತ್ರಮಂದಿರಗಳಲ್ಲಿ!
ಕನ್ನಡ | ಹಿಂದಿ

ಸಂತೋಷದ ಹುಡುಕಾಟ ಈಗ ಶುರು! by @saachi_bindra
34
5 days ago
Download
Natural Baal Jo Lage Kamaal 💚 
 @parachute_advansed @parachuteadvansed_shampoo by @saachi_bindra
16
3 months ago
Download
💫🤍

Wearing @clubllondon 
Jewels @celesticjewels @taiyo.jewels @ascend.rohank by @saachi_bindra
54
a year ago
Download
Mehendiii ♥️ #aayureadyforthea by @saachi_bindra
43
10 months ago
Download
इश्क बिना क्या जीना 🤍 by @saachi_bindra
67
4 years ago
Download
too good to be true 🤎 by @saachi_bindra
48
15 days ago
Download
@coleen_khan_affonso saving me from my own overthinking, as always 🤍
Girls, tell me I’m not alone !! 🫣 by @saachi_bindra
26
6 days ago
Download
Lambodhara 2.0 
Happiness Loading …. 

ನಾವು ಅಂದುಕೊಂಡಿದ್ದು ಒಂದು, ಈಗ ಆಗುತ್ತಿರುವುದೇ ಇನ್ನೊಂದು! ❤️

ಲಂಬೋದರ 2.0 ಸಿನಿಮಾ ಮಾಡಿದ್ದು ಕನ್ನಡದಲ್ಲಿ. ಆದರೆ ಈಗ ನಮ್ಮ ಸಿನಿಮಾ ಹಿಂದಿಗೂ ಡಬ್ ಆಗುತ್ತಿದೆ! 🎬

ಹಾಗೆ ಸುಮ್ಮನೆ ಮುಂಬೈಗೆ ಹೋದಾಗ ಅನಿರೀಕ್ಷಿತವಾಗಿ ಭೇಟಿಯಾಗಿದ್ದು ಬಾಲಿವುಡ್ ನಿರ್ಮಾಪಕ ಮಹಾವೀರ್ ಜೈನ್ ಅವರನ್ನು.

ನಮ್ಮ ಚಿತ್ರದ ಕಥೆ ಮತ್ತು ಮೇಕಿಂಗ್ ಬಗ್ಗೆ ಕೇಳಿ ಇಂಪ್ರೆಸ್ ಆದ ಅವರು, “ಲಂಬೋದರ 2.0 ಚಿತ್ರವನ್ನು ಹಿಂದಿಗೂ ಡಬ್ ಮಾಡಿ, ನಾನೇ ಪ್ರೆಸೆಂಟ್ ಮಾಡುತ್ತೇನೆ” ಎಂದು ಹೇಳಿಬಿಟ್ಟರು!

ಅವರಿಗೆ ನಮ್ಮ ಸಿನಿಮಾದ ಬಗ್ಗೆ ಇದ್ದ ಆಸಕ್ತಿ ಮತ್ತು ವಿಶ್ವಾಸ ನೋಡಿ ನಾವು ಕೂಡ ಈ ನಿರ್ಧಾರಕ್ಕೆ ಬಂದೆವು.

ಈಗ ನಮ್ಮ ಲಂಬೋದರ 2.0 ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ! ❤️

ಕಾರ್ತಿಕ್ ಆರ್ಯನ್ ಅವರ ನಾಗ್‌ಜಿಲ್ಲಾ, ಸೂರಜ್ ಬರ್ಜಾತ್ಯ ಅವರ ಯೇ ಪ್ರೇಮ್ ಮೋಲ್ ಲಿಯಾ, ಅಮಿತಾಭ್ ಬಚ್ಚನ್ ಅವರ ಊಂಚಾಯಿ ಅಂತಹ ದೊಡ್ಡ ಚಿತ್ರಗಳೊಂದಿಗೆ ಗುರುತಿಸಿಕೊಂಡಿರುವ ಮಹಾವೀರ್ ಜೈನ್ ಫಿಲ್ಮ್ಸ್, ನಮ್ಮ ಕನ್ನಡ ಚಿತ್ರದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಹೃದಯಪೂರ್ವಕ ಧನ್ಯವಾದಗಳು. 🙏

ಕನ್ನಡದಲ್ಲಿ ಹುಟ್ಟಿದ ನಮ್ಮ ಕಥೆ ಈಗ ದೇಶಾದ್ಯಂತ ಪ್ರೇಕ್ಷಕರನ್ನು ತಲುಪಲು ಹೊರಟಿದೆ.. by @saachi_bindra
21
7 days ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up