Instagram story viewer> @blrhubba> Posts
39.2K
followers
113
following
A festival of festivals
Presented by JSW
Supported by Manipal Foundation, Prestige, Go Native
By @unboxingblr
Events and updates ⬇️
POSTS STORIES REELS TAGGED
Download All
We’re officially live! 🥳

Head to www.blrhubba.in to explore the new BLR Hubba website and sign up to be the first to know when the Hubba 4.0 line-up drops. 👀

15–24 January 2027 📌

---

ನಮ್ಮ ವೆಬ್‌ಸೈಟ್ ಈಗ ಆಗಿದೆ ಅಧಿಕೃತವಾಗಿ ಲೈವ್! 🥳

ಬೆಂಗಳೂರು ಹಬ್ಬದ ನಮ್ಮ ಹೊಸ ಜಾಲತಾಣಕ್ಕೆ ಭೇಟಿ ನೀಡಿ — www.blrhubba.in
ಬೆಂಗಳೂರು ಹಬ್ಬ 4.0ರ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಮೊದಲು ತಿಳಿಯಲು ಈಗಲೇ ನೋಂದಾಯಿಸಿಕೊಳ್ಳಿ. 👀

15–24 ಜನವರಿ 2027 📌

#blrhubba #NammaBengaluru #BengaluruEvents #Karnataka #ArtAndCulture

[Karnataka, Bengaluru, ArtsAndCulture, CityFestival, BLRHubba] taken in Bengaluru,Karnataka by @blrhubba
9
5 days ago
Download
Thinking about Thindi Hubba 2026 is making us hungry all over again! 😋🍴

Here's a little throwback to the delicious energy of Thindi Hubba. Join us again from 15th to 24th January as we bring more scrumptious meals from home chefs to Blr! 🍕🥗🍜

---

೨೦೨೬ರ ತಿಂಡಿ ಹಬ್ಬವನ್ನು ನೆನಪಿಸಿಕೊಂಡರೆ ಮತ್ತೆ ಬಾಯಲ್ಲಿ ನೀರೂರುತ್ತಿದೆ! 😋🍴

ತಿಂಡಿ ಹಬ್ಬದ ಆ ರುಚಿ, ಸಂಭ್ರಮ ಮತ್ತು ಸಡಗರಕ್ಕೆ ಮತ್ತೊಮ್ಮೆ ಸಣ್ಣದೊಂದು ಸುತ್ತು ಹಾಕಿಬರೋಣ. ಈ ಬಾರಿ ಮನೆ ಅಡುಗೆಯ ಕೈಚಳಕದಿಂದ ಮೂಡಿಬಂದ ಇನ್ನಷ್ಟು ರುಚಿರುಚಿಯಾದ ತಿನಿಸುಗಳೊಂದಿಗೆ ಜನವರಿ ೧೫ರಿಂದ ೨೪ರವರೆಗೆ ಮತ್ತೆ ಭೇಟಿಯಾಗೋಣ! 🍕🥗🍜

#blrhubba #NammaBengaluru #BengaluruEvents #Karnataka #ArtAndCulture

[Karnataka, Bengaluru, ArtsAndCulture, CityFestival, BLRHubba] taken in Bengaluru,Karnataka by @blrhubba
4
7 days ago
Download
The lovely sounds of Makkala Hubba 2026 are still ringing in our ears! 🧸

Turn the volume up for a little trip back to the giggles, chatter, laughter and joyful chaos that filled Makkala Hubba! ✨

---

ಮಕ್ಕಳ ಹಬ್ಬ ೨೦೨೬ರ ಆ ಮುದ್ದಾದ ಸದ್ದು-ಸಂಭ್ರಮ ಇನ್ನೂ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಲೇ ಇದೆ! 🧸

ಆ ಕಿಲಕಿಲ ನಗು, ಪುಟ್ಟ ಪುಟ್ಟ ಮಾತುಗಳು, ನಗೆಯ ಸದ್ದು, ಖುಷಿಯ ಗದ್ದಲ—ಮಕ್ಕಳ ಹಬ್ಬವನ್ನೇ ತುಂಬಿಕೊಂಡಿದ್ದ ಆ ಜೀವಂತ ಕ್ಷಣಗಳಿಗೆ ಮತ್ತೊಮ್ಮೆ ಹಿಂದಿರುಗೋಣ. ವಾಲ್ಯೂಮ್‌ ಸ್ವಲ್ಪ ಜಾಸ್ತಿ ಮಾಡಿ, ಆ ಸಿಹಿ ನೆನಪುಗಳನ್ನು ಮತ್ತೆ ಮನಸ್ಸಿಗೆ ತುಂಬಿಸಿಕೊಳ್ಳೋಣ! ✨

#BengaluruEvents #Theatre #BLRHubba #BangaloreCulture

[Bengaluru events, Bangalore festival, art and culture, music festival, theatre] taken in Bengaluru,Karnataka by @blrhubba
0
12 days ago
Download
What does freedom mean to us?

