Instagram story viewer> @prajavani> Tagged
144.7K
followers
3
following
Karnataka's most reputed Media house.
POSTS STORIES REELS TAGGED
ಮೈಸೂರು ಮಹಾನಗರ ಪಾಲಿಕೆ

ಪತ್ರಿಕಾ ಪ್ರಕಟಣೆ

ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನ

ಕೇವಲ ₹175 ಶುಲ್ಕದಲ್ಲಿ ಇ-ಖಾತಾ!

72 ಗಂಟೆಗಳಲ್ಲಿ ಇ-ಖಾತಾ ಪಡೆಯಲು ವಿಶೇಷ ಅವಕಾಶ!

ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಅವರ ನಿರ್ದೇಶನದಂತೆ, ಆಡಳಿತಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಮಾರ್ಗದರ್ಶನದಲ್ಲಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸಾರ್ವಜನಿಕರಿಗೆ ತ್ವರಿತವಾಗಿ ಇ-ಖಾತಾ ಸೇವೆ ಒದಗಿಸುವ ಉದ್ದೇಶದಿಂದ ವಿಶೇಷ ಪ್ರಜಾಸೇವಾ ಇ-ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

📅 ದಿನಾಂಕ: 28-10-2026, ಬುಧವಾರ
🕙 ಸಮಯ: ಬೆಳಿಗ್ಗೆ 10.00 ಗಂಟೆ
📍 ಸ್ಥಳ: ಹಳೆಯ ಕೌನ್ಸಿಲ್ ಸಭಾಂಗಣ, ಮೈಸೂರು ಮಹಾನಗರ ಪಾಲಿಕೆ ಮುಖ್ಯ ಕಚೇರಿ

ಪ್ರಮುಖ ಆಕರ್ಷಣೆಗಳು

* ನೋಂದಣಿ ಶುಲ್ಕ: ₹10 + ಸೇವಾ ಶುಲ್ಕ: ₹165 = ಒಟ್ಟು ₹175 ಶುಲ್ಕದಲ್ಲಿ ಇ-ಖಾತಾ!
* ಅರ್ಹ ಅರ್ಜಿಗಳಿಗೆ ದಾಖಲೆ ಪರಿಶೀಲನೆಯ ನಂತರ 72 ಗಂಟೆಗಳಲ್ಲಿ ಇ-ಖಾತಾ ಪಡೆಯುವ ಅವಕಾಶ.
* ಅರ್ಜಿ ಸಲ್ಲಿಕೆ ಹಾಗೂ ದಾಖಲೆಗಳ ಆನ್‌ಲೈನ್ ಅಪ್‌ಲೋಡ್‌ಗೆ ಪಾಲಿಕೆ ಸಿಬ್ಬಂದಿಯಿಂದ ಸಹಾಯ.
* ಅರ್ಜಿ ಸಲ್ಲಿಸಿದ ದಿನವೇ ಸ್ವೀಕೃತಿ ಪತ�
100
back to up