Instagram story viewer> @rabho_11> Tagged
65
followers
89
following
ಸಿನಿಕರ್ಮಿ
ಸಿನಿಮಾಗಾಗಿ ಬದುಕು, ಬದುಕಿಗಾಗಿ ಸಿನಿಮಾ
POSTS STORIES REELS TAGGED
ನನ್ನೆಲ್ಲಾ ಗೆಳೆಯರ ಶ್ರಮವೇ “ಆಡು ಆನೆಯ ನುಂಗಿ“. ಈ ಎಲ್ಲರೂ ಪ್ರತಿಭಾನ್ವಿತರು. ನನ್ನ ಕನಸಿಗೆ ಒಂದಾದ ಈ ಜೀವಗಳಲ್ಲಿ ಅದ್ಬುತ ಕನಸುಗಳಿವೆ. ಆ ಕನಸುಗಳೆಲ್ಲವೂ ಕಲೆಯ ನೇಯ್ಗೆ ಮುಖಾಂತರ ಈ ಜಗತ್ತನ್ನು ನೆಯ್ಯಲಿ. ಬಹುಶಃ ನನಗಿರುವ ಜವಾಬ್ದಾರಿ ಒಂದೇ ಇವರೆಲ್ಲರ ಪ್ರೀತಿ ತುಂಬಿದ ವಿಶ್ವಾಸವನ್ನು ಉಳಿಸಿಕೊಳ್ಳುವುದು. ಬನ್ನಿ, ಇವತ್ತಿನ ಸಂಜೆ ನನ್ನೆಲ್ಲಾ ಪ್ರತಿಭಾವಂತ ಗೆಳೆಯರನ್ನು ಭೇಟಿಯಾಗಿ...(ಕೆಲವರು ಈ ಮೂರು ಫೋಟೋಗಳಲ್ಲಿಯು ಮಿಸ್ಸಾಗಿದ್ದಾರೆ)
10
back to up