There is no single answer.

Freedom can be personal or collective, intimate or shared. But freedom also raises questions: who defines it, who grants it, who benefits from it, and whether our freedom makes space for the rights of others.

In 2026, Kala Hubba explored these questions through visual art.

In 2027, Kala Hubba continues the conversation with its theme, 'Here, Now, Elsewhere', placing the city at the centre of the conversation and inviting audiences to pause amid the city’s speed - to notice how we inhabit multiple worlds at the same time.

Join us from 15–24 January 2027 to see what’s in store!

---

ನಮ್ಮ ಪಾಲಿಗೆ ಸ್ವಾತಂತ್ರ್ಯ ಎಂದರೇನು?

ಇದಕ್ಕೆ ಒಂದೇ ಉತ್ತರ ಇರಲಾರದು.

ಸ್ವಾತಂತ್ರ್ಯ ಕೆಲವೊಮ್ಮೆ ವೈಯಕ್ತಿಕವಾಗಿರಬಹುದು, ಮತ್ತೊಮ್ಮೆ ಸಾಮೂಹಿಕವಾಗಿರಬಹುದು; ಅದು ನಮ್ಮ ಅತ್ಯಂತ ಆಪ್ತ ಅನುಭವವಾಗಿರಬಹುದು, ಇಲ್ಲವೇ ಎಲ್ಲರೂ ಹಂಚಿಕೊಳ್ಳುವ ಆಶಯವಾಗಿರಬಹುದು. ಆದರೆ ಸ್ವಾತಂತ್ರ್ಯದ ಜೊತೆ ಕೆಲವು ಪ್ರಶ್ನೆಗಳೂ ಎದುರಾಗುತ್ತವೆ: ಅದನ್ನು ನಿರ್ಧರಿಸುವವರು ಯಾರು? ಅದನ್ನು ನಮಗೆ ನೀಡುವವರು ಯಾರು? ಅದರ ಪ್ರಯೋಜನ ಯಾರಿಗೆ ಸಿಗುತ್ತದೆ? ಮತ್ತು ಮುಖ್ಯವಾಗಿ, ನಮ್ಮ ಸ್ವಾತಂತ್ರ್ಯವು ಇತರರ ಹಕ್ಕುಗಳಿಗೆ ಜಾಗ ಮಾಡಿಕೊಡುತ್ತದೆಯೇ?

೨೦೨೬ರಲ್ಲಿ, ಕಲಾ ಹಬ್ಬವು ಈ ಪ್ರಶ್ನೆಗಳನ್ನು ದೃಶ್ಯಕಲೆಯ ಮೂಲಕ ಅನ್ವೇಷಿಸಿತು.
೨೦೨೭ರಲ್ಲಿ, ‘ಇಲ್ಲಿ, ಈಗ, ಮತ್ತೆಲ್ಲೋ’ ಎಂಬ ಆಶಯದೊಂದಿಗೆ ಕಲಾ ಹಬ್ಬವು ಈ ಸಂವಾದವನ್ನು ಮುಂದುವರಿಸುತ್ತದೆ. ನಗರದ ವೇಗದ ನಡುವೆ ಒಂದು ಕ್ಷಣ ನಿಲ್ಲಲು, ಒಂದೇ ಕ್ಷಣದಲ್ಲಿ ನಾವು ಅದೆಷ್ಟು ಜಗತ್ತುಗಳಲ್ಲಿ ಹೇಗೆ ಬದುಕುತ್ತಿದ್ದೇವೆ ಎಂಬುದನ್ನು ಗಮನಿಸಲು ಪ್ರೇಕ್ಷಕರನ್ನು ಆಹ್ವಾನಿಸುತ್ತಾ, ಈ ಬಾರಿ ನಗರವನ್ನೇ ಸಂವಾದದ ಕೇಂದ್ರದಲ್ಲಿರಿಸುತ್ತಿದೆ.

