Instagram story viewer> @akshayvasujothe> Tagged
381.3K
followers
209
following
Founder: @divinerakshaofficial & @soulrakshaofficial
Motivation | Psychology | Spirituality | Mental Health
Mentor • Public Speaker • Author
POSTS STORIES REELS TAGGED
Comment “Link” to get the link in your DM and Register.

After a very successful Offline workshop. Here is the online workshop based on huge demand.
586
Don’t miss the end😍🔱
3k
⁨	ವಿಶ್ವಂಭರ
ವಿಶ್ವವನ್ನೇ ಪಾಲಿಸುವವನು

ನಿಮಾಯ್‌ನ ವಿವಾಹ ಸಂಭ್ರಮೋತ್ಸವ!
ಎಪಿಸೋಡ್ 13

ಈ ವಿಡಿಯೋ ಸರಣಿಯು ಕರ್ನಾಟಕದ ಹೆಸರಾಂತ ಹಾಗೂ ಹಿರಿಯ ಕಾದಂಬರಿಕಾರರಾದ ಡಾ॥ ನಾ. ಮೊಗಸಾಲೆಯವರು ರಚಿಸಿದ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನಾಧಾರಿತ ಕನ್ನಡ ಕಾದಂಬರಿ ‘ವಿಶ್ವಂಭರ’ ವನ್ನು ಆಧರಿಸಿದೆ.

ಭಗವಂತನು ಭೂಮಿಯ ಮೇಲೆ ಅವತರಿಸಿ ಲೀಲೆಗಳನ್ನು ನಡೆಸಿದಾಗ ಆತನ ಆಪ್ತ ಭಕ್ತರೂ ಆ ಲೀಲೆಗಳಲ್ಲಿ ಭಾಗವಹಿಸಿ ಭಗವಂತನ ಸೇವೆಯನ್ನು ಮಾಡುತ್ತಾರೆ. ನಿಮಾಯ್ ಬೆಳೆದು ಯುವಕನಾದಾಗ ಸಾಕ್ಷಾತ್ ಭಾಗ್ಯದೇವತೆ, ಲಕ್ಷ್ಮಿಯ ಅವತಾರವಾದ ಕನ್ಯೆಯೊಡನೆ ಆತನ ವಿವಾಹ ಸಂಭ್ರಮದಿಂದ ನಡೆಯಿತು.

ಭಕ್ತಿ, ಪ್ರೀತಿ ಮತ್ತು ದೈವೀ ಸಂಬಂಧಕ್ಕೆ ಉದಾಹರಣೆಯಾದ ಈ ಸಂದರ್ಭವನ್ನು ಈ ವಿಡಿಯೋದಿಂದ  ತಿಳಿದುಕೊಂಡು ಬೇರೆಯವರಿಗೂ ಶೇರ್ ಮಾಡಿ.

ಶ್ರೀ ಚೈತನ್ಯ ಮಹಾಪ್ರಭುಗಳ ಜೀವನಾಧಾರಿತ ಕನ್ನಡ ಕಾದಂಬರಿ ‘ವಿಶ್ವಂಭರ’ ವನ್ನು ಇಂದೇ ಕೊಂಡುಕೊಳ್ಳಿ.
spib.in/vb
(ಲಿಂಕ್ ಅನ್ನು ಬಯೋದಲ್ಲಿ ನೀಡಲಾಗಿದೆ.)

#vishwambhara #akshayvasu #iskconbangalore #wisdom #bhagavadgita⁩
163
Mini vlog :330
#kannadaminivlog 
#kanndareels 
#kannadavlogs 
#reelstrending
269
Comment ‘ LINK ‘ to order
3k
back to up