Instagram story viewer> @sahanasunkad> Posts
4.9K
followers
253
following
Copenhagen-based creator 🇩🇰
Reels | Real life | Relatable moments | Simple living
Collab 💌
POSTS STORIES REELS TAGGED
Somewhere between the fjords, the ferry rides & finding a little more of myself..💜🇳🇴
Norway, you’ve been beautiful..🌊🏔️
.
.
{Norway travel, Norway road trip, Norwegian fjords, ferry ride, Norway views, travel diaries, Scandinavian travel, Copenhagen girl, travel moments, nature escape}
.
#norway #norwaytravel #norwegianfjords #traveldiaries #scandinavia taken in Stravanger Norway by @sahanasunkad
24
19 days ago
Download
ನನ್ನ ಅಣ್ಣನ ಮಗಳ ಮೊದಲ ಹುಟ್ಟುಹಬ್ಬ..🎂❤️
ನನ್ನ ಪುಟ್ಟ ಸೊಸೆಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು..🥰🧿

ಅವಳು ಹುಟ್ಟಿದಾಗ ಅಷ್ಟೇ ಎತ್ತಿಕೊಂಡು ಮುದ್ದಾಡಿದ್ದೆ..
ಆಮೇಲೆ ಅವಳನ್ನು ನೋಡಿದ್ದು ಫೋಟೋಗಳಲ್ಲಿ, ವಿಡಿಯೋ ಕಾಲ್‌ಗಳಲ್ಲಿ, ಮೊಬೈಲ್ ಸ್ಕ್ರೀನ್‌ನಲ್ಲೇ..🥹❤️

ನೋಡನೋಡುತ್ತಲೇ ಒಂದು ವರ್ಷ ಕಳೆದುಹೋಯಿತು.
ಅವಳ ಜೊತೆ ಕೂತು ಆಟವಾಡಲು, ಅವಳನ್ನು ಮುದ್ದಾಡಲು, ಅವಳ ಪುಟ್ಟ ಪುಟ್ಟ ಕ್ಷಣಗಳನ್ನು ಕಣ್ಣಾರೆ ನೋಡಲು ಆಗಲಿಲ್ಲ ಅನ್ನೋ ಕೊರಗು ಮಾತ್ರ ಇದೆ..🥺
ಈ pictures AI ಮೂಲಕ ಸೃಷ್ಟಿಸಿದ್ದು.. ಆದರೆ ಈ ಚಿತ್ರದಲ್ಲಿರುವ ಪ್ರೀತಿ, ಭಾವನೆ ಮತ್ತು ಅವಳನ್ನು ಹತ್ತಿರದಲ್ಲಿಟ್ಟುಕೊಂಡು ಮುದ್ದಾಡಬೇಕೆಂಬ ಆಸೆ ಮಾತ್ರ 100% real..🫶🏻❤️

ದೇಶ ಎಷ್ಟೇ ಚೆನ್ನಾಗಿದ್ದರೂ, ನಮ್ಮವರ ಜೊತೆಗಿನ ಆ ಚಿಕ್ಕ ಚಿಕ್ಕ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆ ಅನ್ನೋ ನೋವು ಇರುತ್ತೆ..❤️
ಹಬ್ಬಗಳು, ಹುಟ್ಟುಹಬ್ಬಗಳು, ಕುಟುಂಬದ ಸಂಭ್ರಮಗಳು ಎಲ್ಲವನ್ನೂ ದೂರದಿಂದಲೇ ನೋಡಬೇಕಾಗುತ್ತೆ..🌍🥹

Ondu dina avala jothe full day spend maadi, avalanna thumba muddaadbeku anno aase ide, aa dina bega barali..❤️