೨೦೨೭ ಜನವರಿ ೧೫ರಿಂದ ೨೪ರವರೆಗೆ ನಮ್ಮ ಜೊತೆಗೂಡಿ. ಕಲಾಹಬ್ಬ ಯಾವೆಲ್ಲ ಲೋಕಗಳನ್ನು ತೆರೆದಿಡಲಿದೆ ಎಂಬುದನ್ನು ಕಂಡುಕೊಳ್ಳಿ! taken in Bengaluru, Karnataka-ಕರ್ನಾಟಕ by @blrhubba
4
13 days ago
Download
A city is more than just a place we live in. It's the people, stories and art that brings us together. 🌼

From 15th to 24th January, Bengaluru will come together in an incredible celebration of art and culture. Will you be there? 😉🎈

---

ನಗರವೆಂದರೆ ನಾವು ನೆಲೆಸಿರುವ ಜಾಗವಷ್ಟೇ ಅಲ್ಲ.
ಅದರೊಳಗೆ ಬದುಕುವ ಜನರು, ಹುಟ್ಟುವ ಕಥೆಗಳು, ಅರಳುವ ಕಲೆ—ಇವೆಲ್ಲವೂ ಸೇರಿ ನಗರದ ಜೀವವನ್ನು ಕಟ್ಟುತ್ತವೆ. ಒಬ್ಬರಿಗೊಬ್ಬರನ್ನು  ಬೆಸೆಯುತ್ತವೆ.

ಜನವರಿ 15ರಿಂದ 24ರವರೆಗೆ, ಕಲೆ ಮತ್ತು ಸಂಸ್ಕೃತಿಯ ಅದ್ಭುತ ಸಂಭ್ರಮಕ್ಕೆ ಬೆಂಗಳೂರು ಒಂದಾಗಿ ಮಿಡಿಯಲಿದೆ.
ಈ ಸಂಭ್ರಮದ ಭಾಗವಾಗಲು ನೀವೂ ಬರ್ತೀರಾ? 😉🎈

#BengaluruEvents #Theatre #BLRHubba #BangaloreCulture

[Bengaluru events, Bangalore festival, art and culture, music festival, theatre] taken in Bengaluru,Karnataka by @blrhubba
4
18 days ago
Download
This is what a neighbourhood-wide celebration sounds like! 

Rasthe Hubba 2026 was a whole vibe with people coming together to celebrate with art, dance, craft and so much more! 

We will return from 15th to 24th January 2027 with more ways to bring communities together, closer to home. ✨

---

ಒಂದಿಡೀ ನೆರೆಹೊರೆಯೇ ಹಬ್ಬವಾಗಿ ಬಿಟ್ಟರೆ, ಅದರ ಸಂಭ್ರಮದ ಸದ್ದು ಹೀಗಿರುತ್ತದೆ! ✨

ರಸ್ತೆ ಹಬ್ಬ ೨೦೨೬ರಲ್ಲಿ ನೆರೆಹೊರೆಯ ಜನರೆಲ್ಲ ಒಂದೆಡೆ ಸೇರಿ, ಕಲೆ, ನೃತ್ಯ, ಕುಸುರಿ ಕಲೆ ಮತ್ತಷ್ಟು ಹಲವು ಸೃಜನಶೀಲ ಚಟುವಟಿಕೆಗಳೊಂದಿಗೆ ಸಂಭ್ರಮ ಹಂಚಿಕೊಂಡರು. ಬೀದಿಗಳೇ ಜನರ ಭೇಟಿಗೆ, ಮಾತುಕತೆಗೆ, ನಗು-ನಲಿವಿಗೆ ಮತ್ತು ಒಟ್ಟಾಗಿ ಆಚರಿಸುವ ಕ್ಷಣಗಳಿಗೆ ಸಾಕ್ಷಿಯಾದವು!

ಮತ್ತೆ ಬರುತ್ತಿದ್ದೇವೆ—೧೫ರಿಂದ ೨೪ ಜನವರಿ ೨೦೨೭ರವರೆಗೆ!

ಸಮುದಾಯಗಳನ್ನು ಇನ್ನಷ್ಟು ಹತ್ತಿರ ತರುವ, ಸಂಭ್ರಮವನ್ನು ನಮ್ಮ ಮನೆಯ ಹೊಸ್ತಿಲಿಗೇ ತರುವ ಇನ್ನಷ್ಟು ಹೊಸ ಅನುಭವಗಳೊಂದಿಗೆ. ✨

#BengaluruEvents #Theatre #BLRHubba #BangaloreCulture

[Bengaluru events, Bangalore festival, art and culture, music festival, theatre] taken in Bengaluru, Karnataka-ಕರ್ನಾಟಕ by @blrhubba
12
19 days ago
Download
Makkala Hubba is back with 14 artists bringing it to life! 

