Instagram story viewer> @cafekaffico> Tagged
POSTS STORIES REELS TAGGED
ಇಂದು ಹುಳಿಮಾವು ವಾರ್ಡ್ ನಂ. 57ರ ಪೈ ಲೇಔಟ್‌ನಲ್ಲಿ, ಹುಳಿಮಾವು ಮುಖ್ಯ ರಸ್ತೆಯಲ್ಲಿ “ಕೆಫೆ ಕಾಫಿಕೋ” ಎಂಬ ನೂತನ ಮಳಿಗೆಯನ್ನು ಶ್ರೀ ಶಫೀ ಅವರು ಶುಭಾರಂಭ ಮಾಡಿದರು.

ಈ ಶುಭಾರಂಭ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಶ್ರೀ ಶಫೀ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಲಾಯಿತು.

ಈ ಹೊಸ ಉದ್ಯಮದಲ್ಲಿ ಶ್ರೀ ಶಫೀ ಅವರು ಹಾಗೂ ಅವರ ಸಹೋದ್ಯೋಗಿಗಳು ಉತ್ತಮ ಯಶಸ್ಸು ಮತ್ತು ಉನ್ನತಿಯನ್ನು ಸಾಧಿಸಲಿ ಎಂದು ಹಾರೈಸಲಾಯಿತು. ಭಗವಂತ ಅವರಿಗೆ ಇನ್ನಷ್ಟು ಜನರಿಗೆ ಸೇವೆ ಸಲ್ಲಿಸುವ ಶಕ್ತಿ, ಸಾಮರ್ಥ್ಯ ಹಾಗೂ ಕೃಪೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಶ್ರೀ ಶಫೀ ಅವರಿಗೆ ಹಾಗೂ “ಕೆಫೆ ಕಾಫಿಕೋ” ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು.

ಧನ್ಯವಾದಗಳು.

ಮಧು ಟಿ
ಅಧ್ಯಕ್ಷರು
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ
19
#night #photography #ceiling #lights #design #interior #interiordesign #nightlights #decor #refraction #symmetry #beautiful #nightphotography #yellow #gold #abstractphotography #bengaluru #photooftheday #travelkarnataka #randomphotography #random #instagood #instagram #igers #golden #angles #09sep2020 #shotoniphone #bangalore_diaries #ps003diaries
.
.
.
.
.
.
.
.
.
.
PC : @pravinps003
47
#night #photography #ceiling #lights #design #interior #interiordesign #nightlights #decor #refraction #symmetry #beautiful #nightphotography #yellow #gold #abstractphotography #bengaluru #photooftheday #travelkarnataka #randomphotography #random #instagood #instagram #igers #golden #angles #28sep2020 #shotoniphone #bangalore_diaries #ps003diaries
.
.
.
.
.
.
.
.
.
.
PC : @pravinps003
30
back to up