Instagram story viewer> @shobhabjp> Posts
136.9K
followers
18
following
Union Minister of State for Micro, Small and Medium Enterprises and Labour & Employment.
POSTS STORIES REELS TAGGED
ಮೈಸೂರಿನ ಶ್ರೀಕ್ಷೇತ್ರ ಸುತ್ತೂರು ಮಹಾಸಂಸ್ಥಾನ ಮಠದಲ್ಲಿಂದು ನವರಾತ್ರಿ ಹಬ್ಬದ ಅಂಗವಾಗಿ ನಡೆದ ದುರ್ಗಾ ಹೋಮದಲ್ಲಿ ಪಾಲ್ಗೊಂಡು, ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡದುಕೊಳ್ಳಲಾಯಿತು.

Blessed to participate in the sacred Durga Homa at Sri Kshetra Suttur Math in Mysuru on the auspicious occasion of Navratri and receive the divine blessings of His Holiness Jagadguru Sri Sri Sri Shivarathri Deshikendra Mahaswamiji. by @shobhabjp
1
5 hours ago
Download
ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿಂದು ಜರುಗಿದ 25ನೇ ವರ್ಷದ ದಸರಾ ಉತ್ಸವ ಹಾಗೂ ನಂದಿನಿ ಉತ್ಸವದಲ್ಲಿ ಪಾಲ್ಗೊಂಡು, ದುರ್ಗಾಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು. by @shobhabjp
0
11 hours ago
Download
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ಪಾಟೀದಾರ್ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವರಾತ್ರಿ ಮಹೋತ್ಸವ 2026 ರ ಸಮಾಜದಲ್ಲಿ ಪಾಲ್ಗೊಂಡು, ಶಕ್ತಿದೇವತೆಗೆ ಪೂಜೆ ಸಲ್ಲಿಸಲಾಯಿತು. by @shobhabjp
0
14 hours ago
Download
ಬೆಂಗಳೂರಿನ ಮತ್ತಿಕೆರೆಯ ಹೆಚ್.ಎಂ.ಟಿ ಲೇಔಟ್‌ನಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಜರುಗಿದ ನವರಾತ್ರಿ ಹಬ್ಬದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಶ್ರೀದೇವಿಗೆ ಪೂಜೆ ಸಲ್ಲಿಸಿದೆನು. by @shobhabjp
1
16 hours ago
Download
ತ್ರಿಲೋಕ್ಯಮಂಗಲ ತ್ವಂಹೀ ತಾಪತ್ರಯ ಹರಿಣಿಮ್ |
ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಣಮಾಮ್ಯಹಂ ||

ಮಹಾಗೌರಿ ದೇವಿ

ನವರಾತ್ರಿ ಹಬ್ಬದ ಎಂಟನೇ ದಿನ ಮಹಾಗೌರಿಯನ್ನು ಆರಾಧಿಸೋಣ. by @shobhabjp
1
20 hours ago
Download
ಲೋಕಭವನದಲ್ಲಿಂದು ರಾಜ್ಯದ ನೂತನ ರಾಜ್ಯಪಾಲರಾದ ಗೌರವಾನ್ವಿತ ಶ್ರೀಮತಿ ಸುಧಾ ಯಾದವ್‌ ಅವರನ್ನು ಭೇಟಿಯಾಗಿ, ಅಭಿನಂದನೆಗಳನ್ನು ಸಲ್ಲಿಸಿ; ಹೃತ್ಪೂರ್ವಕ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆಯಾದ ಶ್ರೀಮತಿ ಸಿ. ಮಂಜುಳಾ ಅವರು, ಮಾಜಿ ವಿಧಾನಪರಿಷತ್‌ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರು, ಬೆಂ.ಉತ್ತರ ಮಹಿಳಾ ಮೋರ್ಚಾದ ಅಧ್ಯಕ್ಷೆಯಾದ ಶ್ರೀಮತಿ ಮಂಜುಳಾ ದೇವಿಯವರು, ಬೆಂ.ಕೇಂದ್ರ ಜಿಲ್ಲೆ ಮ.ಮೋರ್ಚಾದ ಅಧ್ಯಕ್ಷೆಯಾದ ಶ್ರೀಮತಿ ನೀತಾ ರೆಡ್ಡಿಯವರು, ಬೆಂ.ದಕ್ಷಿಣ ಜಿಲ್ಲಾ ಅಧ್ಯಕ್ಷೆಯಾದ ಶ್ರೀಮತಿ ಸ್ವಾತಿ ರಾಘವೇಂದ್ರ ಅವರು ಮತ್ತು ಶ್ರೀಮತಿ ಪ್ರಮಿಳಾ ನಾಯ್ಡು ಅವರು ಉಪಸ್ಥಿತರಿದ್ದರು.