Meet the 2027 cohort selected to create installations and experiences that little ones can explore, play with and get curious about! ✨

--

ಮಕ್ಕಳ ಹಬ್ಬ ಮತ್ತೆ ಬಂದಿದೆ—ಈ ಬಾರಿ ಅದಕ್ಕೆ ಜೀವ ತುಂಬಲಿದ್ದಾರೆ ೧೪ ಕಲಾವಿದರು! ✨

ಪುಟ್ಟ ಮನಸ್ಸುಗಳು ಮುಕ್ತವಾಗಿ ಸುತ್ತಾಡಿ, ಆಟವಾಡಿ, ಮುಟ್ಟಿನೋಡಿ, ಅಚ್ಚರಿಪಟ್ಟು, ತಮ್ಮದೇ ಕಲ್ಪನೆಯ ಲೋಕದಲ್ಲಿ ಕಳೆದುಹೋಗುವಂತೆ ಕಲಾ ಸ್ಥಾಪನೆಗಳು ಮತ್ತು ಹೊಸ ಅನುಭವಗಳನ್ನು ಕಟ್ಟಿಕೊಡಲಿರುವ ೨೦೨೭ರ ಕಲಾವಿದರ ಬಳಗ ಇಲ್ಲಿದೆ! 🌼

#BengaluruEvents #Theatre #BLRHubba #BangaloreCulture

[Bengaluru events, Bangalore festival, art and culture, music festival, theatre] taken in Bengaluru,Karnataka by @blrhubba
18
19 days ago
Download
A little throwback to the conversations that made us see things differently. 💛

Here’s a look back at Samvada Hubba 2026, where Bengaluru came together to listen, question and exchange ideas.🗣️✨

---

ನಮ್ಮ ಯೋಚನೆಗಳಿಗೆ ಹೊಸ ನೋಟ ಕೊಟ್ಟ ಆ ಮಾತುಕತೆಗಳತ್ತ ಒಂದು ಸಣ್ಣ ಹಿನ್ನೋಟ! 💛

ಕೇಳಲು, ಪ್ರಶ್ನಿಸಲು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಇಡೀ ಬೆಂಗಳೂರು ಒಂದಾಗಿ ಸೇರಿದ್ದ ಸಂವಾದ ಹಬ್ಬ 2026ರ ನೆನಪುಗಳಿಗೆ ಮತ್ತೆ ಒಂದು ಸುತ್ತು ಹೋಗಿ ಬರೋಣ! 🗣️✨

#SamvadaHubba #BLRHubba #BengaluruEvents #BangaloreCulture

[Samvada Hubba, Bengaluru conversations, art and culture, Bengaluru festival] taken in Bengaluru,Karnataka by @blrhubba
0
a month ago
Download
BLR Hubba's flagship venue, Freedom Park, is gearing up for 10 days of music, art, food, ideas and more.

Mark your calendars and we'll see you from 15th to 24th January 2027! 

---

ಬೆಂಗಳೂರು ಹಬ್ಬದ ಪ್ರಮುಖ ತಾಣವಾದ ಸ್ವಾತಂತ್ರ್ಯ ಉದ್ಯಾನವನವು ಹತ್ತು ದಿನಗಳ ಕಾಲ ಸಂಗೀತ, ಕಲೆ, ಆಹಾರ, ಚಿಂತನೆ ಹಾಗೂ ಇನ್ನೂ ಅನೇಕ ಅನುಭವಗಳ ಸಂಭ್ರಮಕ್ಕೆ ಸಜ್ಜಾಗುತ್ತಿದೆ.

ನಿಮ್ಮ ಕ್ಯಾಲೆಂಡರ್‌ನಲ್ಲಿ ದಿನಾಂಕಗಳನ್ನು ಗುರುತಿಟ್ಟುಕೊಳ್ಳಿ. 15ರಿಂದ 24 ಜನವರಿ 2027ರವರೆಗೆ ಹಬ್ಬದಲ್ಲಿ ಭೇಟಿಯಾಗೋಣ. 

