Instagram story viewer> @prajavani> Posts
144.7K
followers
3
following
Karnataka's most reputed Media house.
POSTS STORIES REELS TAGGED
Flight Safety: ವಿಶಾಖಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. by @prajavani
0
11 minutes ago
Download
CBI Investigation: ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಝೋಟಾ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. by @prajavani
0
33 minutes ago
Download
Female Aghori challenges: ಮಾಜಿ ಸ್ಟಂಟ್ ಮಾಸ್ಟರ್ ಹಾಗೂ ಕ್ಯಾಬ್ ಚಾಲಕಿ ಪ್ರಮೀಳಾ ಅವರು ಕಾಶಿಯಲ್ಲಿ 11 ವರ್ಷಗಳ ಅಘೋರ ಸಾಧನೆ ಮುಗಿಸಿ ಬೆಂಗಳೂರಿನಲ್ಲಿ ದೇವಸ್ಥಾನ ಸ್ಥಾಪಿಸಿದ ಅನುಭವ ಹಂಚಿಕೊಂಡಿದ್ದಾರೆ. by @prajavani
0
an hour ago
Download
₹424 ಕೋಟಿ ಗಳಿಸಿದ ‘ಜೈಲರ್‌–2’: ‘ಸ್ಯಾಕ್ನಿಲ್ಕ್‌’ ವೆಬ್‌ಸೈಟ್‌ ವರದಿ by @prajavani
0
an hour ago
Download
ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಆರೋಪಿಗಳ ಪತ್ತೆಗೆ ಬೈಕ್ ಸುಳಿವು by @prajavani
0
an hour ago
Download
DK Shivakumar Visit: ಇದೇ ಮೊದಲ ಬಾರಿಗೆ ದಸರಾ ವಿಜಯದಶಮಿ (ಜಂಬೂಸವಾರಿ) ಮೆರವಣಿಗೆ ಉದ್ಘಾಟಿಸಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಳೆ (ಅ.21, ಬುಧವಾರ) ನಗರಕ್ಕೆ ಆಗಮಿಸಲಿದ್ದಾರೆ. by @prajavani
0
2 hours ago
Download
ವಿಜಯದಶಮಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರಿಂದ ಶುಭಾಶಯ by @prajavani
0
2 hours ago
Download
Deepti Jeevanji Gold: ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 400 ಮೀಟರ್‌ ಟಿ20 ವಿಭಾಗದ ಓಟದಲ್ಲಿ ಭಾರತದ ದೀಪ್ತಿ ಜೀವಾಂಜಿ ಚಿನ್ನದ ಪದಕ ಗೆದ್ದಿದ್ದಾರೆ. by @prajavani
0
2 hours ago
Download
ಪ್ರತಿಭಟನೆಗೆ ವಲಸೆಯೇ ಕಾರಣ: ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ;ಟ್ರಂಪ್ by @prajavani
1
3 hours ago
Download
CJP Leaders: ಕಾಕ್ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್‌ ರಾಂಕಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆರಡು ದಿನ ವಿಸ್ತರಿಸಿದ ಬೆನ್ನಲ್ಲೇ, ಅವರ ವಿರುದ್ಧ ದಾಖಲಾಗಿರುವ ಅತಿಕ್ರಮ ಪ್ರವೇಶ ಪ್ರಕರಣವನ್ನು ದೆಹಲಿ ಪೊಲೀಸರು ಕ್ರೈಮ್ ಬ್ರಾಂಚ್ ವಿಭಾಗಕ್ಕೆ ವರ್ಗಾಯಿಸಿದ್ದಾರೆ. by @prajavani
0
3 hours ago
Download
Mine Collapse Fatalities: ಕೊಲಂಬಿಯಾದ ನಾರಿನೊ ಪ್ರಾಂತ್ಯದಲ್ಲಿ ಅನಧಿಕೃತವಾಗಿ ಚಿನ್ನದ ಗಣಿಯಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 14 ಕಾರ್ಮಿಕರು ಮೃತಪಟ್ಟಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. by @prajavani
0
3 hours ago
Download
ಮೈಸೂರು ಕಂಬಳ: ವಿಜೇತರಿಗೆ ಬಹುಮಾನ ವಿತರಣೆ by @prajavani
0
7 hours ago
Download

Download All

Save the photos and videos currently loaded on this page.

0Photos
0Videos
Ready to download 0 / 0

Keep this tab open until your download is ready.

back to up