Instagram story viewer> @ai_kannada> Tagged
3.6K
followers
19
following
ಕನ್ನಡದಲ್ಲಿ ತಂತ್ರಜ್ಞಾನ,ವಿಶೇಷ ಸ್ಥಳಗಳ ಮಾಹಿತಿ ಮತ್ತು ನಮ್ಮ ಸುತ್ತಮುತ್ತಲಿರುವ ವಿಷಯಗಳ ಪರಿಚಯಿಸುವ ಪ್ರಯತ್ನ.
ಮನೋಜ Ex Google Smartphone Engineer, Singapore
POSTS STORIES REELS TAGGED
15 ವರ್ಷಗಳ ಹಿಂದೆ… 🌿⛰️

ಕಪ್ಪತಗುಡ್ಡದ ಸೌಂದರ್ಯ ಮತ್ತು ಮಹತ್ವವನ್ನು ನಮ್ಮ ಗದಗದ ಜನತೆಗೆ ಹಾಗೂ ರಾಜ್ಯದ ಜನತೆಗೆ ಸಾರಬೇಕು ಎಂಬ ಒಂದು ಸಣ್ಣ ಸಂಕಲ್ಪವೇ Gadag.online Facebook ಪುಟ ಆರಂಭವಾಗಲು ಪ್ರೇರಣೆಯಾಯಿತು.

ಅಂದಿನಿಂದ ಇಂದಿನವರೆಗೂ ಕಪ್ಪತಗುಡ್ಡವನ್ನು ಕಾಪಾಡುವ ಧ್ವನಿಯಾಗುವುದು, ನಮ್ಮ ಗದಗದ ಇತಿಹಾಸ, ಸಂಸ್ಕೃತಿ, ಸ್ಥಳಗಳು ಹಾಗೂ ಮಾಹಿತಿಯನ್ನು ಜನರಿಗೆ ತಲುಪಿಸುವುದರಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. 💚

15 ವರ್ಷಗಳ ಹಿಂದಿನ ಈ ಚಿತ್ರ ಇಂದು ಆ ಪ್ರಯಾಣವನ್ನು ಮತ್ತೆ ನೆನಪಿಸುತ್ತಿದೆ.

ಕಪ್ಪತಗುಡ್ಡ ನಮ್ಮ ಹೆಮ್ಮೆ 💚
ಗದಗ ನಮ್ಮ ಗುರುತು ❤️

ನಮ್ಮ ಈ ಪ್ರಯಾಣಕ್ಕೆ ನಿಮ್ಮ ಪ್ರೀತಿ, ಮೆಚ್ಚುಗೆ ಮತ್ತು ಬೆಂಬಲ ಸದಾ ಇರಲಿ. 🙏

— Gadag.online
People | Places | Stories | Gadag

#GadagOnline #Gadag #ಕಪ್ಪತಗುಡ್ಡ #Kappatagudda #ಗದಗ OurGadag SaveKappatagudda GadagHistory GadagDistrict Karnataka NorthKarnataka
14
ವೀರಭದ್ರನ ಪಾದಕೆ ಶರಣು 🙏🔥 | ಅಗಬೇಲು ವೀರೇಶ

ಅಗಬೇಲು ವೀರೇಶನ ಮಹಿಮೆ ಕೇಳ್ರೋ 🙏🚩

ವೀರಭದ್ರನ ಹೆಸರು ಕೇಳಿದ್ರೆ ಸಾಕು… 🙏❤️

ಅಗಬೇಲು ಬೆಟ್ಟದ ಜ್ಯೋತಿ 🔥🚩 | ಶ್ರೀ ವೀರಭದ್ರೇಶ್ವರ

ನೊಂದವರ ಬಾಳಿಗೆ ಕೈದೀವಟ ವೀರೇಶ 🙏🥹

ವೀರಭದ್ರ ಸ್ವಾಮಿಯ ಭಕ್ತಿಗೀತೆ ❤️🚩

ಕೇಳಿದ್ರು ಕಷ್ಟವ… ಕೇಳಿದ್ರು ನೋವ… 🙏

ಅಗಬೇಲು ಒಡೆಯನ ದಿವ್ಯ ಮಹಿಮೆ 🚩🔥

ವೀರಭದ್ರನ ಪಾದದಲ್ಲಿ ಎಲ್ಲ ನೋವು ಮರೆಯಲಿ 🙏

ಶರಣು ಶರಣಯ್ಯ ಅಗಬೇಲು ವೀರೇಶ 🙏🚩

ಒಮ್ಮೆ ಕೇಳಿ ನೋಡಿ… ಮನಸ್ಸಿಗೆ ನೆಮ್ಮದಿ ಸಿಗುತ್ತೆ ❤️🙏

ವೀರಭದ್ರನ ನಾಮವೇ ನಮ್ಮ ಉಸಿರು 🚩

ಅಗಬೇಲು ವೀರೇಶನಿಗೆ ಕೋಟಿ ಕೋಟಿ ಶರಣು 🙏🔥

ಭಕ್ತರ ಕಷ್ಟಕ್ಕೆ ನಿಂತಿರುವ ವೀರಭದ್ರ ಸ್ವಾಮಿ 🚩

ಈ ಭಕ್ತಿಗೀತೆ ಎಲ್ಲರ ಹೃದಯ ಮುಟ್ಟಲಿ 🙏❤️

ಶ್ರೀ ಅಗಬೇಲು ವೀರಭದ್ರೇಶ್ವರ ಸ್ವಾಮಿಯ ಪಾದಕೆ ಶರಣು 🙏🚩
ಈ ಭಕ್ತಿಗೀತೆ ಪ್ರತಿಯೊಬ್ಬ ಭಕ್ತನ ಹೃದಯ ಮುಟ್ಟಲಿ ❤️
ಹರ ಹರ ಮಹಾದೇವ 🔱 | ವೀರಭದ್ರ ಸ್ವಾಮಿ ಶರಣು 🚩

#Veerabhadreshwara #Veerabhadra #Agabalu #AgabaluVeeresh #BhaktiSong
31
back to up