Had the privilege of meeting Hon’ble Smt. Sudha Yadav, the newly appointed Governor of the state, at Lok Bhavan today. Extended my heartfelt congratulations and conveyed a warm welcome on the occasion.

State BJP Mahila Morcha President C. Manjula, former MLC Bharathi Shetty, Bengaluru North Mahila Morcha President Manjula Devi, Bengaluru Central District Mahila Morcha President Neeta Reddy, Bengaluru South District President Swathi Raghavendra and Pramila Naidu were also present. by @shobhabjp
1
a day ago
Download
ವಿಜಯನಗರದಲ್ಲಿರುವ ಶ್ರೀ ಇಂದ್ರಜೀತ್‌ ಅವರ ಮನೆಗೆ ಸೌಹಾರ್ದಯುತವಾಗಿ ಭೇಟಿ ನೀಡಿ, ಕುಟುಂಬಸ್ಥರ ಕುಶಲೋಪರಿ ವಿಚಾರಿಸಲಾಯಿತು. by @shobhabjp
3
a day ago
Download
Visited the residence of Shri Doddaiah, Office Secretary of the BJP Karnataka OBC Morcha, in Vijayanagara today and enquired about his well-being. by @shobhabjp
0
a day ago
Download
ವಿಜಯನಗರದಲ್ಲಿಂದು ರಾಜ್ಯ ಬಿಜೆಪಿ ವೈದ್ಯಕೀಯ ಘಟಕದ ಮಾಜಿ ರಾಜ್ಯ ಸಂಚಾಲಕರಾದ ಡಾ. ಬಸವರಾಜ್‌ ಅವರ ಮನೆಗೆ ಇಂದು ಸೌಹಾರ್ದಯುತವಾಗಿ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯಲಾಯಿತು.

Visited the residence of Dr. Basavaraj, former State Convenor of the BJP Medical Cell, in Vijayanagara today and spent cordial moments with his family. by @shobhabjp
2
a day ago
Download
ಮಲ್ಲೇಶ್ವರದ ಸುವರ್ಣ ಭವನದಲ್ಲಿರುವ ಸಂಸದರ ಕಛೇರಿಯಲ್ಲಿಂದು ಕ್ಷೇತ್ರದ ನಾಗರಿಕರ ಅಹವಾಲು ಆಲಿಸಿ, ಅವರ ಕುಂದು-ಕೊರತೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಯಿತು.

Interacted with citizens at our Parliamentary Office, Suvarna Bhavana, Malleswaram. Listened to their concerns and grievances and assured of a prompt redressal.

#SKInConstituency by @shobhabjp
2
a day ago
Download
ಕಾಳರಾತ್ರಿ ದೇವಿ

ನವರಾತ್ರಿಯ ಏಳನೇ ದಿನ ಶುಭದಾಯಕಳಾದ ಕಾಳರಾತ್ರಿ ದೇವಿಯನ್ನು ಭಕ್ತಿಪೂರ್ವಕವಾಗಿ ಪೂಜಿಸೋಣ. by @shobhabjp
1
2 days ago
Download
Congress and Rahul Gandhi cannot undermine India’s democratic institutions with baseless allegations and misleading narratives.

If you want regime change, earn the people’s mandate. In 2024, the people of Bharat rejected you and elected a patriotic leader, Narendra Modi Ji, for a historic third consecutive term.

Win the hearts of the people through your actions, honesty and integrity.

From 2004 to 2014, people gave Congress ten years to govern, yet you and your mother repeatedly treated and portrayed the then Prime Minister as a puppet, undermining the dignity of the highest executive office.

The people rejected your politics and chose Modi Ji. Since then, day after day, he has dedicated himself to serving the nation selflessly.

Foreign nationals may come and join you, but India’s democratic process and leadership are decided by Indian citizens, not outsiders.

At the very least, one must have this much common sense to understand democracy and politics. by @shobhabjp
3
2 days ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up