ದೂರದಲ್ಲಿದ್ದರೂ ಹೃದಯಕ್ಕೆ ತುಂಬಾ ಹತ್ತಿರವಿರುವ ನನ್ನ ಪುಟ್ಟ ಗುಬ್ಬಿಮರಿಗೆ ಮೊದಲ ಹುಟ್ಟುಹಬ್ಬದ ತುಂಬು ಹೃದಯದ ಶುಭಾಶಯಗಳು..🎂❤️🧿
Lots of love, hugs & blessings from your atte, maama, and Dumbee, all the way from Denmark..🇩🇰❤️🇮🇳
.
#kannada #niecelove #familylove #longdistancelove #attesose taken in Copenhagen, Denmark by @sahanasunkad
0
9 days ago
Download
Roadu Berlin-ddu… vibe full Kannadaddu..😉💜
.
.
#kannadathi #berlin #kannadasongs #indianabroad #europetravel 
.
[Kannadathi in Berlin, Kannada girl abroad, Kannada songs, Galate Aliyandru, Thillana Thillana, Berlin road, Berlin travel, Germany travel, Europe travel, Kannada content creator, Kannada Instagram, Karnataka girl, Indian in Europe, travel photography, Berlin streets] taken in Berlin Germany by @sahanasunkad
6
10 days ago
Download
Was only supposed to be a story… but this one was too hot to disappear. 🔥😉 taken in Denmark by @sahanasunkad
17
11 days ago
Download
Serving looks with a side of fjords..😉🏔️

#visitnorway #norwaytravel #norwaynature #norwayfjords #traveloutfit

Dressed a little wild for the wild views..🐆🏔️

#norwaytravel #norwaydiaries #travelstyle #leopardprint #indianindenmark

Lost in the views, found in the moment..🇳🇴

{Norway trip, Norway travel, Norwegian fjords, Norway outfit, travel outfit, leopard print outfit, fashion travel, Scandinavian travel, Indian creator in Denmark, Copenhagen creator, Kannada creator, Kannada girl abroad, travel photography}

Currently: somewhere between wild & wonderful..🤍
.

{Norway travel, Norway tourism, Norwegian fjords, Norway road trip, Norway vacation, scenic Norway, Norway itinerary, fjord views, travel outfit, European travel, Scandinavian travel, travel photography, Norway tourist} taken in Eidfjord, Norway by @sahanasunkad
3
17 days ago
Download
ತಾಯಿಯ ಕೃಪೆ, ಲಕ್ಷ್ಮಿಯ ಕಳೆ…🪷🙏🏻✨
.
.
.
#varamahalakshmipooja #kannadaculture #copenhagen #mysoresilk #indianfestivelook 
.
.
Varamahalakshmi Pooja | Varamahalakshmi Habba | Lakshmi Devi | Mysore Silk Saree | Kannada Tradition | Indian Festive | Copenhagen Kannada | Kannada in Denmark | Copenhagen taken in Copenhagen, Denmark by @sahanasunkad
34
2 months ago
Download
Our home was blessed twice, once by the pooja and again by these beautiful souls..♥️🫶🏻🙏
.
.
.
#housewarming #friendslikefamily #copenhagen #makingmemories #blessedhome taken in Copenhagen, Denmark by @sahanasunkad
7
2 months ago
Download
Some moments become memories. Some memories become milestones..💙💜
Our Gruhapravesha. Our family. Our home.🏡
.
.
.
#gruhapravesha #newhome #familymoments #blessedjourney #denmark taken in Copenhagen, Denmark by @sahanasunkad
43
3 months ago
Download
Blomsterdag memories with my little gardener..🌸🌻 ♥️

#sunflowerday #motherdaughtermoments 
#børnehavelivet #littlegardener #bloomingtogether taken in Copenhagen, Denmark by @sahanasunkad
7
5 months ago
Download
The colors may be AI, but the memories are real. Missing Holi at home..🇮🇳🎨💛
.
.
.
#holi #missinghome #indian #kannadathi #2026 

(Fypppppppppppppppppppppppppppppppppppppppppppppppppppppppppppppppppppppp , viral, AI, trending, Denmark, explore) taken in Copenhagen, Dennmark by @sahanasunkad
11
7 months ago
Download
ನಾನು ಚಿಕ್ಕವಳಾಗಿದ್ದಾಗ ಸಂಕ್ರಾಂತಿ ಹಬ್ಬ ಬಂದರೆ, ಅಮ್ಮ ನನ್ನನ್ನು ಪ್ರೀತಿಯಿಂದ ಅಲಂಕರಿಸಿ, ಹೊಸ ಬಟ್ಟೆ ತೊಡಿಸಿ, ಕೈಯಲ್ಲಿ ಎಳ್ಳು- ಬೆಲ್ಲ ಕೊಟ್ಟು, “ಹೋಗು ಮನೆ ಹತ್ತಿರದ ಎಲ್ಲರ ಮನೆಗೂ ಹಂಚಿ ಬಾ” ಅಂತ ಕಳಿಸ್ತಿದ್ರು ❤️🌸

