Instagram story viewer> @aisa.karnataka> Tagged
15.1K
followers
126
following
Official Instagram account of All India Students Association, Karnataka.
The Voice of the radical students' Movement.
Fill this form to join AISA👇🏽
POSTS STORIES REELS TAGGED
SIR ರದ್ದು ಮಾಡಿ  ! ಪ್ರಜಾಪ್ರಭುತ್ವ ಉಳಿಸಿ !

SIR ವಿರುದ್ಧ ಹೋರಾಟ ಜಂತರ್ ಮಂತರ್ ಅಥವಾ ಫ್ರೀಡಂ ಪಾರ್ಕ್ ಗೆ ಸೀಮಿತವಾಗಿರೋದಿಲ್ಲ !

ಶುಕ್ರವಾರ, ಅಕ್ಟೋಬರ್ 23, ಮಧ್ಯಾಹ್ನ 3 ಗಂಟೆಗೆ

ಬೆಂಗಳೂರಿನಾದ್ಯಂತ ತ್ರಿವರ್ಣ ಧ್ವಜ ಹಿಡಿದು  SIR ವಿರುದ್ಧ ವಿಕೇಂದ್ರೀಕೃತ ಪ್ರತಿಭಟನೆಗಳು!

(ವಿವರಗಳಿಗಾಗಿ ನಮಗೆ ಮೆಸೆಜ್ ಮಾಡಿ  )

ಸಂಜೆ 4 ಗಂಟೆಗೆ: ಟೌನ್ ಹಾಲ್‌ನಲ್ಲಿ ಸೇರಿ  ತ್ರಿವರ್ಣ ಧ್ವಜ   ಮೆರವಣಿಗೆಯಲ್ಲಿ ಭಾಗವಹಿಸಿ

ಹಾಗೆ ರಾಜ್ಯದ ಎಲ್ಲಾ‌ ಜಿಲ್ಲೆಗಳಲ್ಲಿಯು ಸಹ ಪ್ರತಿಭಟನೆ ಆಯೋಜಿಸಿ!
18
back to up