#BLRHubba #BengaluruEvents #BangaloreCulture #BLRHubba2027

[Bengaluru festival, gaming and arcade, Bengaluru events, art and culture] taken in Bengaluru,Karnataka by @blrhubba
1
a month ago
Download
The happy, lively chatter of children has a beautiful word in Kannada: Chilipili! 🐦✨ 

And that’s exactly what you can expect when Makkala Hubba brings the giggles and joyful chaos of Bengaluru’s little ones to Freedom Park! 🧸

---

ಮಕ್ಕಳ ಸಂತಸದ, ಲವಲವಿಕೆಯ ಕಲರವಕ್ಕೆ ಕನ್ನಡದಲ್ಲಿ ಒಂದು ಸುಂದರವಾದ ಪದವಿದೆ: ಚಿಲಿಪಿಲಿ! 🐦✨

 ಮಕ್ಕಳ ಹಬ್ಬವು ಬೆಂಗಳೂರಿನ ಪುಟಾಣಿಗಳ ನಗು, ನಲಿವು ಮತ್ತು ಮುದ್ದಾದ ಗದ್ದಲವನ್ನು ಸ್ವಾತಂತ್ರ್ಯ ಉದ್ಯಾನವನಕ್ಕೆ ಹೊತ್ತುತಂದಾಗ, ಅಂಥದ್ದೇ ಒಂದು ಕಲರವದ ಸಂಭ್ರಮ ನಿಮಗಾಗಿ ಕಾದಿರುತ್ತದೆ! 🧸

#BengaluruEvents #Theatre #BLRHubba #BangaloreCulture

[Bengaluru events, Bangalore festival, art and culture, music festival, theatre] taken in Bengaluru,Karnataka by @blrhubba
0
a month ago
Download
This is the story of Freedom Park, BLR Hubba's biggest venue. Once a prison, today it is a place where Bengaluru gathers, creates and celebrates. 

Can't wait for Freedom Park to come alive again from January 15th to 24th! See you there! 

--

ಇದು ಬೆಂಗಳೂರು ಹಬ್ಬದ ಅತಿ ದೊಡ್ಡ ತಾಣವಾದ ಸ್ವಾತಂತ್ರ್ಯ ಉದ್ಯಾನವನದ ಕಥೆ. ಒಂದು ಕಾಲದಲ್ಲಿ ಕಾರಾಗೃಹವಾಗಿದ್ದ ಈ ಸ್ಥಳ ಇಂದು ಬೆಂಗಳೂರು ಒಂದೆಡೆ ಸೇರುವ, ಸೃಜನಶೀಲತೆಗೆ ತೆರೆದುಕೊಳ್ಳುವ ಮತ್ತು ಸಂಭ್ರಮಿಸುವ ತಾಣವಾಗಿದೆ.

ಜನವರಿ 15ರಿಂದ 24ರವರೆಗೆ ಸ್ವಾತಂತ್ರ್ಯ ಉದ್ಯಾನವನ ಮತ್ತೊಮ್ಮೆ ಕಳೆಗಟ್ಟುವುದನ್ನು ಕಾತರದಿಂದ ಎದುರು ನೋಡುತ್ತಿದ್ದೇವೆ! ಭೇಟಿಯಾಗೋಣ!

#BengaluruEvents #Theatre #BLRHubba #BangaloreCulture

[Bengaluru events, Bangalore festival, art and culture, music festival, theatre] taken in Bengaluru,Karnataka by @blrhubba
1
24 days ago
Download
The music from Hubba 2026 is still playing in our heads! 😌🎸🎵

Turn the volume up for a little trip back to the sounds of Kantha-Swara Hubba and the vibes that defined the 2026 edition! 🔊

---

ಬೆಂಗಳೂರು ಹಬ್ಬ 2026ರ ಸಂಗೀತದ ಸದ್ದು ಇನ್ನೂ ನಮ್ಮ ತಲೆಯೊಳಗೆ ಗುನುಗುತ್ತಲೇ ಇದೆ! 😌🎸🎵

ವಾಲ್ಯೂಮ್ ಹೆಚ್ಚಿಸಿ! 🔊 ಕಾಂತಾ - ಸ್ವರ ಹಬ್ಬದ ಸಂಗೀತದ ನಾದಕ್ಕೆ ಮತ್ತೆ ಕಿವಿಗೊಟ್ಟು, 2026ರ ಹಬ್ಬದ ಆ ಸಂಭ್ರಮಕ್ಕೆ ಮತ್ತೊಮ್ಮೆ ಹೋಗಿ ಬರೋಣ! 🎶✨ 

#KanthaHubba #BLRHubba #BengaluruMusic #BangaloreEvents

[Bengaluru music, Kantha Hubba, BLR Hubba 2026, live music] taken in Bengaluru,Karnataka by @blrhubba
0
a month ago
Download
×

Download all media on this page

Photos Videos
back to up