ಮದುವೆಯಾಗುವ ತನಕ ಆ ಸಂಕ್ರಾಂತಿಗಳು ಅಮ್ಮನ ಕೈಯಲ್ಲೇ ಕಳೆದವು…
ಇವತ್ತು ಅದೇ ಸ್ಥಳದಲ್ಲಿ ನಾನು, ನನ್ನ ಮಗಳನ್ನು ಸಂಕ್ರಾಂತಿ ಹಬ್ಬಕ್ಕೆ ಸಿದ್ಧ ಮಾಡ್ತಾ ಇದ್ದಾಗ, ಒಂದೇ ಸಲ ಹಳೆಯ ದಿನಗಳ ನೆನಪುಗಳು ಕಣ್ಣ ಮುಂದೆ ಬಂದವು..🥺❣️

ಆ ಕ್ಷಣ ಅಮ್ಮನ ಪ್ರೀತಿ, ಅವರ ಸಂಕ್ರಾಂತಿಯ ಸಂಭ್ರಮ.. ಎಲ್ಲವೂ ಮತ್ತೆ ಜೀವಂತವಾಯ್ತು..💛

ಇಂದು ಎಳ್ಳು- ಬೆಲ್ಲ ಹಂಚುವ ಸರದಿ ನನ್ನ ಮಗಳದು..
ತಲೆತಲಾಂತರದಿಂದ ಸಾಗೋ ಸಂಪ್ರದಾಯ,
ಅಮ್ಮನಿಂದ ನನಗೆ, ನನ್ನಿಂದ ನನ್ನ ಮಗಳಿಗೆ..🫶

India ದಿಂದ ದೂರ ಇದ್ದರೂ, ಹಬ್ಬಗಳು ಬಂದಾಗ ಮನಸ್ಸು ಮಾತ್ರ ಊರಿಗೆ ಓಡಿಹೋಗುತ್ತೆ.. ವಿಶೇಷವಾಗಿ ಸಂಕ್ರಾಂತಿ ಬಂದಾಗ,
ಅಲ್ಲಿ ಇದ್ದಾಗ, ಆ ಹಬ್ಬದ ಕಳಕಳಿ, ಎಲ್ಲರ ಮನೆಗೂ ಹೋಗಿ
ಎಳ್ಳು- ಬೆಲ್ಲ ಹಂಚೋ ಸಂಭ್ರಮ, ಆ ಆತ್ಮೀಯತೆ ಇಲ್ಲಿ ಸಾಧ್ಯವಿಲ್ಲ..😊

Denmark ಅಲ್ಲಿ ಇದ್ದರೂ,
ನನ್ನ ಮಗಳ ಮುಖದಲ್ಲಿ ಹಬ್ಬದ ಖುಷಿ ನೋಡಿ, ಮನೆಯಲ್ಲೇ ಸಂಕ್ರಾಂತಿಯ ಸಂಭ್ರಮ ಕಟ್ಟೋ ಪ್ರಯತ್ನ.. ❤️🌼
ಪೂಜೆಯೊಂದಿಗೆ ಶುರುವಾದ ಹಬ್ಬ,
ಆಶೀರ್ವಾದಗಳೊಂದಿಗೆ ಮುಂದಿನ ಪೀಳಿಗೆಗೆ ಸಾಗುತ್ತಿದೆ..🙏

ಮಮ್ಮಿ(ಅಮ್ಮ)ನಿಮ್ಮ ಪ್ರೀತಿ, ಸಂಸ್ಕಾರಗಳೇ
ಇವತ್ತು ನನ್ನ ಮಗಳ ಸಂಭ್ರಮ..🥰😍

🌼 ಎಲ್ಲರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 🌼

#sankranthi2026 #babygirl #festival #fyp #blessings taken in Copenhagen, Denmark by @sahanasunkad
11
9 months ago
Download
Every day is Valentine’s with them..❤️🧿🧿
.
.
.
.
#familylove #valentinsday #myforever #lovelife #blessedwiththebest taken in Copenhagen, Denmark by @sahanasunkad
7
8 months ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up