Instagram story viewer> @madbookcovers> Tagged
389
followers
377
following
Book & Cover Design | Illustrations | Artworks
Art page @madancp
Got a project in mind? Let's talk...!
Bengaluru
POSTS STORIES REELS TAGGED
Happy to share that my artwork for the story collection book ‘Banami’ written by 'Kapila P Hanumanaabaade' has won the "Coverpage Art Award 2024", presented by the Karnataka Government’s 'Kannada Book Authority'.

Heartfelt thanks to the writer and publisher for believing in me, and deep gratitude to all the writers and publishers who supported me since my early days.
A big thank you to the Kannada Book Authority and all of you for your constant encouragement and love!

#Banami #CoverpageArtAward #KannadaBookAuthority #Gratitude #ArtRecognition #Karnataka #IllustrationAward

---

'ಕಪಿಲ ಪಿ. ಹನುಮನಾಬಾದೆ' ಅವರು ರಚಿಸಿರುವ ಕಥಾಸಂಕಲನ ‘ಬಣಮಿ’ಗೆ ನಾನು ರಚಿಸಿದ ಮುಖಪುಟ ಚಿತ್ರ ಕರ್ನಾಟಕ ಸರ್ಕಾರದ 'ಕನ್ನಡ ಪುಸ್ತಕ ಪ್ರಾಧಿಕಾರ' ನೀಡುವ "ಮುಖಪುಟ ಚಿತ್ರ ಕಲೆಯ ಬಹುಮಾನ 2024" ಗೆ ಆಯ್ಕೆಯಾಗಿದೆ.

ನನ್ನ ಮೇಲೆ ನಂಬಿಕೆ ಇಟ್ಟ ಲೇಖಕರಿಗೂ ಪ್ರಕಾಶಕರಿಗೂ ಹೃತ್ಪೂರ್ವಕ ಧನ್ಯವಾದಗಳು.
ನನ್ನ ಪ್ರಾರಂಭದ ದಿನಗಳಿಂದ ನನ್ನನ್ನು ಪ್ರೋತ್ಸಾಹಿಸಿದ ಎಲ್ಲ ಲೇಖಕರು ಮತ್ತು ಪ್ರಕಾಶಕರು, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ನಿಮ್ಮೆಲ್ಲರ ಬೆಂಬಲಕ್ಕೂ ನಾನು ಕೃತಜ್ಞ.

#ಬಣಮಿ #ಮುಖಪುಟಕಲೆ #ಮುಖಪುಟಚಿತ್ರಕಲೆಯಬಹುಮಾನ2024 #ಕನ್ನಡಪುಸ್ತಕಪ್ರಾಧಿಕಾರ @madbookcovers
81
back to up